Desi Fashion: ಸ್ವಾತಂತ್ರ್ಯ ದಿನಾಚಾರಣೆಯ ಸಂಭ್ರಮಕ್ಕೆ ಸಾಥ್ ನೀಡುವ 3 ದೇಸಿ ಲುಕ್ ನೀಡುವ ಔಟ್‌ಫಿಟ್‌ಗಳು - Vistara News

ಫ್ಯಾಷನ್

Desi Fashion: ಸ್ವಾತಂತ್ರ್ಯ ದಿನಾಚಾರಣೆಯ ಸಂಭ್ರಮಕ್ಕೆ ಸಾಥ್ ನೀಡುವ 3 ದೇಸಿ ಲುಕ್ ನೀಡುವ ಔಟ್‌ಫಿಟ್‌ಗಳು

ಸ್ವಾತಂತ್ರ್ಯ ದಿನಾಚಾರಣೆ ಸೆಲೆಬ್ರೇಷನ್ ಮಾಡುವ ಫ್ಯಾಷನ್ ಪ್ರೇಮಿಗಳು, ದೇಸಿ ಲುಕ್ ನೀಡುವ ಈ 3 ಶೈಲಿಯ ಔಟ್ಫಿಟ್‌ಗನ್ನು ಧರಿಸಿ ರಾಷ್ಟ್ರ ಪ್ರೇಮ ಮೆರೆಯಬಹುದು. ಅವು ಯಾವ್ಯುವು ? ಯಾವುದಕ್ಕೆ ಬೇಡಿಕೆ ಹೆಚ್ಚಿದೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟುಮಾಹಿತಿ ನೀಡಿದ್ದಾರೆ.

VISTARANEWS.COM


on

Desi Fashion
ಚಿತ್ರ ಕೃಪೆ : ಪಿಕ್ಸೆಲ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ಸಾಥ್ ನೀಡುವ ನಾನಾ ವಿನ್ಯಾಸದ ದೇಸಿ ಲುಕ್ ನೀಡುವ ನಾನಾ ಟ್ರೆಂಡಿ ಉಡುಪುಗಳು ಲಗ್ಗೆ ಇಟ್ಟಿವೆ. ಅವುಗಳಲ್ಲಿ ಈ ಬಾರಿ 3 ಬಗೆಯ ಔಟ್​ಫಿಟ್‌ಗಳು ಹೊಸ ವಿನ್ಯಾಸದಲ್ಲಿ ಆಗಮಿಸಿವೆ. ಇಂದಿನ ಜನರೇಷನ್‌ನವರಿಗೂ ಇಷ್ಟವಾಗುವಂತಹ ಪಾಸ್ಟೆಲ್ ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆ. “ಸ್ವಾತಂತ್ರ್ಯ ದಿನಚಾರಣೆಯನ್ನು ಸೆಲೆಬ್ರೇಟ್ ಮಾಡುವಾಗ ಆದಷ್ಟೂ ವೆಸ್ಟೆರ್ನ್ ಔಟ್‌ಫಿಟ್ಸ್‌ಗೆ ಬೈ ಬೈ ಹೇಳಿ. ಪಕ್ಕಾ ಇಂಡಿಯನ್ ಲುಕ್ ನೀಡುವ ದೇಸಿ ಔಟ್‌ಫಿಟ್ಸ್‌ಗೆ ಹಾಯ್ ಹೇಳಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಆ ದಿನದಂದು ಧರಿಸುವ ಔಟ್​ಫಿಟ್​ಗಳು ದೇಶಪ್ರೇಮ ವ್ಯಕ್ತಪಡಿಸುವುದರೊಂದಿಗೆ ನಮ್ಮ ಸಂಸ್ಕೃತಿ ಹಾಗೂ ಇಲ್ಲಿನ ಡಿಸೈನ್‌ಗಳಿಗೆ ಸಾಥ್ ನೀಡಬೇಕು” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Unisex Design Straight Cut Kurta Sets of Pastel Shades

ಪಾಸ್ಟೆಲ್ ಶೇಡ್ಸ್‌ನ ಯೂನಿಸೆಕ್ಸ್ ವಿನ್ಯಾಸದ ಸ್ಟ್ರೇಟ್ ಕಟ್ ಕುರ್ತಾ ಸೆಟ್ಸ್

ಕುರ್ತಾ ಸೆಟ್‌ಗಳು ಪ್ರತಿ ಸ್ವಾತಂತ್ರ್ಯ ದಿನಾಚಾರಣೆಗಳಿಗೆ ಹೊಸ ಡಿಸೈನ್ ಹಾಗೂ ಶೇಡ್‌ಗಳಲ್ಲಿ ಬಿಡುಗಡೆಗೊಳ್ಳುತ್ತವೆ. ಈ ಬಾರಿ ಲೈಟ್ ಶೇಡ್‌ಗಳಲ್ಲಿ ಅದರಲ್ಲೂ ಪಾಸ್ಟೆಲ್ ಶೇಡ್ಸ್‌ನಲ್ಲಿ ಬಂದಿವೆ. ವಿತ್ ಕಾಲರ್, ಕಾಲರ್ ಲೆಸ್, ಫುಲ್ ಸ್ಲೀವ್ ಸ್ಲಿಟ್ ಸ್ಟ್ರೇಟ್ ಕಟ್, ಲಾಂಗ್ ಕಟ್ ಹೀಗೆ ನಾನಾ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಅದರಲ್ಲೂ ಕ್ರೀಮ್, ಐವರಿ, ಹಾಫ್ ವೈಟ್ ಶೇಡ್‌ನವು ಶಿಮ್ಮರ್ ಸ್ಟ್ರೈಪ್ಸ್ ಹಾಗೂ ಮಾನೋಕ್ರೋಮ್ ಕಲರ್‌ನಲ್ಲಿ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿವೆ.

