ವ್ಯಾಲೆಂಟೈನ್ಸ್ ಡೇಯಂದು ಸಂಗಾತಿಯೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಪಾರ್ಟಿಗೆ ಹೋಗುತ್ತಿದ್ದೀರಾ! ಯಾವುದಾದರೂ ಪಾರ್ಟಿ ಅಟೆಂಡ್ ಮಾಡುತ್ತಿದ್ದೀರಾ? ಹಾಗಾದಲ್ಲಿ ಇಲ್ಲಿವೆ 5 ಔಟ್ಫಿಟ್ಸ್ ಐಡಿಯಾ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಹಿಂದು ಜಾಗೃತಿ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಪ್ರೇಮಿಗಳ ದಿನಾಚರಣೆ (Valentines day 2023) ವಿರುದ್ಧ ಅಭಿಯಾನ ನಡೆಸಲಾಯಿತು. ಇಂದು ಪುಲ್ವಾಮಾದಲ್ಲಿ ಯೋಧರು ಹುತಾತ್ಮರಾದ ಬ್ಲ್ಯಾಕ್ ಡೇ ಎಂದು ಅದು ವ್ಯಾಖ್ಯಾನಿಸಿದೆ.
ನಟಿ ರಶ್ಮಿಕಾ ಮಂದಣ್ಣ (Rashmika Madanna) ಪ್ರೇಮಿಗಳ ದಿನದಂದು ತಮ್ಮ ನಾಯಿಯೊಂದಿಗಿನ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದು, ಪ್ರೇಮಿಗಳಿಗೆ ಶುಭ ಹಾರೈಸಿದ್ದಾರೆ.
ಪ್ರೇಮಿಗಳ ದಿನದಂದು (Valentines Day) ಪ್ರೇಮಿಗಳು ಸಿನಿಮಾ ನೋಡಿ, ಪಾರ್ಟಿ ಮಾಡಿ ಸಮಯ ಕಳೆಯುವುದಕ್ಕೆ ಬಯಸುತ್ತಾರೆ. ಅಂತಹ ಪ್ರೇಮಿಗಳು ನೋಡಬಹುದಾದ ಅದ್ಭುತ ಸಿನಿಮಾಗಳ ಮಾಹಿತಿ ಇಲ್ಲಿದೆ.
ಪಾಶ್ಚಾತ್ಯ ಸಂಸ್ಕೃತಿಯಾದ ಪ್ರೇಮಿಗಳ ದಿನಾಚರಣೆ ಬದಲಿಗೆ ಫೆಬ್ರವರಿ 14ರಂದು (Valentines day 2023) ಗೋವುಗಳ ಮೇಲೆ ಪ್ರೀತಿಯನ್ನು ತೋರಿಸೋಣ ಎಂಬ ಸಂಕಲ್ಪದೊಂದಿಗೆ ಉಡುಪಿಯಲ್ಲಿ ಗೋ ಆಲಿಂಗನ ಕಾರ್ಯಕ್ರಮ ನಡೆಯಿತು.
ಪ್ರೇಮಿಗಳ ದಿನದ (Valentine’s Week) ವಿಶೇಷತೆಯೇನು? ಅದರ ಹಿಂದಿನ ಇತಿಹಾಸವೇನು ಎಂದು ತಿಳಿದುಕೊಳ್ಳಬಯಸುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Motivational story : ಪ್ರೀತಿ ಎಂದರೆ ಬರಿ ಹೊರಗಿನ ಚರ್ಮದಲ್ಲಿ ಇರುವುದಲ್ಲ. ಅದು ಆಂತರ್ಯದ ಶಕ್ತಿ. ಸೌಂದರ್ಯ ಕಳೆದುಹೋದರೂ ಪ್ರೀತಿ ಕದಲಬಾರದು ಎನ್ನುತ್ತದೆ ಈ ಕಥೆ.