ಮೊಸಳೆ ಬಾಯಿ ತೆರೆದರೆ ನೋಡಲು ಭಯಂಕರವಾಗಿ ಕಾಣಿಸುತ್ತದೆ. ಆದರೆ ಅವುಗಳಿಗೆ ಅಗಿಯೋಕೆ ಬರೋಲ್ಲ. ಹಾಗಂತ ಮೊಸಳೆ ಬಾಯಿಯಲ್ಲಿ ನಿಮ್ಮ ತಲೆ ಇಟ್ಟು ಪರೀಕ್ಷಿಸಲು ಹೋಗಬೇಡಿ!
ಸಾಫ್ಟ್ ಡ್ರಿಂಕ್ ಬಾಟಲಿಗಳಲ್ಲಿ ಮೇಲ್ಭಾಗದಲ್ಲಿ ತುಸು ಜಾಗ ಖಾಲಿ ಬಿಟ್ಟಿರುವುದನ್ನು ನೀವು ನೋಡಿರಬಹುದು. ಅದನ್ನು ತುಂಬಿದರೆ ಕಂಪನಿಗಳಿಗೆ ಏನು ನಷ್ಟ?
ಈಗ ಕಂಪ್ಯೂರ್, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗದಂತೆ ಸುತ್ತಿಡಲು ಬಳಸುವ bubble wrap ನಿಜಕ್ಕೂ ಮೊದಲು ಉತ್ಪಾದನೆ ಆದದ್ದು ಯಾಕೆ? Interesting ಮಾಹಿತಿ ಇಲ್ಲಿದೆ.
ಷಿಕಾಗೋದಲ್ಲಿ ನಡೆದಿರುವ ಒಂದು ಬೃಹತ್ ಬಾಳೆ ಹಣ್ಣು ಮೇಳ ಗಿನ್ನೆಸ್ ಪುಸ್ತಕದಲ್ಲಿ ದಾಖಲೆಯಾಗಿ ಸೇರಿದೆ. ಈ ಬೃಹತ್ ಮೇಳದಲ್ಲಿ ಇಟ್ಟಿದ್ದ ಬಾಳೆ ಹಣ್ಣುಗಳ ಒಟ್ಟು ತೂಕವೇ 31,700 ಕೆಜಿ
ರೈಲ್ವೇ ಹಳಿಗಳ ಪಕ್ಕದಲ್ಲಿ ಹಲವು ಸನ್ನೆ- ಸೂಚನೆ- ಸಂಕೇತಗಳಿರುವ ಫಲಕಗಳನ್ನು ಬಳಸಲಾಗುತ್ತದೆ. ಇವುಗಳ ಅರ್ಥ ನಿಮಗೆ ಗೊತ್ತಿರಲಿ.
ವಿಮಾನ ಯಾನ ಮಾಡುವವರು ನೆನಪಿಡಬೇಕಾದ್ದು ಏನೆಂದರೆ, ಎಲ್ಲ ಪ್ರಯಾಣಿಕರಿಗೂ ಆಗುವಷ್ಟು ಪ್ಯಾರಾಚೂಟ್ಗಳು ಅದರಲ್ಲಿ ಇರುವುದಿಲ್ಲ! ಅದ್ಯಾಕೆ ಹಾಗೆ ಅಂತೀರಾ?
cockroach files: ಜಿರಳೆಯನ್ನು ಎಲ್ಲರೂ ಹತ್ತಿರದಿಂದಲೇ ನೋಡಿರುತ್ತೇವೆ. ಅದಕ್ಕೆ ರೆಕ್ಕೆಗಳಿರುವುದನ್ನು ಗಮನಿಸಿದ್ದೇವೆ. ಆದರೆ ಅದು ತುಂಬ ದೂರಕೆ ಹಾರುವುದಿಲ್ಲ ಯಾಕೆ ಎನ್ನುವ ಪ್ರಶ್ನೆ ಆಗಾಗ ಕಾಡುತ್ತದೆ. ಇಲ್ಲಿದೆ ಅದಕ್ಕೆ ಉತ್ತರ.