World Athletics Championships ಕೂಟದಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ ಅವರ ತವರೂರು ಪಾಣಿಪತ್ನಲ್ಲಿ ಸಂಭ್ರಮ ಮನೆ ಮಾಡಿದೆ.
ಟೋಕಿಯೊ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ World Athletics Championships ಕೂಟದಲ್ಲಿ ಬೆಳ್ಳಿ ಗೆದ್ದು ಒಂದೇ ತಿಂಗಳಲ್ಲಿ ಎರಡು ಪದಕಗಳಿಗೆ ಕೊರಳೊಡಿದ್ದಾರೆ.