Chikkamagaluru News: ತೆರೆದ ಬಾವಿ ಇರುವುದನ್ನು ಕಾಣದೆ ಬೆಕ್ಕಿನ ಮರಿಯೊಂದು 30 ಅಡಿ ಆಳದ ಬಾವಿಗೆ ಬಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಬಾವಿಯಿಂದ ಮೇಲೆ ಬರಲು ಆಗದೆ ನರಳಾಡುತ್ತಿದ್ದ ಈ ಬೆಕ್ಕನ್ನು ಅಗ್ನಿಶಾಮಕ ದಳ ಸಿಬ್ಬಂದಿ...
Wild Animals Attack: ಕಾಡು ಪ್ರಾಣಿಯೊಂದು ಗ್ರಾಮಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಎರಗಿ ದಾಳಿ ಮಾಡಿರುವ ಘಟನೆ ಬೆನಕನಹಳ್ಳಿಯಲ್ಲಿ ನಡೆದಿದೆ. ಹತ್ತಕ್ಕೂ ಹೆಚ್ಚು ಜನರು ದಾಳಿಯಿಂದ ಗಾಯಗೊಂಡಿದ್ದಾರೆ. ಆ ಪ್ರಾಣಯು ತೋಳ ಇಲ್ಲವೇ ನಾಯಿ...
Divorce Case: ವಿಚ್ಛೇದನ ಬೇಕೆಂದು ಬಂದವರನ್ನು ನ್ಯಾಯಾಧೀಶರು ಒಂದು ಮಾಡಿದ ಅಪರೂಪದ ಘಟನೆಗೆ ಕೊಪ್ಪಳದ ಜಿಲ್ಲಾ ಸತ್ರ ನ್ಯಾಯಾಲಯವು ಸಾಕ್ಷಿ ಆಗಿದೆ. ವಿಚ್ಛೇದಕ್ಕಾಗಿ ನಾಲ್ಕು ಜೋಡಿಗಳು ಅರ್ಜಿ ಸಲ್ಲಿಸಿದ್ದರೂ, ಆದರೆ ನ್ಯಾಯಾಧೀಶರ ಮಾತಿಗೆ ತಲೆಬಾಗಿ ಎಲ್ಲರೂ...
ಬಂಟಿಂಗ್ಸ್ನಲ್ಲಿ ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಕೋತಿಯೊಂದು ಪ್ರಾಣ ಬಿಟ್ಟ ಘಟನೆಯೊಂದು ಆರೂಡಿಯಲ್ಲಿ ನಡೆದಿದೆ. ಎಲ್ಲೆಂದರಲ್ಲಿ ಬಂಟಿಂಗ್ಸ್ ಹಾಕದಂತೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.
ಭಕ್ತನೊಬ್ಬ ದೇವರಿಗೆ ನಾಲಿಗೆ ಕತ್ತರಿಸಿ ಅರ್ಪಿಸಿರುವ ಘಟನೆ ನಡೆದಿದೆ. ದೇವರು ನಾಲಿಗೆ ಕೇಳಿದ್ದಾನೆ ಎಂದು ಆತ ಈ ರೀತಿ ಮಾಡಿದ್ದನಂತೆ.
ಮೈಕೊರೆಯುವ ಚಳಿಯಲ್ಲಿ ಅನ್ನ ನೀರಿಲ್ಲದೇ ವೃದ್ಧೆಯೊಬ್ಬರು ನಾಲ್ಕೈದು ದಿನ ಕಾಡಿನಲ್ಲೇ ನಲುಗಿದ ಘಟನೆ ನಡೆದಿದೆ. ದಟ್ಟಾರಣ್ಯದಲ್ಲಿ 90 ವರ್ಷದ ವೃದ್ಧೆಯನ್ನು ಸಂಬಂಧಿಕರು ಬಿಟ್ಟು ಹೋದ ಅಮಾನವೀಯ ಘಟನೆಯೊಂದು ಬೆಳಗಾವಿಯಲ್ಲಿ ವರದಿ ಆಗಿದೆ.
KR Market Flyover: ನಗರದ ಕೆ.ಆರ್ ಮಾರ್ಕೆಟ್ ಬಳಿ ದುಡ್ಡಿನ ಸುರಿಮಳೆಗೆ ಜನ ಮುಗಿ ಬಿದ್ದ ಘಟನೆ ನಡೆದಿದೆ. ವಿಸ್ತಾರ ನ್ಯೂಸ್ ಬಳಿ ದುಡ್ಡಿನ ಸುರಿಮಳೆಯ ವಿಡಿಯೊ ಸಿಕ್ಕಿದ್ದು, ಗರಿ ಗರಿ ನೋಟಿಗೆ ಜನ ಮುಗಿಬಿದ್ದಿದ್ದಾರೆ....