ಹಿಂದೂಗಳ ಆರಾಧ್ಯ ದೈವ ಶ್ರೀಕೃಷ್ಣನನ್ನು ಅಶ್ಲೀಲವಾಗಿ ಚಿತ್ರಿಸಿ, ಅದರ ಕಲಾಕೃತಿಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿರುವ ಬೆಂಗಳೂರು ಮೂಲದ ಪೇಂಟಿಂಗ್ ಸೆಲ್ಲರ್ ಸಂಸ್ಥೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕಟಪಾಡಿ ರವಿ ಒಬ್ಬರು ದೇವರಂಥ ಮನುಷ್ಯ. ಆದರೆ, ಅವರು ಹಾಕುವುದು ಮಾತ್ರ ರಾಕ್ಷಸ ವೇಷಗಳನ್ನು! ಅದರ ಮೂಲಕ ಸಂಗ್ರಹವಾದ ಹಣವನ್ನು ಬಳಸುವುದು ಅಸಹಾಯಕರ ಸಹಾಯಕ್ಕೆ. ಬನ್ನಿ ಅವರ ಬದುಕಿನ ವೇಷ ನೋಡೋಣ.
ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ (Iskcon Temple ) ಕೃಷ್ಣ ಜನ್ಮಾಷ್ಟಮಿ ಆಚರಣೆ ಬೆಳಗ್ಗೆ 4 ರಿಂದಲೇ ಆರಂಭಗೊಂಡಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ.
ಕೃಷ್ಣ ಮತ್ತು ಕೃಷ್ಣಾ ಎಂಬ ಎರಡು ವ್ಯಕ್ತಿತ್ವಗಳು ಇಡೀ ಮಹಾಭಾರತದ ಪಂಚಾಂಗ ಎಂದರೆ ನೀವು ನಂಬಲೇಬೇಕು. ಅದು ಹೇಗೆ? ಈ ಲೇಖನ ಓದಿ.. ಅದಕ್ಕಿಂತ ಮೊದಲು ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಮಕ್ಕಳಿಗೆ ಕೃಷ್ಣನ ಸಿಂಗಾರ ಮಾಡುವುದು ಎಲ್ಲೆಡೆ ಸಾಮಾನ್ಯವಾಗಿದೆ. ಈ ಸಿಂಗಾರ ಹೇಗೆಲ್ಲಾ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಸಿಂಪಲ್ಲಾಗಿ ವಿವರಿಸಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳೊಂದಿಗೆ ದೊಡ್ಡವರೂ ಸಾಂಪ್ರದಾಯಿಕ ಉಡುಗೆ ಧರಿಸಿ ಸಾಥ್ ನೀಡಿ ಹಬ್ಬ ಆಚರಿಸಿದಲ್ಲಿ ಸಂಭ್ರಮ ದುಪ್ಪಟ್ಟಾಗುವುದು ಎನ್ನುತ್ತಾರೆ ಫ್ಯಾಷನ್ ಪರಿಣತರು.
ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು (Krishna Janmashtami̇) ಸಂಭ್ರಮದಿಂದ ಆಚರಿಸುವ ಸಂದರ್ಭದಲ್ಲಿ ಶ್ರೀಕೃಷ್ಣ ದಯಪಾಲಿಸಿದ ಶ್ರೀ ಭಗವದ್ಗೀತೆಯ ಮಹತ್ವವನ್ನೂ ಅರಿಯೋಣ. ಗೀತಾಮೃತ ಕುರಿತ ದೈವಜ್ಞ ಡಾ. ಹರೀಶ್ ಕಾಶ್ಯಪ ಅವರ ವಿಶೇಷ ಲೇಖನ ಇಲ್ಲಿದೆ.