New Design Khadi Outfits

ಹೊಸ ವಿನ್ಯಾಸದ ಖಾದಿ ಔಟ್‌ಫಿಟ್ಸ್

ಮಹಿಳೆಯರು ಹಾಗೂ ಪುರುಷರಿಗೆ ಪ್ರಿಯವಾಗುವಂತಹ ಹೊಸ ವಿನ್ಯಾಸದ ಖಾದಿ ಔಟ್‌ಫಿಟ್ಸ್ ಬಿಡುಗಡೆಗೊಂಡಿವೆ. ಲಾಂಗ್ ಸಲ್ವಾರ್, ಚೂಡಿದಾರ್, ತ್ರೀ ಫೋರ್ತ್ ಫ್ರಾಕ್ ಹಾಗೂ ಮ್ಯಾಕ್ಸಿ ಶೈಲಿಯವು ಹುಡುಗಿಯರಿಗಾಗಿ ಬಿಡುಗಡೆಗೊಂಡಿವೆ. ಇನ್ನು ಹುಡುಗರು ಜೀನ್ಸ್ ಪ್ಯಾಂಟ್ ಮೇಲೂ ಧರಿಸಬಹುದಾದ ಖಾದಿಯ ಕಾಲರ್ ಇರುವಂತಹ ಶಾರ್ಟ್ ಎಲ್ಬೋ ಸ್ಲೀವ್‌ನ ಕುರ್ತಾಗಳು ಲಗ್ಗೆ ಇಟ್ಟಿವೆ. ಚಿಣ್ಣರ ಸೈಝ್‌ನಲ್ಲೂ ಇವು ಲಭ್ಯ ಎನ್ನುತ್ತಾರೆ ಖಾದಿ ನೇಷನ್‌ನ್ನ ಸೆಲ್ಸ್ ಮ್ಯಾನೇಜರ್.

Demand for cotton dhoti set

ಕಾಟನ್ ಧೋತಿ ಸೆಟ್‌ಗೆ ಬೇಡಿಕೆ

ಎಷ್ಟೇ ಬಗೆಬಗೆಯ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಆಗಮಿಸಿದ್ದರೂ ಕೂಡ ಇಂದಿಗೂ ಕಾಟನ್ ಔಟ್‌ಫಿಟ್‌ಗೆ ಇರುವ ಬೇಡಿಕೆ ಕಡಿಮೆಯಾಗಿಲ್ಲ. ಸರಳತೆ ಬಿಂಬಿಸುವ ಈ ಕಾಟನ್ ಔಟ್‌ಫಿಟ್‌ಗಳಲ್ಲಿ ಇದೀಗ ವೈವಿಧ್ಯಮಯ ಡಿಸೈನ್ನ ಧೋತಿ ಸೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಹುಡುಗಿಯರಿಗೆ ಕಾಟನ್ ಲಾಂಗ್ ಚೂಡಿದಾರ್, ಸಲ್ವಾರ್, ಮ್ಯಾಕ್ಸಿ, ಅಂಬ್ರೆಲ್ಲಾ ಟಾಪ್‌ನಂತವು ದೊರೆಯುತ್ತಿವೆ. ಮಧ್ಯ ಮಯಸ್ಕ ಪುರುಷರಿಗೆ ಹೊಸ ಶೇಡ್‌ಗಳ ಕಾಟನ್ ಶರ್ಟ್‌ಗಳು ಬಿಡುಗಡೆಗೊಂಡಿವೆ ಎನ್ನುವ ಸ್ಟೈಲಿಸ್ಟ್‌ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

  • ಹೊಸ ವಿನ್ಯಾಸಗಳಿಗೆ ಆದ್ಯತೆ ನೀಡಿ.
  • ಸಿಂಪಲ್ ವಿನ್ಯಾಸದ ಆಯ್ಕೆ ಮಾಡಿ.
  • ಇತರೇ ಸಂದರ್ಭಗಳಲ್ಲೂ ಧರಿಸಬಹುದಾದ ಔಟ್‌ಫಿಟ್ಸ್ ಕೊಳ್ಳಿ.
  • ಗ್ರ್ಯಾಂಡ್ ಲುಕ್ ಬೇಡ.
  • ಎಲಿಗೆಂಟ್ ಲುಕ್ ನೀಡುವಂತದ್ದನ್ನು ಆರಿಸಿ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Independence day Fashion: ಸ್ವಾತಂತ್ರ್ಯ ದಿನಚಾರಣೆಯ ದೇಸಿ ಲುಕ್‌ಗಾಗಿ ಬಂತು ತಿರಂಗಾ ಶೇಡ್ಸ್ ಸೀರೆಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Mini Coins Jewel Fashion: ಹುಡುಗಿಯರನ್ನು ಸೆಳೆಯುತ್ತಿರುವ ಮಿನಿ ಕಾಯಿನ್ಸ್ ನೆಕ್ಲೇಸ್‌

ಪುಟ್ಟ ಪುಟ್ಟ ಕಾಯಿನ್‌ನಿಂದ ಜೋಡಿಸಲಾಗಿರುವ ಮಿನಿ ಕಾಯಿನ್‌ ನೆಕ್ಲೇಸ್‌ಗಳು (Mini Coins Jewel Fashion) ಇದೀಗ ಜೆನ್‌ ಜಿ ಹುಡುಗಿಯರನ್ನು ಸೆಳೆದಿವೆ, ಅವರ ಕತ್ತನ್ನು ಸಿಂಗರಿಸಿವೆ. ಹಾಗಾದಲ್ಲಿ, ಏನಿದು ಮಿನಿ ಕಾಯಿನ್ಸ್ ನೆಕ್ಲೇಸ್‌? ಯಾವ್ಯಾವ ಡಿಸೈನ್‌ನವು ದೊರೆಯುತ್ತಿವೆ? ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Mini Coins Jewel Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿನಿ ಕಾಯಿನ್ಸ್ ನೆಕ್ಲೇಸ್‌ಗಳು ಇಂದು ಫ್ಯಾಷನ್‌ ಜ್ಯುವೆಲರಿ ಲೋಕದಲ್ಲಿ (Mini Coins Jewel Fashion) ಟ್ರೆಂಡಿಯಾಗಿವೆ. ಹೌದು, ಪುಟ್ಟ ಪುಟ್ಟ ಕಾಯಿನ್‌ನಂತಿರುವ ಮಿನಿ ನಾಣ್ಯದ ರೂಪದಂತಿರುವ ಕಾಯಿನ್‌ ನೆಕ್‌ಚೈನ್‌ ಹಾಗೂ ಟೈನಿ ಕಾಯಿನ್‌ ನೆಕ್ಲೇಸ್‌ಗಳು ಇಂದು ಜೆನ್‌ ಜಿ ಹುಡುಗಿಯರನ್ನು ಆಕರ್ಷಿಸಿವೆ. ಬಂಗಾರದ ಹಾಗೂ ಬಂಗಾರೇತರ ಡಿಸೈನ್‌ಗಳಲ್ಲೂ ಬಿಡುಗಡೆಗೊಂಡಿದ್ದು, ಫ್ಯಾಷನ್‌ ಜ್ಯುವೆಲರಿ ಪ್ರಿಯ ಹುಡುಗಿಯರ ಕತ್ತನ್ನು ಸಿಂಗರಿಸಿವೆ.

