ಕರ್ತವ್ಯಪಥ(Kartavyapath)ವನ್ನು ಲೋಕಾರ್ಪಣೆ ಮಾಡಿದ ಮೋದಿ, ಹೊಸ ಸಂಸತ್ ಭವನದಲ್ಲಿ ಶ್ರಮಿಕರ ಗ್ಯಾಲರಿಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸೆಂಟ್ರಲ್ ವಿಸ್ಟಾ (Central Vista) ಅವೆನ್ಯೂ ಲೋಕಾರ್ಪಣೆ ಹಾಗೂ ನೇತಾಜಿ ಪ್ರತಿಮೆ ಅನಾವರಣೆಗೊಳಿಸುವ ಜತೆಗೆ ಯೋಜನೆಯಲ್ಲಿ ನಿರತರಾಗಿರುವ ಕಾರ್ಮಿಕರ ಜತೆ ನರೇಂದ್ರ ಮೋದಿ ಮಾತುಕತೆ ನಡೆಸಿದರು.
ಮರುಅಭಿವೃದ್ಧಿ ಮಾಡಲಾಗಿರುವ ರಾಜಪಥವನ್ನು ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದರು. ಈ ರಾಜಪಥವನ್ನು ಈಗ ಕರ್ತವ್ಯಪಥ (Kartavyapath) ಎಂದು ಮರುನಾಮಕರಣ ಮಾಡಲಾಗಿದೆ.
Centarl vista avenue: ರಾಜಪಥ ಕರ್ತವ್ಯ ಪಥವಾಗಿ ಬದಲಾಗಿ ವೈಭವದಿಂದ ಕಂಗೊಳಿಸುತ್ತಿರುವ ದೃಶ್ಯ ಮಾಲಿಕೆ ಇಲ್ಲಿದೆ. ಜತೆಗೆ ಇಂಡಿಯಾ ಗೇಟ್ ಪರಿಸರದ ವೈಭವ ಮನ ಸೂರೆಗೊಳ್ಳುತ್ತಿದೆ.
ಸೆಂಟ್ರಲ್ ವಿಸ್ಟಾ (Central Vista) ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಸೆಂಟ್ರಲ್ ವಿಸ್ಟಾ ಅವೆನ್ಯೂಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ವಿಧ್ಯುಕ್ತ ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ನಲ್ಲಿ ಅಳವಡಿಸಲಾಗಿರುವ ಸುಭಾಷ್ ಚಂದ್ರ ಬೋಸ್ (Central Vista) ಅವರ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ನಲ್ಲಿ ಸುಭಾಷ್ ಚಂದ್ರ ಬೋಸ್ (Central Vista) ಅವರ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ. ಏಕಶಿಲೆಯ ಗ್ರಾನೈಟ್ನಲ್ಲಿ ನೇತಾಜಿ ಅವರ ೨೮ ಅಡಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಇದನ್ನು ಕೆತ್ತಲು ಶಿಲ್ಪಿಗಳು 26...