Amit Kshatriya: ಭಾರತ ಮೂಲದವರಾದ ಅಮಿತ್ ಕ್ಷತ್ರಿಯ ಅವರು ನಾಸಾದ ಚಂದ್ರನಿಂದ ಮಂಗಳನ ಅಂಗಳಕ್ಕೆ ಗಗನಯಾನ ಯೋಜನೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅವರು ಇಡೀ ಯೋಜನೆಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಆಕಾಶದಲ್ಲಿ ಚಂದ್ರ, ಗುರು ಮತ್ತು ಶುಕ್ರ ಗ್ರಹಗಳ ಸಮಾಗಮ ಮನಮೋಹಕ ದೃಶ್ಯಗಳು ನೋಡುಗರನ್ನು ಸೆಳೆಯುತ್ತಿವೆ.
ಉಲ್ಕಾಶಿಲೆ ಬಿದ್ದಿದ್ದರಿಂದ ಹೆಚ್ಚೇನೂ ಅಪಾಯ ಆಗಲಿಲ್ಲ. ಆ ಪ್ರದೇಶದಲ್ಲಿ ಯಾರೂ ಇಲ್ಲದ ಕಾರಣ ಜೀವ ಹಾನಿಯಾಗಿಲ್ಲ. ಆದರೆ ವಿಡಿಯೊ ಮತ್ತು ನಾಸಾದ ಪೋಸ್ಟ್ ನೋಡಿದ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ನಾಸಾ ಸಂಸ್ಥೆ ಮಂಗಳ ಗ್ರಹಕ್ಕೆ ಸಂಶೋಧನೆಗಾಗಿ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್, ಮಂಗಳನಲ್ಲಿ ನೀರಿದ್ದ ಸರೋವರದ ಗುರುತುಗಳನ್ನು ದಾಖಲಿಸಿಕೊಂಡಿದೆ.
ನಾಸಾದ ಮುಖ್ಯ ಟೆಕ್ನಾಲಜಿಸ್ಟ್ (NASA Chief Technologist) ಆಗಿ ನೇಮಕವಾಗಿರುವ ಭಾರತೀಯ ಮೂಲದ ಎ ಸಿ ಚರಾನಿಯಾ ಅವರು ಏರೋಸ್ಪೇಸ್ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ.
ಇದುವರೆಗೆ ಎರಡು ಬಾರಿ ತಾಂತ್ರಿಕ ದೋಷದಿಂದ ರಾಕೆಟ್ (NASA Artemis-1) ಉಡಾವಣೆ ಮಾಡಲು ಆಗಿರಲಿಲ್ಲ. ಈಗ ಉಷ್ಣವಲಯದ ಚಂಡಮಾರುತದಿಂದಾಗಿ ಮತ್ತೆ ರದ್ದುಗೊಳಿಸಲಾಗಿದೆ.
ಜೇಮ್ಸ್ ವೆಬ್ (James Webb) ಟೆಲಿಸ್ಕೋಪ್ ನೆಪ್ಚೂನ್ನ ಅದ್ಭುತ ಮತ್ತು ಶುಭ್ರವಾದ ಬಿಂಬವನ್ನು ಪ್ರತಿಫಲಿಸಿದೆ. 30 ವರ್ಷದ ಬಳಿಕ ಉಂಗುರ ಸಹಿತ ನೆಪ್ಚೂನ್ ಚಿತ್ರ ಸೆರೆಸಿ ಕ್ಕಿದೆ.
ಆರ್ಟೆಮಿಸ್ 1 (NASA Artemis-1) ಯೋಜನೆಯ ಭಾಗವಾಗಿ ಚಂದ್ರನ ಅಂಗಳಕ್ಕೆ ರಾಕೆಟ್ ಉಡಾವಣೆ ಮಾಡಲು ಅಂತಿಮ ಸಿದ್ಧತೆ ನಡೆಸುತ್ತಿರುವಾಗಲೇ ಇಂಧನ ಸೋರಿಕೆ ಉಂಟಾದ ಕಾರಣ ಚಂದ್ರಯಾನವನ್ನು ಮತ್ತೆ ಮುಂದೂಡಲಾಗಿದೆ.
ಉಡಾವಣೆಯ ಹಂತದಲ್ಲಿ ತಾಂತ್ರಿಕ ಕಾರಣ ಎದುರಾದ್ದರಿಂದ ಅಮೆರಿಕದ ನಾಸಾ ಆರ್ಟೆಮಿಸ್-1 (NASA Artemis 1) ಮೂನ್ ಮಿಷನ್ ರದ್ದಾಗಿದೆ. ತಾಂತ್ರಿಕ ಅಡಚಣೆ ಸರಿ ಹೊಂದಿದ ಬಳಿಕ ಮತ್ತೆ ನಾಸಾ ಉಡ್ಡಯನ ಕೈಗೊಳ್ಳುವ ಸಾಧ್ಯತೆ ಇದೆ.
ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗಲೇ ಗಗನಯಾನ (Gaganyaan) ಯೋಜನೆಗೆ ಇಟಲಿ ಗಗನಯಾತ್ರಿ ಸಮಂಥಾ ಕ್ರಿಸ್ಟೋಫೊರೆಟ್ಟಿ ಶುಭ ಕೋರಿದ್ದಾರೆ.