Mini Coins Jewel Fashion

ಸಿಂಪಲ್‌ ಲುಕ್‌ ನೀಡುವ ಜ್ಯುವೆಲರಿಗಳಿವು

“ಕೆಲವರು ಕಾಯಿನ್‌ ನೆಕ್ಲೇಸ್‌ ಎಂದಾಕ್ಷಣಾ ಕಾಸಿನ ಸರ ಎಂದು ಕೊಳ್ಳುತ್ತಾರೆ. ಇದು ಅವಲ್ಲ! ನೋಡಲು ನಾಣ್ಯದಂತೆಯೇ ಕಾಣಿಸುವ ಮಿನಿ ಕಾಯಿನ್‌ಗಳನ್ನು ಹೊಂದಿದ ನೆಕ್‌ಚೈನ್‌ ಹಾಗೂ ನೆಕ್ಲೇಸ್‌ಗಳಿವು. ಆರ್ಟಿಫಿಶಿಯಲ್‌ ಡಿಸೈನ್‌ನಿಂದಿಡಿದು ಬಂಗಾರದಲ್ಲೂ ಸದ್ಯ ಟ್ರೆಂಡ್‌ನಲ್ಲಿವೆ. ಸಿಂಪಲ್‌ ಡಿಸೈನ್‌ನಿಂದ ಎಲ್ಲರನ್ನೂ ಸೆಳೆಯುತ್ತಿವೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ಆಕರ್ಷ್ ಆರಾಧ್ಯ.

Mini Coins Jewel Fashion

ಏನಿದು ಕಾಯಿನ್ಸ್ ನೆಕ್ಲೇಸ್‌?

ಅತಿ ಪುಟ್ಟದಾದ ನಾಣ್ಯಗಳು ಹಾಗೂ ಅದರಂತೆಯೇ ಕಾಣುವ ಡಿಸೈನ್‌ನ ಕಾಯಿನ್‌ಗಳು, ಚೈನ್‌ನೊಂದಿಗೆ ಸರಪಳಿಗಳಂತೆ ಜೋಡಿಸಲ್ಪಟ್ಟಿರುತ್ತವೆ. ಇವನ್ನು ಹೊಂದಿದ ಡಿಸೈನ್‌ಗೆ ಕಾಯಿನ್ಸ್ ನೆಕ್ಲೇಸ್‌ ಎನ್ನಲಾಗುತ್ತದೆ. ಇವನ್ನು ಟೈನಿ ಕಾಯಿನ್ಸ್ ನೆಕ್ಲೇಸ್‌ ಎಂದೂ ಕೂಡ ಕರೆಯಲಾಗುತ್ತದೆ. ಕೆಲವು ಒಂದೇ ಎಳೆಯಲ್ಲಿರುವಂತವು ಸಿಗುತ್ತವೆ. ಇನ್ನು ಕೆಲವು ಮೂರ್ನಾಲ್ಕು, ನಾಲ್ಕೈದು ಎಳೆಯ ಲೇಯರ್‌ ಲುಕ್‌ ನೀಡುವಂತಹ ಕಾಯಿನ್ಸ್ ನೆಕ್ಲೇಸ್‌ಗಳು ದೊರೆಯುತ್ತವೆ.

Mini Coins Jewel Fashion

ಬಂಗಾರದಲ್ಲೂ ಕಾಯಿನ್ಸ್ ನೆಕ್ಲೇಸ್‌

ಬಂಗಾರದಲ್ಲೂ ಈ ಡಿಸೈನ್‌ನ ನಾನಾ ಬಗೆಯ ನೆಕ್ಲೇಸ್‌ಗಳು ದೊರೆಯಲಾರಂಭಿಸಿವೆ. ಲೇಯರ್‌ ಚೈನ್‌ಗೆ ಜೋಡಿಸಿದಂತಹ ಪುಟ್ಟ ಕಾಯಿನ್‌ಗಳಿರುವಂತವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಫ್ಯಾಷನ್‌ ಜ್ಯುವೆಲರಿ ಕೆಟಗರಿಯಲ್ಲಿ ಇವು ಟ್ರೆಂಡಿಯಾಗಿವೆ ಎನ್ನುತ್ತಾರೆ ಜ್ಯುವೆಲ್‌ ಶಾಪ್‌ವೊಂದರ ಮಾರಾಟಗಾರರು.

ಇದನ್ನೂ ಓದಿ: Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್‌ ಟಚ್‌!

ಬ್ಲ್ಯಾಕ್‌-ವೈಟ್‌ ಮೆಟಲ್‌ ಕಾಯಿನ್ಸ್ ಜ್ಯುವೆಲ್ಸ್

ಅತಿ ಕಡಿಮೆ ಬೆಲೆಗೆ ದೊರೆಯುವ ನೆಕ್ಲೇಸ್‌ಗಳಿವು. ಹೆಚ್ಚು ಭಾರವಿಲ್ಲದ ಮಿನಿಮಲ್‌ ಡಿಸೈನ್‌ನ ಈ ಕಾಯಿನ್ ನೆಕ್‌ಚೈನ್‌ಗಳನ್ನು ಧರಿಸಿದಾಗ ಎಳೆಎಳೆಯಾಗಿ ಸುಂದರವಾಗಿ ಕಾಣಿಸುತ್ತವೆ. ಹಾಗಾಗಿ, ಜೆನ್‌ ಜಿ ಹುಡುಗಿಯರ ಸದ್ಯದ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ನಲ್ಲಿ ಟಾಪ್‌ನಲ್ಲಿವೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್‌ ಟಚ್‌!

