2023ರಲ್ಲಿ (New Year 2023) ನಡೆಯಲಿರುವ ಪ್ರಮುಖ ಕ್ರೀಡಾಕೂಟಗಳು ಹಾಗೂ ಅವುಗಳಿಗೆ ಆತಿಥ್ಯ ವಹಿಸುವ ದೇಶಗಳ ಪಟ್ಟಿ ಇಲ್ಲಿದೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರು 2022ರಲ್ಲಿ ಎದುರಿಸಿದ ಜಯ ಹಾಗೂ ಅಪಜಯಗಳ ಹಿನ್ನೆಲೆ ಇಲ್ಲಿದೆ.
ಹೊಸ ವರ್ಷದ (New year Fashion) ಸೆಲೆಬ್ರೇಷನ್ನಲ್ಲಿ ನಿಮ್ಮ ಡ್ರೆಸ್ಸಿಂಗ್ನಲ್ಲಿ ಕೊಂಚ ಬದಲಾವಣೆ ತನ್ನಿ. ಬೋರಾದ ನಿಮ್ಮ ಹಳೇ ಲುಕ್ಗೆ ಒಂದಿಷ್ಟು ಗ್ಲಾಮರಸ್ ಟಚ್ ನೀಡಿ. ಇದಕ್ಕಾಗಿ 5 ಡ್ರೆಸ್ಸಿಂಗ್ ಹಾಗೂ ಸ್ಟೈಲ್ಸ್ಟೇಟ್ಮೆಂಟ್ ಪಾಲಿಸಿ ಎನ್ನುತ್ತಾರೆ...
ಹೊಸವರ್ಷದ ಆಚರಣೆಗೆ ನಮ್ಮ ಭಾರತದೊಳಗೇ ಇರುವ ಯಾವ ನಗರಗಳಿಗೆ ಹೋಗಬಹುದು (Tourist Places ) ನೋಡೋಣ.
ಹೊಸ ವರ್ಷದಲ್ಲಿ ಬದಲಾವಣೆಯೆಡೆಗೆ ನೀವು ಪ್ರಯತ್ನ ಮಾಡಿದರೆ ಆತ್ಮತೃಪ್ತಿ ನಿಮ್ಮದೇ. ನಿಮ್ಮ ಹೊಸ ಕನಸುಗಳಲ್ಲಿ ನಿಯಮಗಳಲ್ಲಿ ಇವೂ ಒಂದಿಷ್ಟು ಇದ್ದರೆ ಬದುಕು ಸುಂದರ.
ಹೊಸ ವರ್ಷದ ಹರ್ಷ ಹೆಚ್ಚಿಸಲು ಪಾರ್ಟಿಗೆ ಮ್ಯಾಚ್ ಆಗುವಂತಹ ನಾನಾ ಶೇಡ್ಗಳ ಮಿನುಗುವ ಗ್ಲಿಟ್ಟರ್ ನೇಲ್ ಆರ್ಟ್ ಎಂಟ್ರಿ ಕೊಟ್ಟಿದೆ. ಯಾವ್ಯಾವ ಶೇಡ್ಗಳು ಪಾರ್ಟಿ ಡ್ರೆಸ್ಗಳಿಗೆ ಮ್ಯಾಚ್ ಆಗಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತದ ಗಡಿಭಾಗದಲ್ಲಿ ಪಾಕಿಸ್ತಾನ ಮತ್ತು ಚೀನಾದ ಬೆದರಿಕೆ ಹಿನ್ನಲೆಯಲ್ಲಿ ಬ್ರಹ್ಮೋಸ್, ಅಗ್ನಿ, ಪೃಥ್ವಿ ಮೊದಲಾದ ಪ್ರಬಲ ಕ್ಷುಪಣಿಗಳನ್ನು ಭಾರತ ಈ ವರ್ಷ ಯಶಸ್ವಿಯಾಗಿ (Year- end special ) ಪರೀಕ್ಷಿಸಿದೆ.