ಬಿಗ್ ಬಾಸ್
Bigg Boss Kannada: ಇದು ಬಿಗ್ ಬಾಸ್ ಸ್ನೇಹಿತರ ಸಮ್ಮಿಲನ ; ಸಪ್ಪೆ ಹೋಟೆಲ್ ಗ್ಯಾಂಗ್ ಎಂದ ಅನುಪಮಾ!
ರಾಕೇಶ್ ಅಡಿಗ, ಅಮೂಲ್ಯ, ದಿವ್ಯಾ ಉರುಡುಗ , ನೇಹಾ ಗೌಡ ಮತ್ತು ಅನುಪಮಾ ಗೌಡ ಭೇಟಿ ಮಾಡಿ, ಒಂದಷ್ಟು ಅಮೂಲ್ಯವಾದ ಕ್ಷಣಗಳನ್ನು (Bigg Boss Kannada) ಕಳೆದಿದ್ದಾರೆ. ನೇಹಾ ಗೌಡ ತಮ್ಮ ಇನ್‌ಸ್ಟಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಕಿರುತೆರೆ
Akshata Kuki: ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಕುಕಿ
ಬಿಗ್ ಬಾಸ್ ಮೂಲಕ ಸಾಕಷ್ಟು ಅಭಿಮಾನಿಗಳ ಬಳಗ ಹೊಂದಿದ ಅಕ್ಷತಾ ಕುಕಿ (Akshata Kuki) ಸದ್ಯ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿ ಪಡೆದ ಅಕ್ಷತಾ ಕುಕಿ (Akshata Kuki) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಮೊದಲಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾ ಈಗ ಸಿನಿಮಾಗಳಲ್ಲೂ ನಟಿಸಿ, ಯಶಸ್ವಿಯಾಗಿದ್ದಾರೆ.
ಬಿಗ್ ಬಾಸ್ ಮೂಲಕ ಸಾಕಷ್ಟು ಅಭಿಮಾನಿಗಳ ಬಳಗ ಹೊಂದಿದ ಅಕ್ಷತಾ ಕುಕಿ ಸದ್ಯ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಮನೆಯಲ್ಲಿ ನೋಡಿದ ವರನ ಜತೆ ಈಗಾಗಲೇ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ನಟಿ ಮಾರ್ಚ್ 27ರಂದು ಹಸೆಮಣೆ ಏರುತ್ತಿದ್ದಾರೆ. ಬೆಳಗಾವಿಯಲ್ಲಿ ಗುರುಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.
ಇದನ್ನೂ ಓದಿ: Siddu Moolimani: ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಪಾರುʼ ಧಾರಾವಾಹಿ ಸಿದ್ದು ಮೂಲಿಮನಿ-ಪ್ರಿಯಾ ಜೆ ಆಚಾರ್
ಇದನ್ನೂ ಓದಿ: Abhishek Pathak: ವೈವಾಹಿಕ ಜೀವನಕ್ಕೆ ಕಾಲಿಟ್ಟ ದೃಶ್ಯಂ-2 ನಿರ್ದೇಶಕ ಅಭಿಷೇಕ್ ಪಾಠಕ್
ಅಕ್ಷತಾ ಅವರು ಮದುವೆಯಾಗಲಿರುವ ಹುಡುಗನ ಹೆಸರು ಅವಿನಾಶ್. ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿಗ್ ಬಾಸ್
Bigg Boss 16 Finale: ಬಿಗ್ ಬಾಸ್ ಹಿಂದಿ 16ರ ವಿಜೇತರಾಗಿ ಹೊರಹೊಮ್ಮಿದ ಎಂ ಸಿ ಸ್ಟ್ಯಾನ್
134 ದಿನಗಳ ಪ್ರಯಾಣವನ್ನು ಮುಗಿಸಿ ಎಂಸಿ ಸ್ಟಾನ್ (MC Stan) ಅವರು (Bigg Boss 16 Finale) ಟ್ರೋಫಿ ಗೆದ್ದಿದ್ದಾರೆ.ಅವರಿಗೆ ಟ್ರೋಫಿ, 31.8 ಲಕ್ಷ ರೂಪಾಯಿ ಹಾಗೂ ಹ್ಯುಂಡೈ ಐ 10 ನಿಯೋಸ್ ಕಾರು ಸಿಕ್ಕಿದೆ.
