Book Release: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ 46ನೇ ವಾರ್ಷಿಕೋತ್ಸವದಲ್ಲಿ 115 ಪುಸ್ತಕಗನ್ನು ಬಿಡುಗಡೆ ಮಾಡಲಾಗುತ್ತದೆ.
Upapanishad interaction: ಈ ಉಪನಿಷದ್ ಸಂವಾದದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹಾಗೂ ಸಹಜ ಸ್ಮೃತಿ ಯೋಗದ ಸಂಸ್ಥಾಪಕರಾದ ಗುರೂಜಿ ನಂದಕಿಶೋರ್ ತಿವಾರಿ ಭಾಗವಹಿಸಲಿದ್ದಾರೆ.
Sanskrit Workshop: ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ವತಿಯಿಂದ ಸಂಸ್ಕೃತ ಯುವಜನೋತ್ಸವಃ ಕಾರ್ಯಾಗಾರವನ್ನು ಮಾ. 26ರಂದು ಆಹ್ವಾನಿಸಲಾಗಿದೆ. ಯುವಕ, ಯುವತಿಯರು ವಾಟ್ಸ್ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
Sahitya Sammelana: ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಲೇಖಕಿ ಡಾ. ಎಚ್.ಎಸ್. ಶ್ರೀಮತಿ ಅಧ್ಯಕ್ಷತೆ ವಹಿಸಲಿದ್ದಾರೆ.
Veloz Eve Red Carpet Award: ಬೆಂಗಳೂರಿನ ತಾಜ್ ಯಶವಂತಪುರ ಹೋಟೆಲ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್ ಸಹಯೋಗ ನೀಡಿದೆ.
Book Release: ಸಮೃದ್ಧ ಸಾಹಿತ್ಯ ಪ್ರಕಾಶನವು ಹೊರತಂದಿರುವ ಆತ್ಮನಿರ್ಭರ ಭಾರತ ಎಂಬ ಪುಸ್ತಕವನ್ನು ಮಾ.6ರಂದು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಲಿದ್ದಾರೆ.
Book Release: ಮನು-ಮನೆ ಪ್ರಕಾಶನವು ಹೊರತಂದಿರುವ ಮಂಜುನಾಥ ಅಜ್ಜಂಪುರ ವಿರಚಿತ ನಿಜ-ಇತಿಹಾಸದೊಂದಿಗೆ ಮುಖಾಮುಖಿ ಸಂಕಲನವು ಮಾರ್ಚ್ 19ರಂದು ಲೋಕಾರ್ಪಣೆಗೊಳ್ಳಲಿದೆ.