Yoga Fashion: ಇದೀಗ ಯೋಗ ಔಟ್‌ಫಿಟ್‌ಗಳು ವೆಸ್ಟರ್ನ್ ಲುಕ್‌ ಪಡೆದುಕೊಂಡಿದ್ದು, ಅವುಗಳಲ್ಲಿ ಇತ್ತೀಚೆಗೆ ಯೋಗ ಕೋ-ಆರ್ಡ್ ಸೆಟ್‌ನ ಔಟ್‌ಫಿಟ್‌ಗಳು ಟ್ರೆಂಡಿಯಾಗಿವೆ. ಯುವತಿಯರನ್ನು ಸೆಳೆಯುತ್ತಿರುವ ಇವು ಸಾಲಿಡ್‌ ಕಲರ್‌, ಪ್ರಿಂಟ್ಸ್ ಸೇರಿದಂತೆ ನಾನಾ ಡಿಸೈನ್‌ನಲ್ಲಿ ಬಂದಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Yoga Fashion
ಚಿತ್ರ ಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯೋಗ ಕೋ- ಆರ್ಡ್ ಸೆಟ್‌ಗಳು (Yoga Fashion) ಇದೀಗ ಟ್ರೆಂಡಿಯಾಗಿವೆ. ಹೌದು, ವಿದೇಶಿಯರನ್ನು ಆವರಿಸಿಕೊಂಡಿದ್ದ ವೆಸ್ಟರ್ನ್‌ ಶೈಲಿಯ ಈ ಕೋ ಆರ್ಡ್ ಸೆಟ್‌ಗಳು ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ.
ಇದೀಗ ಯುವತಿಯರು ಮೊದಲಿನಂತೆ ಚೂಡಿದಾರ್‌, ಕುರ್ತಾ, ಟಾಪ್‌, ಲೂಸಾದ ಯಾವುದೋ ಒಂದು ಪ್ಯಾಂಟ್‌ ಧರಿಸಿ ಯೋಗ ಪ್ರಾಕ್ಟೀಸ್‌ ಮಾಡುವುದಿಲ್ಲ! ಬದಲಿಗೆ ಟ್ರೆಂಡಿಯಾಗಿರುವ ಯೋಗ ಕೋ-ಆರ್ಡ್ ಸೆಟ್‌ ಧರಿಸಿ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಾ ಯೋಗ ಮಾಡಲು ಬಯಸುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲೂ ಲೆಕ್ಕವಿಲ್ಲದಷ್ಟು ದೊಡ್ಡ ದೊಡ್ಡ ಬ್ರಾಂಡ್‌ಗಳ ಯೋಗ ಕೋ -ಆರ್ಡ್ ಸೆಟ್‌ಗಳು ಕಾಲಿಟ್ಟಿವೆ. ಪರಿಣಾಮ, ಈ ವೆಸ್ಟರ್ನ್‌ ಲುಕ್‌ ನೀಡುವ ಕೋ- ಆರ್ಡ್ ಸೆಟ್‌ ಔಟ್‌ಫಿಟ್‌ಗಳು ಪ್ರಚಲಿದಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಧನು. ಅವರ ಪ್ರಕಾರ, ಇವು ಕೂಡ ಇದೀಗ ಇತರೇ ಡ್ರೆಸ್‌ಗಳಂತೆ ಯೋಗ ಪ್ರಿಯರ ವಾರ್ಡ್ರೋಬ್‌ಗಳನ್ನು ಸೇರುತ್ತಿವೆ ಎನ್ನುತ್ತಾರೆ.

Yoga Fashion

ಟ್ರೆಂಡ್‌ನಲ್ಲಿರುವ ಯೋಗ ಕೋ- ಆರ್ಡ್ ಸೆಟ್ಸ್

ಮಾನೋಕ್ರೋಮ್‌, ಸಾಲಿಡ್‌ ಕಲರ್ಸ್, ಸಾದಾ, ಗ್ರಾಫಿಕ್‌ ಪ್ರಿಂಟ್ಸ್, ಬ್ರಶ್‌ ಸ್ಟ್ರೋಕ್ಸ್, ಜೆಮೆಟ್ರಿಕಲ್‌ ಪ್ರಿಂಟ್ಸ್ ನವು ಇದೀಗ ಕೋ- ಆರ್ಡ್ ಸೆಟ್‌ ಔಟ್‌ಫಿಟ್‌ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ. ಆಯಾ ಬ್ರಾಂಡ್‌ನ ಡಿಸೈನ್‌ ಹಾಗೂ ಫ್ಯಾಬ್ರಿಕ್‌ಗೆ ತಕ್ಕಂತೆ ಇವುಗಳ ಬೆಲೆ ನಿಗಧಿಯಾಗಿರುತ್ತವೆ. ಹಾಗೆಂದು ಇವೇನು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿಲ್ಲ. ದುಬಾರಿ ಬೆಲೆ ಹೊಂದಿವೆ ಎನ್ನುತ್ತಾರೆ ಮಾರಾಟಗಾರರು.

