ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಿದ ಆಪ್ ಈಗ ಬಿಜೆಪಿ ವಿರುದ್ಧ "ಕುದುರೆ ವ್ಯಾಪಾರ"ದ (BJP Poaching AAP) ಆರೋಪ ಮಾಡಿದೆ.
ದೆಹಲಿ ಮಹಾನಗರ ಪಾಲಿಕೆ (Delhi MCD Election) ಚುನಾವಣೆಯಲ್ಲಿ ಸೋಲುಂಡ ಬೆನ್ನಲ್ಲೇ ಬಿಜೆಪಿಯು ಆಪ್ ಕೌನ್ಸಿಲರ್ಗಳ ಖರೀದಿಗೆ ಯತ್ನಿಸುತ್ತಿದೆ ಎಂದು ಆಪ್ ಗಂಭೀರ ಆರೋಪ ಮಾಡಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆಯನ್ನು ವಿವಿಧ ಮಾಧ್ಯಮಗಳು ನಡೆಸಿದ್ದವು. ಸಮೀಕ್ಷಾ ವರದಿಗಳೆಲ್ಲವೂ ಆಪ್ ಗೆಲ್ಲುತ್ತದೆ ಎಂದೇ ಹೇಳಿದ್ದವು.
ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಆಪ್ (Delhi MCD Election) ಯಶಸ್ವಿಯಾಗಿದೆ. ಹಾಗಾದರೆ, ಆಪ್ ಗೆಲುವಿಗೆ ಪ್ರಮುಖ ಕಾರಣಗಳೇನು?
ಆಮ್ ಆದ್ಮಿ ಪಕ್ಷ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಿದೆ. ಈ ಹೊತ್ತಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಗೆದ್ದಿದ್ದು ಆ ಪಕ್ಷಕ್ಕೆ ವರದಾನ ಆಗಲಿದೆ.
ಕಳೆದ 15 ವರ್ಷಗಳಿಂದಲೂ ದೆಹಲಿ ಮಹಾನಗರ ಪಾಲಿಕೆ ಆಡಳಿತ ಬಿಜೆಪಿ ಕೈಯಲ್ಲಿತ್ತು. ಆದರೆ ಈ ಸಲ ಆಮ್ ಆದ್ಮಿ ಪಕ್ಷ ಗೆಲ್ಲುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಆಪ್ ಸಂಭ್ರಮಾಚರಣೆಯೂ ಶುರುವಾಗಿದೆ.
ಬೆಳಗ್ಗೆ 8 ಗಂಟೆಗೆ ದೆಹಲಿ ಮಹಾನಗರ ಪಾಲಿಕೆ ಮತ ಎಣಿಕೆ ಪ್ರಾರಂಭವಾದಾಗ ಬಿಜೆಪಿ ಮುನ್ನಡೆ ಸಾಧಿಸಿತ್ತು. ಆದರೆ ನಂತರ ಆಪ್ ಮತ್ತು ಬಿಜೆಪಿ ನಡುವೆ ಸಮಾನಾಂತರವಾಗಿ ಮುನ್ನಡೆ ಆಗುತ್ತಿದೆ.