ಶಿಕ್ಷಕ ಗಿರೆನ್ನವರ್ ಅವರು ತುಕ್ಕಾನಟ್ಟಿ ಗ್ರಾಮದಲ್ಲಿ, ತೆರೆದ ಸಾರೋಟಿನಲ್ಲಿ ಮಕ್ಕಳ ಮೆರವಣಿಗೆ ಮಾಡುವುದರ ಮೂಲಕ ಮಕ್ಕಳು ಹಾಗೂ ಪೋಷಕರ ಗಮನವನ್ನು ಸರ್ಕಾರಿ ಶಾಲೆಯತ್ತ ಸೆಳೆಯಲು ಶ್ರಮಿಸಿದ್ದಾರೆ.
Teachers Day | ಇವರು ಶಿಕ್ಷಣ ಕ್ಷೇತ್ರ ಸಾಧಕ ಶಿಕ್ಷಕರು. ಈ ಶಿಕ್ಷಕದ್ವಯರು ಸದ್ದಿಲ್ಲದೆ ಮಕ್ಕಳ ಜ್ಞಾನ ವಿಸ್ತಾರತೆಗೆ ಕಾರಣರಾಗುತ್ತಿದ್ದಾರೆ. ಪಠ್ಯದ ಜತೆ ಜತೆಗೆ ಪಠ್ಯೇತರ ಚಟುವಟಿಕೆಗೂ ಸೈ ಎಂದಿದ್ದಾರೆ. ಈ ಸಾಧನೆ ಮಾಡಿದ ಇಬ್ಬರು...
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಸ್ಥಾಪಿಸಿರುವ ವಿಜ್ಞಾನ ಶಿಕ್ಷಕ ಇಬ್ರಾಹಿಂಗೆ ರಾಜ್ಯ ಮಟ್ಟದ ಪ್ರಶಸ್ತಿ ಬಂದಿದೆ. ಅವರ ಸಾಧನೆಯ ಪರಿಚಯ ಇಲ್ಲಿದೆ. ಇದು ಶಿಕ್ಷಕರ ದಿನಾಚರಣೆಯ...
Teachers Day | ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗಣಿತ, ವಿಜ್ಞಾನ ಬೋಧಿಸುವ ಶಿಕ್ಷಕರು ಗಣಿತದಲ್ಲಿ ಯಾವ ಮಕ್ಕಳೂ ಹಿಂದುಳಿಯದಂತೆ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಸುಲಭ, ಸರಳ ರೀತಿಯಲ್ಲಿ ಲೆಕ್ಕಾಚಾರದ ತಂತ್ರಗಳನ್ನು ಹೇಳಿಕೊಡುವ ಮೂಲಕ...
ಸರ್ಕಾರಿ ಶಾಲೆಗೆ ಸೊಗಸು ತಂದ ರಾಜ್ಯದ ಗಡಿನಾಡು ಪಾವಗಡ ತಾಲೂಕು ಕೆ.ರಾಂಪುರ ಸರ್ಕಾರಿ ಶಾಲೆ ಶಿಕ್ಷಕ ಚಂದ್ರಶೇಖರ ರೆಡ್ಡಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಳಗಾವಿಯ ವಡಗಾವಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸುಶೀಲಾ ಗುರವ ಕೇವಲ ಶಾಲೆಯಲ್ಲಿ ಮಾತ್ರ ಶಿಕ್ಷಕಿಯಾಗಿರದೆ ಸಮಾಜಕ್ಕೂ ಶಿಕ್ಷಕರಾದವರು. ರಾಜ್ಯ ಮಟ್ಟದ ಪ್ರಶಸ್ತಿಗೆ ಪಾತ್ರರಾದ ಅವರ ಸಾಧನೆಯ ಮಾಹಿತಿ ಇಲ್ಲಿದೆ. ಇದು ಶಿಕ್ಷಕರ ದಿನಾಚರಣೆಯ (Teacher's...
Teachers Day | ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ, ಅವರದೇ ದಾರಿಯಲ್ಲಿ ಕಲಿಕೆಗೆ ಒತ್ತು ಕೊಡುವ ಈ ಶಿಕ್ಷಕರು ಜನಪದ, ನೀತಿಕತೆ, ಒಗಟುಗಳ ಜತೆ ಜತೆಯಲ್ಲಿ ವೈಜ್ಞಾನಿಕ ಅಂಶಗಳನ್ನು ಸರಳವಾಗಿ ಅರ್ಥವಾಗುವಂತೆ ಮಾಡುವ ಮೂಲಕ ವಿದ್ಯಾರ್ಥಿಗಳ ನೆಚ್ಚಿನ...