Yoga Fashion

ವೆಸ್ಟರ್ನ್‌ ಲುಕ್‌ ಕೋ- ಆರ್ಡ್ ಸೆಟ್‌ಗೆ ಹೆಚ್ಚಿದ ಬೇಡಿಕೆ

ಯುವತಿಯರು ಅದರಲ್ಲೂ ಜೆನ್‌ ಜಿ, ಕಾಲೇಜು ಹುಡುಗಿಯರು, ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಸೇರಿದಂತೆ ಹೈ ಫ್ಯಾಷನ್‌ ಟಚ್‌ ಬಯಸುವವರು ಹೆಚ್ಚಾಗಿ ವೆಸ್ಟರ್ನ್ ಲುಕ್‌ ನೀಡುವ ಕೋ -ಆರ್ಡ್ ಸೆಟ್‌ಗಳನ್ನೇ ಖರೀದಿಸುತ್ತಿದ್ದಾರೆ. ಅವುಗಳಲ್ಲಿ, ಕ್ರಿಸ್‌ ಕ್ರಾಸ್‌ ಕ್ರಾಪ್‌ ಫಿಟ್ಟಿಂಗ್‌ ಟಾಪ್‌, ಬ್ರಿಥೆಬಲ್‌ ಪ್ಯಾಂಟ್‌ನಂತವು ಹೆಚ್ಚು ಮಾರಾಟವಾಗುತ್ತಿವೆ. ಸಾಲಿಡ್‌ ಕಲರ್‌ನವು ಪ್ರಿಂಟೆಡ್‌ಗಿಂತ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

Yoga Fashion

ಯೋಗ ಕೋ- ಆರ್ಡ್ ಸೆಟ್‌ ಆಯ್ಕೆ ಹೀಗಿರಲಿ

  • ಆದಷ್ಟೂ ಬ್ರಾಂಡೆಡ್‌ ಕೋ- ಆರ್ಡ್ ಸೆಟ್‌ ಖರೀದಿಸಿ. ಇವು ನಿಮಗೆ ಕಂಫರ್ಟಬಲ್‌ ಫೀಲ್‌ ನೀಡುತ್ತವೆ.
  • ಫ್ಯಾಬ್ರಿಕ್‌ ಗುಣಮಟ್ಟಕ್ಕೆ ಆದ್ಯತೆ ನೀಡಿ.
  • ಹೆಚ್ಚು ಟೈಟಾಗಿರುವಂತಹ ಕೋ – ಆರ್ಡ್ ಸೆಟ್‌ ಆಯ್ಕೆ ಬೇಡ. ಉಸಿರುಗಟ್ಟಿಸಬಹುದು.
  • ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಇವುಗಳನ್ನು ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

Continue Reading

ಫ್ಯಾಷನ್

Kids Hair Fashion: ಹೆಣ್ಣುಮಕ್ಕಳ ಸಿಂಗಾರಕ್ಕೆ ಬಂತು ಕ್ಯೂಟ್‌ ಹೇರ್ ಆಕ್ಸೆಸರೀಸ್‌

Kids Hair Fashion: ಹೆಣ್ಣುಮಕ್ಕಳ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುವ ನಾನಾ ಆಕ್ಸೆಸರೀಸ್‌ಗಳು ಫ್ಯಾನ್ಸಿ ಆಕ್ಸೆಸರೀಸ್‌ ಲೋಕಕ್ಕೆ ಕಾಲಿಟ್ಟಿದ್ದು, ಅವುಗಳಲ್ಲಿ 5 ಬಗೆಯವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಅವು ಯಾವ್ಯುವು? ಯಾವ್ಯಾವ ಡಿಸೈನ್‌ನಲ್ಲಿ ಲಭ್ಯ ಎಂಬುದರ ಬಗ್ಗೆ ಹೇರ್‌ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Kids Hair Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೆಣ್ಣುಮಕ್ಕಳನ್ನು ಕ್ಯೂಟಾಗಿ ಬಿಂಬಿಸುವ ನಾನಾ ಶೈಲಿಯ ಹೇರ್‌ ಆಕ್ಸೆಸರೀಸ್‌ಗಳು ಬಿಡುಗಡೆಗೊಂಡಿವೆ. ಪುಟ್ಟ ಪುಟ್ಟ ಹೆಣ್ಣುಮಕ್ಕಳಿಂದ ಹಿಡಿದು ಶಾಲೆಗೆ ತೆರಳುವ ಹುಡುಗಿಯರ ಕೂದಲನ್ನು ಸಿಂಗರಿಸುವಂತಹ ಬಗೆಬಗೆಯ ವಿನ್ಯಾಸದ ಕ್ಯೂಟ್‌ ಹೇರ್‌ಸ್ಟೈಲ್‌ ಆಕ್ಸೆಸರೀಸ್‌ಗಳು ಚಿಣ್ಣರ ಫ್ಯಾನ್ಸಿ ಆಕ್ಸೆಸರೀಸ್‌ ಲೋಕಕ್ಕೆ ಕಾಲಿಟ್ಟಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ಗಳಲ್ಲಿ ಆಗಮಿಸಿವೆ. ಅವುಗಳಲ್ಲಿ ಇದೀಗ 5 ಬಗೆಯವು ಹೆಚ್ಚು (Kids Hair Fashion) ಬೇಡಿಕೆ ಸೃಷ್ಟಿಸಿಕೊಂಡಿವೆ.

Kids Hair Fashion

ಕಲರ್‌ಫುಲ್‌ ಹೆಡ್‌ ಬ್ಯಾಂಡ್‌ಗಳು

ವೈಬ್ರೆಂಟ್‌ ಕಲರ್‌ನ ಬಗೆಬಗೆಯ ಡಿಸೈನ್‌ನ ಫಂಕಿ ಹೆಡ್‌ ಬ್ಯಾಂಡ್‌ಗಳು ಹೆಣ್ಣುಮಕ್ಕಳ ಕೂದಲನ್ನು ಸಿಂಗರಿಸುತ್ತಿವೆ. ಫ್ಯಾನ್ಸಿ ಡಿಸೈನ್‌ನಲ್ಲಿ ಹಾಗೂ ಬಾರ್ಬಿ, ಕಾರ್ಟೂನ್‌ ಕ್ಯಾರೆಕ್ಟರ್‌ ಇರುವಂತಹ ಬ್ಯಾಡ್ಜ್‌ ಹಾಗೂ ಸ್ಟಿಕ್ಕರ್‌ ಹೊಂದಿರುವಂತವು ಅತಿ ಹೆಚ್ಚು ಡಿಸೈನ್‌ನಲ್ಲಿ ಲಗ್ಗೆ ಇಟ್ಟಿವೆ.

