ಪ್ರೀತಿ ಎಂದರೆ ಯಾರದರೊಂದಿಗಾದರೂ ಅಥವಾ ಯಾವುದರೊಂದಿಗಾದರೂ ಒಂದಾಗುವ ಹಾತೊರೆಯುವಿಕೆ ಎನ್ನುತ್ತಾರೆ ಸದ್ಗುರು. ಪ್ರೀತಿ ಕುರಿತ ಅವರ ವಿಶೇಷ ಲೇಖನ ಇಂದಿನ ಪ್ರೇರಣೆ (Prerane ) ಅಂಕಣದಲ್ಲಿ.
ಶಬರಿಮಲೆಗೆ ತೆರಳುವ ಭಕ್ತರು ನಟ, ನಟಿಯರ ಫೊಟೋಗಳನ್ನು ತೆಗೆದುಕೊಂಡು ಹೋಗುವುದು ಹೆಚ್ಚಾದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ.
Prerane column | ಪ್ರತಿಯೊಬ್ಬರಲ್ಲೂ ಒಂದು ಸಾಧನೆಯ ಬೀಜ ಇದ್ದೇ ಇರುತ್ತದೆ. ಆದರೆ, ಹೆಚ್ಚಿನವರು ಅದನ್ನು ಎಲ್ಲೋ ಬಚ್ಚಿಟ್ಟಿರುತ್ತಾರೆ. ಕೆಲವರಷ್ಟೇ ಅದನ್ನು ಬಿತ್ತಿ ಬೆಳೆ ತೆಗೆಯುತ್ತಾರೆ ಅಂತಾರೆ ಸದ್ಗುರು.
ಸಿದ್ದೇಶ್ವರ ಶ್ರೀಗಳಿಗೆ ಅಧ್ಯಾತ್ಮ ಎನ್ನುವುದು ಇನ್ಬಿಲ್ಟ್ ಆಗಿಯೇ ಬಂದಿತ್ತಾ? ಅವರು ಸಣ್ಣ ವಯಸ್ಸಲ್ಲೇ ಬೆಟ್ಟವೇರಿ ಧ್ಯಾನ ಮಾಡುತ್ತಿದ್ದರು ಎಂದು ಅವರ ಬಾಲ್ಯದ ಗೆಳೆಯ ನೆನಪು ಮಾಡಿಕೊಂಡಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿ ಅವರು ಮಲ್ಲಿಕಾರ್ಜುನ ಸ್ವಾಮಿಜಿಗಳ ಮೆಚ್ಚಿನ ಶಿಷ್ಯ. ಗುರುಗಳ ಪ್ರವಚನಗಳನ್ನು ಆಧರಿಸಿ ಅವರ ಬರೆದ ಮೊದಲ ಪುಸ್ತಕ 19ನೇ ವಯಸ್ಸಿಗೆ ಬಿಡುಗಡೆಯಾಯಿತು. ಆದರೆ, ಅವರು ಅದು ತನ್ನದು ಎಂದು ಹೇಳಿಕೊಳ್ಳಲೇ ಇಲ್ಲ.
ಜ್ಞಾನ ಯೋಗಾಶ್ರಮದ ಕಡೆಗೆ ಅಂತಿಮ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ.
ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಜ್ಞಾನದ ನುಡಿಗಳು ಜಗತ್ತಿನ ಜನರ ಕಣ್ಣು ತೆರೆಸಿವೆ ಎಂದು ಎಂದು ನೆನಪಿಸಿಕೊಂಡಿದ್ದಾರೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು.