ಎಲ್ ಐಸಿ ಷೇರು ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ಮಂಗಳವಾರ ನೋಂದಣಿಯಾಗಿದ್ದು, 900 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಸೆನ್ಸೆಕ್ಸ್ ಸೂಚ್ಯಂಕ ಚೇತರಿಕೆಯೊಂದಿಗೆ ಸ್ವಾಗತಿಸಿದೆ.
ಎಲ್ಐಸಿಯ ಷೇರುಗಳು ಮಂಗಳವಾರ (ಮೇ 17) ಬಿಎಸ್ಇ ಮತ್ತು ಎನ್ಎಸ್ ಇನಲ್ಲಿ ನೋಂದಣಿಯಾಗಲಿದೆ. ಸೆಕೆಂಡರಿ ಮಾರುಕಟ್ಟೆಯಲ್ಲಿ ಷೇರುಗಳ ದರ ಹೇಗಿರಬಹುದು ಎಂಬ ಕುತೂಹಲ ಮಾರುಕಟ್ಟೆಯಲ್ಲಿ ಈಗ ಉಂಟಾಗಿದೆ
ಗ್ರೇ ಮಾರುಕಟ್ಟೆಯಲ್ಲಿ ಎಲ್ ಐಸಿಯ ಷೇರು ದರದಲ್ಲಿ 20 ರೂಪಾಯಿ ಇಳಿಕೆ ಶನಿವಾರ ದಾಖಲಾಗಿದೆ. ಮೇ 17ರಂದು ಷೇರು ವಿನಿಮಯ ಕೇಂದ್ರದಲ್ಲಿ ಷೇರುಗಳು ನೋಂದಣಿಯಾಗಲಿದ್ದು, ಕುತೂಹಲ ಮೂಡಿಸಿದೆ.
ಎಲ್ ಐಸಿ ತನ್ನ ಪ್ರತಿ ಷೇರಿಗೆ 949 ರೂ.ಗಳ ದರವನ್ನು ಅಂತಿಮಪಡಿಸಿದೆ. ಸೆಕೆಂಡರಿ ಮಾರುಕಟ್ಟೆಯಲ್ಲಿ ಷೇರುಗಳ ದರ ಏನಿರಬಹುದು ಎಂಬ ಕುತೂಹಲ ಉಳಿದಿದೆ.
ಎಲ್ ಐಸಿ ಐಪಿಒದಲ್ಲಿ ಬಿಡ್ ಸಲ್ಲಿಸಿದ ಹೂಡಿಕೆದಾರರಿಗೆ ಷೇರುಗಳು ಮಂಜೂರಾಗಿವೆ. ಕೋಟ್ಯಂತರ ಷೇರುಗಳ ಹಂಚಿಕೆ ಹೇಗಾಯಿತು ಎಂಬುದು ಕುತೂಹಲಕರ.
ಎಲ್ ಐಸಿ ಐಪಿಒ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಎಲ್ಐಸಿಯ ಐಪಿಒದಲ್ಲಿ ಬಿಡ್ ಸಲ್ಲಿಸಿದವರು ತಮಗೆ ಷೇರು ಲಭಿಸಿದೆಯೇ ಇಲ್ಲವೇ ಎಂಬುದನ್ನು ಹೀಗೆ ತಿಳಿದುಕೊಳ್ಳಬಹುದು.