ರಾಕೇಶ್ ಜುಂಜುನ್ವಾಲಾ ಅವರ ಅಕಾಲಿಕ ನಿಧನದಿಂದ, ಕೇವಲ ಒಂದು ವಾರದ ಹಿಂದೆಯಷ್ಟೇ ಆರಂಭವಾಗಿರುವ (Rakesh Jhunjhunwala) ಆಕಾಸ ಏರ್ ತನ್ನ ಸಾರಥಿಯನ್ನು ಕಳೆದುಕೊಂಡಂತಾಗಿದೆ. ಇದರ ಪರಿಣಾಮವೇನು? ಇಲ್ಲಿದೆ ತಜ್ಞರ ಅಭಿಮತ.
ಷೇರುಮಾರುಕಟ್ಟೆಯ ಬಿಗ್ಬುಲ್ ಖ್ಯಾತಿಯ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಅಂತ್ಯಕ್ರಿಯೆ ಮುಂಬೈನ ಮಲಬಾರ್ ಹಿಲ್ಸ್ನಲ್ಲಿ ಸಂಜೆ 5.30ಕ್ಕೆ ನೆರವೇರಲಿದೆ.
ರಾಕೇಶ್ ಜುಂಜುನ್ವಾಲಾ ಸಾವಿಗೆ ಸ್ಮೃತಿ ಇರಾನಿ ಪರಿತಪಿಸಿದ್ದಾರೆ. ನಮ್ಮಿಬ್ಬರ ಮಧ್ಯದ ಬಾಂಧವ್ಯ ಎಷ್ಟೋ ಜನರಿಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.
ಹೂಡಿಕೆ, ಷೇರು ಮಾರುಕಟ್ಟೆ, ಲಾಭದ ಲೆಕ್ಕಾಚಾರದಲ್ಲಿಯೇ ಮುಳುಗದ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಅವರು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು...
ಇತ್ತೀಚೆಗಷ್ಟೇ ಆಕಾಸ್ ಏರ್ ಎಂಬ ಕನಸಿಗೆ ಮುನ್ನುಡಿ ಬರೆದಿದ್ದ ರಾಕೇಶ್ ಜುಂಜುನ್ ವಾಲಾ ಅದೊಂದು ನಿರ್ದಿಷ್ಟ ರೂಪ ಪಡೆಯುವುದಕ್ಕೂ ಮೊದಲೇ ಮೃತಪಟ್ಟಿದ್ದಾರೆ.
2021ರ ಅಕ್ಟೋಬರ್ನಲ್ಲಿ ರಾಕೇಶ್ ಜುಂಜುನ್ವಾಲಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯಾದ ಬಳಿಕ ಎರಡು ವಿಚಾರಕ್ಕೆ ವಿವಾದ ಸೃಷ್ಟಿಯಾಗಿತ್ತು.
ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಅವರಿಗೆ ಭಾರತದ ವಾರೆನ್ ಬಫೆಟ್ ಎಂಬ ಖ್ಯಾತಿ ಲಭಿಸಲು ಕಾರಣ, ಷೇರು ಮಾರುಕಟ್ಟೆಯಲ್ಲಿ 25ನೇ ಕಿರಿ ವಯಸ್ಸಿನಿಂದಲೇ ನಿರಂತರ ಹೂಡಿಕೆ ಮಾಡುತ್ತ ಗಳಿಸಿದ ಅಪಾರ ಸಂಪತ್ತು. ಆದರೆ ಅವರ ವ್ಯಕ್ತಿತ್ವ...