ಫ್ರಾನ್ಸ್ ವಿರುದ್ಧ ಗೆಲುವು ದಾಖಲಿಸಿ 36 ವರ್ಷದ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದ ಅರ್ಜೆಂಟೀನಾ ಇದೀಗ ತಂಡದ ಆಟಗಾರ ಲಿಯೋನೆಲ್ ಮೆಸ್ಸಿಯ ಫೋಟೊವನ್ನು ತನ್ನ ದೇಶದ ಕರೆನ್ಸಿಯಲ್ಲಿ ಮುದ್ರಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆಲುವು ದಾಖಲಿಸುವುದಾಗಿ ಪಂದ್ಯ ಆರಂಭಕ್ಕೂ ಮುನ್ನ ಆ್ಯಂಜಲ್ ಡಿ ಮರಿಯ ಅವರು ಪತ್ನಿಗೆ ಕಳುಹಿಸಿ ವಾಟ್ಸಪ್ ಸಂದೇಶ ಇದೀಗ ವೈರಲ್ ಆಗಿದೆ.
ಫಿಫಾ ಫುಟ್ಬಾಲ್ ವಿಶ್ವ ಕಪ್ ಆತಿಥ್ಯ ಮುಂದಿನ ದಿನಗಳಲ್ಲಿ ಭಾರತ ದೇಶವೂ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲಿಯೋನೆಲ್ ಮೆಸ್ಸಿ ಇನ್ಸ್ಟಾಗ್ರಾಮ್ನಲ್ಲಿ ಮಾಡಿದ ಒಂದು ಪೋಸ್ಟ್ ಇದೀಗ ವಿಶ್ವ ದಾಖಲೆಯ ಲೈಕ್ಸ್ ಪಡೆದ ಸಾಧನೆ ಮಾಡಿದೆ.
ಅರ್ಜೆಂಟೀನಾ ಮತ್ತು ಫ್ರಾನ್ಸ್ ವಿರುದ್ಧ ಭಾನುವಾರ ನಡೆದ ಫಿಫಾ ವಿಶ್ವ ಕಪ್ ಫೈನಲ್ ಪಂದ್ಯ ಭಾರತದಲ್ಲಿ ಡಿಜಿಟಲ್ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ.
ವಿಶ್ವ ಕಪ್ (FIFA World Cup) ಗೆದ್ದು ತವರಿಗೆ ಮರಳಿದ ಅರ್ಜೆಂಟೀನಾ ತಂಡಕ್ಕೆ ಭರ್ಜರಿ ಸ್ವಾಗತ ದೊರಕಿದೆ.
ಗೆಲುವಿನ ಸಂಭ್ರಮಾಚರಣೆಯ ವೇಳೆ ಮೆಸ್ಸಿ ಬಿಷ್ಟ್ ಎಂದೂ ಕರೆಯಲ್ಪಡುವ ಅರಬ್ ದೇಶಗಳ ಸಾಂಸ್ಕೃತಿಕ ಪರಂಪರೆಯ ಕಪ್ಪು ಬಟ್ಟೆಯನ್ನು ಧರಿಸಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.