ಪೇಟೆಯ ಬೀದಿಯ ಸುತ್ತಲೇ ಠಳಾಯಿಸುತ್ತಿದ್ದ ಖದೀಮನೊಬ್ಬನಿಗೆ ಈ ಎಳೆ ಹುಡುಗಿ ಕಂಡಳು. ಅವಳ ಕೈಯಲ್ಲೊಂದು ಬುಟ್ಟಿಯೂ ಕಂಡಿತು. ತನಗೆ ಆಗುವಂಥದ್ದು ಏನಾದರೂ ಆ ಬುಟ್ಟಿಯಲ್ಲಿ ಇರಬಹುದು ಎಂಬ ನಿರೀಕ್ಷೆಯಿಂದ ಆತ ಗುಟ್ಟಾಗಿ ಹಿಂಬಾಲಿಸತೊಡಗಿದ. ಮುಂದೆ? ಓದಿ,...
ಒಮ್ಮೆ ಪಟ್ಟಣದ ಇಲಿ ಹಳ್ಳಿಯ ಇಲಿಯ ಮನೆಗೆ ಬಂತು. ಮುಂದೆ ಹಳ್ಳಿ ಇಲಿಯೂ ಒಮ್ಮೆ ಪಟ್ಟಣದ ಇಲಿಯ ಮನೆಗೆ ಹೋಯಿತು. ಎರಡು ಕಡೆಯೂ ಏನಾಯಿತು? ಓದಿ, ಈ ಮಕ್ಕಳ ಕಥೆ.
ಒವೆನ್ನದ್ದೊಂದು ಪುಟ್ಟ ಬ್ಲಾಂಕೆಟ್ ಇತ್ತು. ಬ್ಲಾಂಕೆಟ್ ಎಂದರೆ… ಆತ ತೊಟ್ಟಿಲ ಮಗುವಾಗಿದ್ದಾಗ ಹೊದೆಯುತ್ತಿದ್ದ ಹಳದಿ ಬಣ್ಣದ, ಮೆತ್ತಗಿನ ವಸ್ತ್ರ. ಹೋದಲ್ಲೆಲ್ಲಾ ಆತ ಆ ಬ್ಲಾಂಕೆಟ್ ತೆಗೆದುಕೊಂಡು ಹೋಗುತ್ತಿದ್ದುದು ಸಮಸ್ಯೆಯ ಮೂಲವಾಗಿತ್ತು. ಓದಿ, ಮಕ್ಕಳ ಕಥೆ.
ಒಮ್ಮೆ ಆ ಪ್ರಾಮಾಣಿಕ ರೈತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ನೆಲ ಅಗೆಯುವಾಗ ಗುದ್ದಲಿಯ ಅಂಚಿಗೆ ಏನೋ ತಾಗಿದಂತಾಯ್ತು. ತೆಗೆದು ನೋಡಿದರೆ ಹಳೆಯ ಮಣ್ಣಿನ ಗಡಿಗೆ. ಗಡಿಗೆಯ ತುಂಬಾ ಬೆಳ್ಳಿಯ ನಾಣ್ಯಗಳು. ರೈತ ಮುಂದೇನು ಮಾಡಿದ?...
ದ್ರಾಕ್ಷಿ ಹಣ್ಣು ಬೇಕೆಂದಿತು ನರಿ. ಮರದ ಮೇಲಿದ್ದ ಮಂಗ ಅದನ್ನು ಕೊಟ್ಟಿತು. ದ್ರಾಕ್ಷಿ ರುಚಿಯಾಗಿಯೇ ಇತ್ತು. ಆದರೆ ನರಿಗೆ ಯಾಕೋ ಸಿಹಿ ಎನಿಸಲಿಲ್ಲ! ಅದ್ಯಾಕೆ? ಓದಿ, ಈ ಮಕ್ಕಳ ಕಥೆ.
ಬಂಗಾರ ಬಣ್ಣದಲ್ಲಿದ್ದ ನೂರಾರು ಕುಂಬಳ ಕಾಯಿಗಳು ತಮ್ಮನ ಹೊಲದ ತುಂಬಾ ನಳನಳಿಸಿದ್ದು ಹೇಗೆ? ಅದನ್ನು ಕಂಡ ಅಣ್ಣ ಏನು ಮಾಡಿದ? ಓದಿ, ಈ ಮಕ್ಕಳ ಕಥೆ.
ತಮ್ಮನ ಹೊಲ ನಳನಳಿಸುತ್ತಿತ್ತು. ಅದೃಶ್ಯವಾಗಿ ಭೂದೇವತೆಗಳು ಅವನಿಗೆ ಸಹಾಯ ಮಾಡುತ್ತಿದ್ದವು. ಹೊಟ್ಟೆಕಿಚ್ಚಿನ ಅಣ್ಣ ತನಗೂ ಭೂದೇವತೆಗಳು ನೆರವಾಗಲಿ ಎಂದು ಪಟ್ಟು ಹಿಡಿದ. ಮುಂದೇನಾಯಿತು? ಓದಿ, ಈ ಮಕ್ಕಳ ಕಥೆ.