ಉತ್ತರ ಕರ್ನಾಟಕವನ್ನು ಮಳೆಗಾಲದಲ್ಲಿ ಇನ್ನಷ್ಟು ಚಂದಗಾಣಿಸುವಲ್ಲಿ, ಕೃಷ್ಣೆ, ಭೀಮ, ತುಂಗಭದ್ರ, ಘಟಪ್ರಭ, ಮಲಪ್ರಭ ನದಿಗಳ ಕಾಣಿಕೆಯೂ ಇದೆ. ಹಾಗಾಗಿ ತಡವೇಕೆ, ಈ ಮಳೆಗಾಲದಲ್ಲಿ ಒಮ್ಮೆ ಉತ್ತರ ಕರ್ನಾಟಕದೆಡೆಗೆ ನಿಮ್ಮ ಕಾರು ತಿರುಗಿಸಿ!
ನಾರ್ವೆ ದೇಶದ ಒಂದು ಹಳ್ಳಿ. ಹೆಂಡತಿ ಮನೆಗೆಲಸ ಸರಿಯಾಗಿ ಮಾಡುತ್ತಿಲ್ಲ ಎಂಬುದು ಗಂಡನ ದೂರು. ʼʼಹಾಗಾದ್ರೆ ನೀನೇ ಮಾಡ್ಕೋʼʼ ಎಂದಳು ಹೆಂಡತಿ. ಹಾಗೆ ಮನೆವಾಳ್ತೆ ನೋಡಿಕೊಳ್ಳಲು ಮುಂದಾದ ಗಂಡನ ಗತಿ ಏನಾಯ್ತು? ಈ ಮಕ್ಕಳ ಕಥೆ...
ಚನ್ನಪಟ್ಟಣದ ಬೊಂಬೆಯಂತೆ ಅತ್ತಿತ್ತ ಸೊಂಟ ತಿರುಗಿಸಿ ಒಮ್ಮೆ ಬಸ್ಕಿ ಹೊಡೆದು ಥೈ ಎಂದು ಮೇಲಕ್ಕೆ ಜಿಗಿದಳು. ಎರಡು ಕ್ಷಣ ಬಿಟ್ಟು ಹೊರಗಿನಿಂದ “ಟ್ರಿಕ್ ಚೆನ್ನಾಗಿತ್ತು ಅಜ್ಜೀ, ಸ್ಟೆಪ್ಸ್ ಸೂಪರ್” ಎಂದು ಹುಡುಗನ ಧ್ವನಿ ಕೇಳಿತು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಯೋಧ ಕಾಶಿನಾಥ ಶಿಂಧಿಗಾರ (28) ರೈಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕಳೆದ 8 ವರ್ಷಗಳಿಂದ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ವಿಧಾನಸೌಧದ ಆ ಕೊಠಡಿ ಸಂಖ್ಯೆ 329. ಆ ಕೊಠಡಿ ಪಡೆದು ಆ ನಂತರ ಬೇರೆ ಕೊಠಡಿಗೆ ಸಚಿವ ವೆಂಕಟೇಶ್ ಬದಲಾವಣೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಕೊಠಡಿ ಪ್ರವೇಶಿಸಲು ಸಚಿವರು ಹಿಂದೇಟು ಹಾಕಿದ್ದು ಯಾಕೆ?
ಉತ್ತರ ಭಾರತದ ಪ್ರಸಿದ್ಧ ಯಾತ್ರಾ ತಾಣ ಸುಮೇದ್ ಶಿಖರ್ಜಿಗೆ ಯಾತ್ರೆಗೆ ಹೋಗಿದ್ದ ಕನ್ನಡಿಗರ ತಂಡದಲ್ಲಿದ್ದ ಯಾತ್ರಿಕರೊಬ್ಬರು ರೈಲು ಅಪಘಾತದಲ್ಲಿ ಬದುಕುಳಿದರೂ, ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗ್ವಾಲಿಯರ್ನ ಜಿಮ್ ಒಂದರಲ್ಲಿ ಭಾರೀ ಶಿವಲಿಂಗವೊಂದು ಎದ್ದು ನಿಂತಿದ್ದು, ಸಾಮಾಜಿಕ ಜಾಲತಾಣದಲ್ಲೀಗ ಇದರ ಚಿತ್ರ ವೈರಲ್ (Viral Post) ಆಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಬರಗಾಲದ ಆತಂಕವೂ ಮೂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವರುಣನ ಆಗಮನಕ್ಕೆ ಪ್ರಾರ್ಥಿಸಿ ಶಾಸ್ತ್ರೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಲಾಯಿತು.
ಹಲವು ಖಾದ್ಯಗಳು ಭಾರತೀಯವೇ ಎಂದುಕೊಂಡು ನಾವು ಸವಿಯುತ್ತೇವೆ. ಆದರೆ ಭಾರತೀಯ ಮೂಲದವಲ್ಲದ, ಆದರೆ ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಹತ್ತು ಪ್ರಸಿದ್ಧ ದೇಸಿ ಆಹಾರಗಳು ಇಲ್ಲಿವೆ.
ವರುಣಾ ಕ್ಷೇತ್ರ ಸಿದ್ದರಾಮಯ್ಯ ಪಾಲಿಗೆ ಅದೃಷ್ಟದ ಕ್ಷೇತ್ರವಾಗಿದೆ. ವರುಣ ಕ್ಷೇತ್ರದಿಂದ ಗೆದ್ದಾಗಲೆಲ್ಲ ದೊಡ್ಡ ದೊಡ್ಡ ಹುದ್ದೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಕ್ಷೇತ್ರ ಪುನರ್ ವಿಂಗಡಣೆ ನಂತರ ನಿರ್ಮಾಣಗೊಂಡ ಕ್ಷೇತ್ರವೇ ವರುಣ ಕ್ಷೇತ್ರ.