1973ರ ನವೆಂಬರ್ 1ರಂದು ಮಂಗಳೂರಿನಲ್ಲಿ ಜನಿಸಿದ ಬಾಲಿವುಡ್ ಬೆಡಗಿ ಜನುಮದಿನದ ಸಂಭ್ರಮದಲ್ಲಿ ಇದ್ದಾರೆ. ಇವರಿಗೆ ಜನುಮದಿನ ಶುಭಾಶಯ ತಿಳಿಸೋಣ.
1990ರ ಅಕ್ಟೊಬರ್ 28ರಂದು ಜನಿಸಿದ ಶರ್ಮಿಳಾ ಮಾಂಡ್ರೆ ಜನುಮದಿನದ ಸಂಭ್ರಮದಲ್ಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ದೇವ್ ಮೊದಲ ವರ್ಷದ ಜನ್ಮದಿನವನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಲಾಯಿತು.
ಬಾಲಿವುಡ್ ಬೇಬೊ ಕರೀನಾ ಕಪೂರ್ ಖಾನ್ 42ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮ.
ಬ್ಯಾಡ್ಮಿಂಟನ್ ತಾರೆ ಅಶ್ವಿನಿಗೆ 33ನೇ ಜನುಮದಿನದ ಸಂಭ್ರಮ.
1969ರ ಸೆಪ್ಟೆಂಬರ್ 18ರಂದು ಕುಂದಾಪುರದಲ್ಲಿ ಜನಿಸಿದ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 53ನೇ ಜನುಮದಿನದ ಸಂಭ್ರಮ.
29ನೇ ವರ್ಷಕ್ಕೆ ಕಾಲಿಟ್ಟ ಅಮೂಲ್ಯ ಅವರಿಗೆ ಜನುಮದಿನದ ಶುಭಾಶಯ.