Kids Hair Fashion

ಬೋ ಹೇರ್‌ ಕ್ಲಿಪ್‌

ಹೆಣ್ಣುಮಕ್ಕಳ ತಲೆಯ ಮುಂಭಾಗವನ್ನು ಆಕರ್ಷಕವಾಗಿ ಕಾಣಿಸಬಲ್ಲಂತಹ ಬೋ ವಿನ್ಯಾಸದ ಚಿಕ್ಕ-ದೊಡ್ಡ ಸೈಝಿನ ಬಣ್ಣದ ಬಣ್ಣದ ಹೇರ್‌ ಕ್ಲಿಪ್‌ ಹಾಗೂ ಹೇರ್‌ಪಿನ್‌ಗಳು ಮಕ್ಕಳ ಡ್ರೆಸ್‌ ಮ್ಯಾಚಿಂಗ್‌ಗೆ ಮಾಡುವಂತಹ ಕಲರ್‌ಗಳಲ್ಲಿ ದೊರೆಯುತ್ತಿವೆ.

Kids Hair Fashion

ಬಣ್ಣಬಣ್ಣದ ಹೇರ್‌ ಕ್ಲಿಪ್‌ಗಳು

ಪ್ರಾಣಿ-ಪಕ್ಷಿಗಳು, ಕಾರ್ಟೂನ್ಸ್, ನಂಬರ್ಸ್, ಅಕ್ಷರಗಳು, ಹೂವು-ಬಳ್ಳಿಗಳು ಹೀಗೆ ನಾನಾ ಚಿತ್ತಾರದಲ್ಲಿ ಸ್ಯಾಟಿನ್‌, ಕಾಟನ್‌, ಸಿಲ್ಕ್‌ ಫ್ಯಾಬ್ರಿಕ್‌ನಲ್ಲಿ ಬಣ್ಣದ ಬಣ್ಣದ ಹೇರ್‌ ಕ್ಲಿಪ್‌ಗಳು ಬಂದಿವೆ. ಇವು ಮಕ್ಕಳ ಕೂದಲಿಗೆ ಹಾಕಿದಾಗ, ಸುಂದರವಾಗಿ ಕಾಣಿಸುತ್ತವೆ.

Kids Hair Fashion

ಫಂಕಿ ಹೇರ್‌ ಬ್ಯಾಂಡ್ಸ್

ಲೆಕ್ಕವಿಲ್ಲದಷ್ಟು ಬಗೆಯ ಊಹೆಗೂ ಮೀರಿದ ಡಿಸೈನ್‌ನ ಫ್ಲವರ್ ಶೇಪ್‌ನ ಹೇರ್‌ ಬ್ಯಾಂಡ್‌ಗಳು ಸಾಫ್ಟ್‌ ಎಲಾಸ್ಟಿಕ್‌ನಲ್ಲಿ ಸಿಗುತ್ತಿವೆ. ಇದೀಗ ಮಾಲ್‌ನ ಫ್ಯಾನ್ಸಿ ಆಕ್ಸೆಸರೀಸ್‌ ಕೆಟಗರಿಯಲ್ಲಿ ಬ್ರಾಂಡೆಡ್‌ ಬಾಕ್ಸ್‌ನಲ್ಲೂ ಇವು ದೊರೆಯುತ್ತಿವೆ.

ಫಂಕಿ ರಬ್ಬರ್‌ ಹೇರ್‌ ಬ್ಯಾಂಡ್ಸ್

ಮಕ್ಕಳಿಗೆ ಜಡೆ ಅಥವಾ ಬ್ರೈಡ್ಸ್ ಹೇರ್‌ಸ್ಟೈಲ್‌ ಮಾಡುವಂತವರು ಬಳಸುವ ಫಂಕಿ ಸ್ಟೈಲ್‌ನ ರಬ್ಬರ್‌ ಹೇರ್‌ ಬ್ಯಾಂಡ್‌ಗಳು ನಾನಾ ಡಿಸೈನ್‌ನಲ್ಲಿ ದೊರೆಯುತ್ತಿವೆ. ಅಟ್ಯಾಚ್ಡ್ ಫಂಕಿ ಪ್ಯಾಚ್‌ ವರ್ಕ್, ಸಿಕ್ವಿನ್ಸ್ ಫ್ಲವರ್‌, ಕಾರ್ಟೂನ್‌ ಸಿಲಿಕಾನ್‌ ರಬ್ಬರ್‌ ಶೈಲಿಯವು ಹೆಚ್ಚು ಪ್ರಚಲಿತದಲ್ಲಿವೆ.

ಇದನ್ನೂ ಓದಿ: Summer kids Fashion: ಬೇಸಿಗೆ ಫ್ಯಾಷನ್‌ಗೆ ಲಗ್ಗೆ ಇಟ್ಟ ಕಿಡ್ಸ್ ಫಂಕಿ ಫ್ಯಾಷನ್‌ವೇರ್ಸ್

ಮಕ್ಕಳ ಹೇರ್‌ ಆಕ್ಸೆಸರೀಸ್‌ ಟಿಪ್ಸ್

  • ಮಕ್ಕಳ ಕೂದಲನ್ನು ಕೀಳುವಂತಹ ಹೇರ್‌ ಆಕ್ಸೆಸರೀಸ್‌ ಆವಾಯ್ಡ್ ಮಾಡಿ.
  • ಮಕ್ಕಳ ಕೂದಲಿನ ಅಳತೆಗೆ ತಕ್ಕಂತೆ ಆಕ್ಸೆಸರೀಸ್‌ ಬಳಸಿ. ಇಲ್ಲವಾದಲ್ಲಿ ಭಾರವಾಗಬಹುದು.
  • ಮಲಗುವಾಗ ಆದಷ್ಟೂ ಆಕ್ಸೆಸರೀಸ್‌ ಬಳಸುವುದನ್ನು ತಪ್ಪಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

International Yoga Day 2024: ಯೋಗ ಅಭ್ಯಾಸ ಮಾಡುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದ್ದಂತೆ, ಲೆಕ್ಕವಿಲ್ಲದಷ್ಟು ಬಗೆಯ ಯೋಗಾಭ್ಯಾಸದ ಧಿರಿಸುಗಳು ಟ್ರೆಂಡಿಯಾಗಿವೆ. ಮೊದಲೆಲ್ಲಾ ಯೋಗಾಭ್ಯಾಸವೆಂದಾಕ್ಷಣಾ ಇಂತಹದ್ದೇ ಉಡುಪು ಧರಿಸಬೇಕೆಂಬ ರೀತಿ-ನೀತಿ ಹಾಗೂ ರಿವಾಜುಗಳೇನೂ ಇರಲಿಲ್ಲ! ಆದರೆ, ಇತ್ತೀಚಿನ ದಿನಗಳಲ್ಲಿ ಯೋಗಾಭ್ಯಾಸ ಮಾಡುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಅದರಲ್ಲೂ ಯುವಕ-ಯುವತಿಯರು ಇದರತ್ತ ವಾಲತೊಡಗಿರುವುದು ಮಾರುಕಟ್ಟೆಯಲ್ಲಿ ನಾನಾ ಬಗೆಯ ಯೋಗಾಭ್ಯಾಸದ ಫ್ಯಾಷನ್‌ವೇರ್‌ಗಳ ಬಿಡುಗಡೆಗೆ ಕಾರಣವಾಗಿದೆ. ಅವು ಯಾವುವು? ಯಾವ್ಯಾವ ವಿನ್ಯಾಸದಲ್ಲಿ ಅವು ಲಭ್ಯ ಎಂಬುದರ ಬಗ್ಗೆ ಯೋಗ ಎಕ್ಸ್‌ಫರ್ಟ್ಸ್‌ ಧನವಂತ್ರಿಯವರು ತಿಳಿಸಿದ್ದಾರೆ.

VISTARANEWS.COM


on

International Yoga Day 2024
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುವತಿಯರಿಗೆ ಯೋಗಾಭ್ಯಾಸ ಮಾಡಲು ಸಹಕಾರಿಯಾಗುವಂತಹ ನಾನಾ (International Yoga Day 2024) ಬಗೆಯ ಉಡುಗೆಗಳು ಇಂದು ಟ್ರೆಂಡಿಯಾಗಿದ್ದು, ಅವುಗಳಲ್ಲಿ 3 ಶೈಲಿಯವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.
ಹೌದು, ದಿನದಿಂದ ದಿನಕ್ಕೆ ಯೋಗ ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಮಾರುಕಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಯೋಗಾಭ್ಯಾಸದ ಫ್ಯಾಷನ್‌ವೇರ್‌ಗಳು ಎಂಟ್ರಿ ನೀಡಿವೆ. ದೇಸಿ ಔಟ್‌ಫಿಟ್ಸ್ ಜೊತೆಜೊತೆಗೆ ವೆಸ್ಟರ್ನ್‌ವೇರ್‌ಗಳು ಆಗಮಿಸಿವೆ.

International Yoga Day

ಯೋಗಪಟುವಿಗೆ ತಕ್ಕಂತೆ ಉಡುಗೆಗಳು

“ಮೊದಲೆಲ್ಲಾ ಯೋಗಾಭ್ಯಾಸವೆಂದಾಕ್ಷಣಾ ಇಂತಹದ್ದೇ ಉಡುಪು ಧರಿಸಬೇಕೆಂಬ ರೀತಿ-ನೀತಿ ಹಾಗೂ ರಿವಾಜುಗಳೇನೂ ಇರಲಿಲ್ಲ! ಆದರೆ, ಇತ್ತೀಚಿನ ದಿನಗಳಲ್ಲಿ ಯೋಗಾಭ್ಯಾಸ ಮಾಡುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಅದರಲ್ಲೂ ಯುವಕ-ಯುವತಿಯರು ಇದರತ್ತ ವಾಲತೊಡಗಿರುವುದು ಮಾರುಕಟ್ಟೆಯಲ್ಲಿ ನಾನಾ ಬಗೆಯ ಯೋಗಾಭ್ಯಾಸದ ಫ್ಯಾಷನ್‌ವೇರ್‌ಗಳ ಬಿಡುಗಡೆಗೆ ಕಾರಣವಾಗಿದೆ. ಇದಕ್ಕೂ ಉಂಟು ಡ್ರೆಸ್‌ಕೋಡ್‌ ಎಂಬಂತೆ, ಇದೀಗ ದೊಡ್ಡ ದೊಡ್ಡ ಬ್ರಾಂಡ್‌ಗಳಲ್ಲೂ ನಾನಾ ಶೈಲಿಯ ಔಟ್‌ಫಿಟ್‌ಗಳು ಬಿಡುಗಡೆಗೊಂಡಿವೆ” ಎನ್ನುತ್ತಾರೆ ಯೋಗಾಭ್ಯಾಸ ಮಾಡಿಸುವ ಯೋಗ ಗುರು ಧನವಂತ್ರಿ. ಅವರ ಪ್ರಕಾರ, ಇದೆಲ್ಲಾ ಮಾರ್ಕೆಟಿಂಗ್‌ ಪ್ರಭಾವ ಎನ್ನುತ್ತಾರೆ. ಇನ್ನು, ಸ್ಟೈಲಿಸ್ಟ್‌ಗಳ ಪ್ರಕಾರ, ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ನಾನಾ ಪ್ರಕಾರ ಹಾಗೂ ಡಿಸೈನ್‌ನ ಯೋಗದ ಔಟ್‌ಫಿಟ್ಸ್‌ನಲ್ಲಿ, ಸದ್ಯಕ್ಕೆ 3 ಶೈಲಿಯವು ಹೆಚ್ಚು ಚಾಲ್ಲಿಯಲ್ಲಿವೆ.

International Yoga Day

ದೇಸಿ ಲುಕ್‌ ನೀಡುವ ಧೋತಿ ಶೈಲಿಯ ಪ್ಯಾಂಟ್‌ ಜೊತೆ ಶಾರ್ಟ್ ಕುರ್ತಾ

ದೇಸಿ ಲುಕ್‌ ನೀಡುವ ಧೋತಿ ಶೈಲಿಯ ಪ್ಯಾಂಟ್‌ಗಳಿಗೆ ಚಿಕ್ಕ ಕುರ್ತಾ ಹಾಗೂ ಕಾಟನ್‌ ಟಾಪ್‌ಗಳನ್ನು ಧರಿಸುವುದು ಹೆಚ್ಚು ಚಾಲ್ತಿಯಲ್ಲಿದೆ. ಮಧ್ಯ ವಯಸ್ಕ ಮಹಿಳೆಯರು ಇವನ್ನೇ ಹೆಚ್ಚಾಗಿ ಪ್ರಿಫರ್‌ ಮಾಡುತ್ತಿದ್ದಾರೆ.

