ಶಿವಮೊಗ್ಗ ಸುಬ್ಬಣ್ಣ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ ಅವರ ಸೊಸೆ, ಗಾಯಕಿ, ಮಾವನನ್ನು ಡ್ಯಾಡಿ ಎಂದೇ ಕರೆಯುತ್ತಿದ್ದ ಅರ್ಚನಾ ಉಡುಪ.
ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಅಂತಿಮ ದರ=ರ್ಶನದ ವ್ಯವಸ್ಥೆಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಮಾಡಲಾಗಿದೆ.
ಶಿವಮೊಗ್ಗ ಸುಬ್ಬಣ್ಣ ಅವರು ಹಾಡಿನ ಮೂಲಕ ನಮ್ಮ ನಡುವೆ ನಿತ್ಯ ಸಂಚಾರಿ. ಹೃದಯ ತಟ್ಟುವ ಭಾವಗೀತೆಗಳ ಮೂಲಕ ಸದಾ ಎಚ್ಚರದಲ್ಲಿಡುವ ಅವರ ಭಾವಲೋಕದಲ್ಲಿ ಅರಳಿದ ಹಾಡುಗಳಲ್ಲಿ ಟಾಪ್ 10 ಹಾಡುಗಳಿವು.
ನಾಡು ಕಂಡ ಶ್ರೇಷ್ಠ ಸುಗಮ ಸಂಗೀತ ಗಾಯಕ, ಸಂತ ಶಿಶುನಾಳ ಷರೀಫರ ಹಾಡುಗಳು, ಜನಪದ ಗೀತೆಗಳ ಮೂಲಕ ಮನೆ ಮಾತಾದ ಶಿವಮೊಗ್ಗ ಸುಬ್ಬಣ್ಣ ಇನ್ನು ತಮ್ಮ ಹಾಡುಗಳ ಮೂಲಕ ಅಮರ.
ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡದ ಮೊದಲ ಗಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ.