Fact Check: ಹಿಂದುಗಳಿಂದ ವಸ್ತುಗಳನ್ನು ಖರೀದಿಸದಂತೆ ಮುಸ್ಲಿಮ್ ವ್ಯಕ್ತಿ ಕರೆ ನೀಡಿದ್ದಾನೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಆದರೆ, ಇದು ಫೇಕ್ ವಿಡಿಯೋ ಎಂದು ಕರ್ನಾಟಕ್ ಪೊಲೀಸರು ತಿಳಿಸಿದ್ದಾರೆ.
Fact Check:ಸ್ವೀಡನ್ನಲ್ಲಿ ಈ ತಿಂಗಳು ಸೆಕ್ಸ್ ಚಾಂಪಿಯನ್ಶಿಪ್ ನಡೆಯಲಿದೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಇರಲಿಲ್ಲ.
Megastar Chiranjeevi: ಚಿರಂಜಿವಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಚಿರಂಜೀವಿ ಅವರಿಗೆ ಏನಾಗಿತ್ತು ಎಂದು ಬೇಸರಕ್ಕೊಳಗಾಗಿದ್ದರು. ಇದೇ ಸಮಯಕ್ಕೆ ತೆಲುಗು ಮಾಧ್ಯಮಗಳಲ್ಲಿ ಬಂದ ಹಲವು ಸುದ್ದಿಗಳು ಈ ಆತಂಕವನ್ನು ಹೆಚ್ಚಿಸಿದವು.
ಮೇ 13ರಂದು ಕಾಂಗ್ರೆಸ್ ಗೆಲ್ಲುತ್ತಿದ್ದಂತೆ, ಬೆಂಗಳೂರಿನಲ್ಲಿ ಇರುವ ಇಂಡೋನೇಷ್ಯಾ ಮೂಲದ ಐಟಿ ಕಂಪನಿ ಅನಾಬಾಟಿಕ್ ಇಂಡಿಯಾ ಟೆಕ್ನಾಲಜೀಸ್ನ ಉದ್ಯೋಗಿಗಳು ಭರ್ಜರಿ ಸಂಭ್ರಮ ಆಚರಿಸಿದ್ದಾರೆ ಎಂದು ಹೇಳಲಾಗಿತ್ತು.
ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral video) ಆಗಿದ್ದು, ಅದರಲ್ಲಿ ಸಿದ್ದರಾಮಯ್ಯನವರಂತೆಯೇ ಕಾಣುವ ಒಬ್ಬರು ಜನಪ್ರಿಯ ಚಿತ್ರಗೀತೆಗೆ ಕುಣಿಯುತ್ತಿದ್ದಾರೆ.
Scam Alert: ಬ್ಯಾಂಕ್ ಖಾತೆದಾರರ ವೈಯಕ್ತಿಕ ಮಾಹಿತಿಯನ್ನು ಹಾಗೂ ಹಣವನ್ನು ಕದಿಯುವುದಕ್ಕಾಗಿ ವಂಚಕರು, ಬ್ಯಾಂಕ್ ಖಾತೆ ತಾತ್ಕಾಲಿಕ ರದ್ದಾಗಿದೆ ಎಂಬ ಸಂದೇಶ ಕಳುಹಿಸುತ್ತಿದ್ದಾರೆ.
Fact Check: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಅನ್ನು ಗೆಲ್ಲಿಸಿದ ಕಾರಣಕ್ಕಾಗಿ ಪಾಕಿಸ್ತಾನ ಪ್ರಧಾನಿಯು ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂಬ ಟ್ವೀಟ್ ಹರಿದಾಡುತ್ತಿದೆ. ಆದರೆ, ಇದು ನಿಜವೇ? ನಿಖರ ಮಾಹಿತಿ ಇಲ್ಲಿದೆ.