International Yoga Day

ವೆಸ್ಟರ್ನ್‌ ಲುಕ್‌ ನೀಡುವ ಗ್ಲಾಮರಸ್‌ ಯೋಗ ಔಟ್‌ಫಿಟ್ಸ್

ಇಂದು ಯುವಕ-ಯುವತಿಯರು ಕೂಡ ಯೋಗಾಭ್ಯಾಸದತ್ತ ಆಸಕ್ತಿ ತೋರುವುದು ಹೆಚ್ಚಾದಂತೆ, ವೆಸ್ಟರ್ನ್‌ ಲುಕ್‌ ನೀಡುವ ಯೋಗದ ಔಟ್‌ಫಿಟ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ, ಟೈಟ್‌ ಫಿಟ್‌ ಕ್ರಿಸ್‌ ಕ್ರಾಸ್‌ ಕ್ರಾಪ್‌ ಟಾಪ್‌ ಜೊತೆಗೆ ಲೆಗ್ಗಿಂಗ್ಸ್‌ನಂತಿರುವ ಬ್ರಿಥೆಬಲ್‌ ಪ್ಯಾಂಟ್ಸ್, ಟ್ಯಾಂಕ್‌ ಟಾಪ್ಸ್‌ ಜೊತೆ ಪ್ಯಾಂಟ್‌, ಶಾರ್ಟ್ ಟೀ ಶರ್ಟ್ ಜೊತೆ ಸ್ಕಿನ್‌ ಟೈಟ್‌ ಪ್ಯಾಂಟ್‌, ಸ್ಲಿಮ್‌ ಫಿಟ್‌ ಟೀ ಶರ್ಟ್ ಹಾಗೂ ಪ್ಯಾಂಟ್‌ ಫ್ಯಾಷನ್‌ ಸಾಮಾನ್ಯವಾಗಿದೆ.

ಇದನ್ನೂ ಓದಿ: Model Fashion: ಸೀಸನ್‌ ಗೆ ತಕ್ಕಂತೆ ಫ್ಯಾಷನ್‌ ಬದಲಿಸುವ ಮಿಸೆಸ್‌ ಬೆಂಗಳೂರು ಟೈಟಲ್‌ ವಿಜೇತೆ ಪ್ರತಿಭಾ ನಟರಾಜ್‌

ಯೋಗವೇರ್ಸ್ ಸೆಟ್‌

ಯೋಗವೇರ್ಸ್ ಸೆಟ್‌ಗಳು ಕೂಡ ಇಂದು ಪ್ರಚಲಿತದಲ್ಲಿವೆ. ಅವುಗಳಲ್ಲಿ ಮಿಲಿಟರಿ ಸ್ಟೈಲ್‌, ಫ್ಲೋರಲ್‌, ಹಾಲ್ಟರ್‌ ಟ್ಯಾಂಕ್‌ ಟಾಪ್‌ ಸೆಟ್‌, ಹೈ ವೇಸ್ಟ್‌ ಲೆಗ್ಗಿಂಗ್ಸ್‌ ಸೆಟ್‌, ಡಿಸ್ಕೋ ಹೈ ವೇಸ್ಟ್‌ ಪ್ಯಾಂಟ್ಸ್‌ ಸೆಟ್‌, ಬಾಡಿ ಸೂಟ್ಸ್‌, ಹಾರೆಮ್‌ ಪ್ಯಾಂಟ್ಸ್‌, ಯೋಗ ಜಾಗರ್ಸ್ ಹಾಗೂ ಮೆಶ್‌ ಕಟ್‌ಔಟ್ಸ್‌ ಪ್ಯಾಂಟ್‌ ಸೆಟ್‌ಗಳು ಟ್ರೆಂಡಿಯಾಗಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Hooch Tragedy
ದೇಶ47 mins ago

Hooch Tragedy: ಕಳ್ಳಬಟ್ಟಿ ಸೇವಿಸಿ 16 ಮಂದಿ ಸಾವು, 70ಕ್ಕೂ ಅಧಿಕ ಜನ ಅಸ್ವಸ್ಥ

Blacklist contractors who do not complete work within time says Minister Mankala Vaidya
ಉತ್ತರ ಕನ್ನಡ56 mins ago

Uttara Kannada News: ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ: ಸಚಿವ ಮಂಕಾಳ ವೈದ್ಯ

Appu Cup Season 2 to be held in July A team building event was held in Bengaluru
ಬೆಂಗಳೂರು58 mins ago

Appu Cup Badminton: ʼಅಪ್ಪು ಕಪ್ ಸೀಸನ್ 2ʼ; ಟೀಮ್ ಬಿಲ್ಡಿಂಗ್‌ಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

RSA vs USA
ಕ್ರೀಡೆ1 hour ago

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

NET 2024
ದೇಶ2 hours ago

NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

Hajj Pilgrims
ದೇಶ3 hours ago

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Bescom complaint against false information video about electricity compensation for farmers
ಕರ್ನಾಟಕ3 hours ago

Fact Check: ಹೊಲದಲ್ಲಿ ಟ್ರಾನ್ಸ್‌ಫಾರ್ಮರ್‌ ಇದ್ದರೆ ರೈತರಿಗೆ ಪರಿಹಾರ? ಬೆಸ್ಕಾಂ ಹೇಳಿದ್ದೇನು?

Murder Case
ಕರ್ನಾಟಕ4 hours ago

Murder Case: 3 ವರ್ಷದ ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ; ನದಿಯಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆ

Suniel Shetty
ಬಾಲಿವುಡ್4 hours ago

Suniel Shetty: ಅಪ್ಪ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ; ಇದಪ್ಪ Success ಅಂದ್ರು ಜನ!

DCM DK Shivakumar visit Kengal Anjaneya temple
ಕರ್ನಾಟಕ4 hours ago

DK Shivakumar: ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ.ಶಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