ಬಿಗ್ ಬಾಸ್
Bigg Boss Kannada | ನಂದು-ಜಶ್ವಂತ್ ಬ್ರೇಕಪ್‌ಗೆ ಸಾನ್ಯ ಕಾರಣ: ನೆಟ್ಟಿಗರಿಂದ ಖಡಕ್ ಕ್ಲಾಸ್
ನಂದು, ಜಶ್ವಂತ್ ಬ್ರೇಕಪ್‌ಗೆ ಸಾನ್ಯನೇ ಕಾರಣ ಎಂದು ನೆಟ್ಟಿಗರು ದೂರುತ್ತಿದ್ದಾರೆ. ಬಿಗ್ ಬಾಸ್ (Bigg Boss Kannada) ಒಟಿಟಿ ಖ್ಯಾತಿಯ ನಂದು-ಜಶ್ವಂತ್ ಬ್ರೇಕಪ್ ಆಗಿರುವ ವಿಚಾರ ಸ್ವತಃ ನಂದು ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.
ಬೆಂಗಳೂರು : ಬಿಗ್ ಬಾಸ್ (Bigg Boss Kannada) ಒಟಿಟಿ ಖ್ಯಾತಿಯ ನಂದು-ಜಶ್ವಂತ್ ಬ್ರೇಕಪ್ ಆಗಿರುವ ವಿಚಾರ ಸ್ವತಃ ನಂದು ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೇ ಸಾನ್ಯ ಅಯ್ಯರ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂದು, ಜಶ್ವಂತ್ ಬ್ರೇಕಪ್‌ಗೆ ಸಾನ್ಯನೇ ಕಾರಣ ಎಂದು ನೆಟ್ಟಿಗರು ದೂರುತ್ತಿದ್ದಾರೆ.
ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Kannada) ಜಶ್ವಂತ್ ಮತ್ತು ನಂದು ಪ್ರೇಮ ಪಕ್ಷಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಅವರಿಬ್ಬರ ಪ್ರೇಮದ ರೆಕ್ಕೆ ಕಟ್ ಆಗಿದೆ. ತಮ್ಮಿಬ್ಬರಿಗೂ ಬ್ರೇಕಪ್ ಆಗಿದೆ ಎಂಬ ಸಂಗತಿಯನ್ನು ನಂದು ಪರೋಕ್ಷವಾಗಿ ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ಜಶ್ವಂತ ಸ್ಷಷ್ಟನೆ ಕೊಟ್ಟಿಲ್ಲ. ಒಟಿಟಿ ಸೀಸನ್ ನಲ್ಲಿ ಮೊದಲು ನಂದಿನಿ ಹಾಗೂ ಜಶ್ವಂತ್‌ರನ್ನ ಸಿಂಗಲ್ ಕಂಟೆಸ್ಟೆಂಟ್ ಆಗಿ ‘ಬಿಗ್ ಬಾಸ್’ ಪರಿಗಣಿಸಿದ್ದರು. ಆದರೆ ಬರುಬರುತ್ತ ಸಾನ್ಯ ಹಾಗೂ ಜಶ್ವಂತ್ ಕ್ಲೋಸ್ ಆಗಿದ್ದರು. ನಂದು ಕೂಡ ಪೊಸೆಸಿವ್‌ನೆಸ್‌ನಿಂದಾಗಿ ಸಾಕಷ್ಟು ಬಾರಿ ಈ ಚರ್ಚೆಗಳನ್ನು ಮಾಡಿದ್ದರು.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಭಾವುಕ!
ನಂದು ಪೋಸ್ಟ್‌ನಲ್ಲಿ ಹೇಳಿದ್ದೇನು?
ಕೆಲವು ದಿನಗಳ ಹಿಂದೆ ನಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ಜಶ್ವಂತ್ ಅವರು ನಂದು ಹುಟ್ಟುಹಬ್ಬಕ್ಕೆ ವಿಶ್ ಕೂಡ ಮಾಡಿಲ್ಲ ಎಂಬ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ಬಿಗ್ ಬಾಸ್ ಒಟಿಟಿ ಸ್ಪರ್ಧಿ ನಂದು ಉತ್ತರ ಕೊಟ್ಟಿದ್ದಾರೆ.
ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ನಂದು, ʻʻಜಶ್ವಂತ್ ಮತ್ತು ನಾನು ಒಟ್ಟಿಗೆ ಇದ್ದೆವು. ಜತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ದೆವು. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್ ಅಪ್ ಮಾಡಬಾರದು ಎಂದು ಯೋಚಿಸಿದ್ದೆ, ಆದರೆ ಸಂಬಂಧ ಅಂತ್ಯಗೊಳ್ಳುವ ಸಮಯದಲ್ಲಿ ಪರಿಸ್ಥಿತಿ ಬೇರೆಯದ್ದೇ ಆಗಿತ್ತು. ತನಗೆ ಸ್ವಲ್ಪ ಸಮಯ ಬೇಕು ಎಂದು ಜಶ್ವಂತ್ ಕೇಳಿಕೊಂಡಾಗ ಅವನ ಖುಷಿ ಮತ್ತು ಆಯ್ಕೆಯನ್ನು ನಾನು ಗೌರವಿಸಿದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೇನೆ. ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು” ಎಂದು ನಂದು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಜಶ್ವಂತ್‌ಗೆ ಏನೂ ಹೇಳಬೇಡಿ, ಸಮಯ ಬಂದಾಗ ಅವನು ಏನು ಎಂಬುದನ್ನು ಅವನೇ ಪ್ರೂವ್ ಮಾಡುತ್ತಾನೆ. ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲ ಎಂದು ಬೇಸರ ಆಗುವುದಿಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಪಾಸಿಟಿವ್ ಆಗಿ ನಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Bigg Boss Kannada | ನಂದು-ಅವನದ್ದು ಏನೂ ಇಲ್ಲ ಎಂದ ನಂದು; ಜಶ್ವಂತ್ ಜತೆಗಿನ ಬ್ರೇಕಪ್ ಬಗ್ಗೆ ಏನಂದ್ರು?
ಬಿಗ್ ಬಾಸ್
Bigg Boss Kannada | ನಂದು-ಅವನದ್ದು ಏನೂ ಇಲ್ಲ ಎಂದ ನಂದು; ಜಶ್ವಂತ್ ಜತೆಗಿನ ಬ್ರೇಕಪ್ ಬಗ್ಗೆ ಏನಂದ್ರು?
ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Kannada) ಜಶ್ವಂತ್ ಮತ್ತು ನಂದು ಪ್ರೇಮ ಪಕ್ಷಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಅವರಿಬ್ಬರ ಪ್ರೇಮದ ರೆಕ್ಕೆ ಕಟ್ ಆಗಿದೆ. ಆದರೆ, ಜಶ್ವಂತ್ ಇನ್ನೂ ಇದರ ಬಗ್ಗೆ ಏನೂ ಹೇಳಿಲ್ಲ.
ಬೆಂಗಳೂರು: ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Kannada) ಜಶ್ವಂತ್ ಮತ್ತು ನಂದು ಪ್ರೇಮ ಪಕ್ಷಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಅವರಿಬ್ಬರ ಪ್ರೇಮದ ರೆಕ್ಕೆ ಕಟ್ ಆಗಿದೆ. ತಮ್ಮಿಬ್ಬರಿಗೂ ಬ್ರೇಕಪ್ ಆಗಿದೆ ಎಂಬ ಸಂಗತಿಯನ್ನು ನಂದು ಪರೋಕ್ಷವಾಗಿ ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ಜಶ್ವಂತ ಸ್ಷಷ್ಟನೆ ಕೊಟ್ಟಿಲ್ಲ.
ಸಾನ್ಯರ ಜತೆ ಜಶ್ವಂತ್ ಅವರು ಕ್ಲೋಸ್ ಆಗಿದ್ದಾಗ, ಜಶ್ವಂತ್ ಮತ್ತು ನಂದು ಜಗಳ ಮಾಡಿಕೊಂಡಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಬ್ರೇಕಪ್ ಆಗಿದೆ ಎಂದು ಸುದ್ದಿ ಹರಿದಾಡಿತ್ತು. ಕೆಲವು ದಿನಗಳ ಹಿಂದೆ ನಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ಜಶ್ವಂತ್ ಅವರು ನಂದು ಹುಟ್ಟುಹಬ್ಬಕ್ಕೆ ವಿಶ್ ಕೂಡ ಮಾಡಿಲ್ಲ ಎಂಬ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ಬಿಗ್ ಬಾಸ್ ಒಟಿಟಿ ಸ್ಪರ್ಧಿ ನಂದು ಉತ್ತರ ಕೊಟ್ಟಿದ್ದಾರೆ.
ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ನಂದು, ʻʻಜಶ್ವಂತ್ ಮತ್ತು ನಾನು ಒಟ್ಟಿಗೆ ಇದ್ದೆವು. ಜತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ದೆವು. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್ ಅಪ್ ಮಾಡಬಾರದು ಎಂದು ಯೋಚಿಸಿದ್ದೆ, ಆದರೆ ಸಂಬಂಧ ಅಂತ್ಯಗೊಳ್ಳುವ ಸಮಯದಲ್ಲಿ ಪರಿಸ್ಥಿತಿ ಬೇರೆಯದ್ದೇ ಆಗಿತ್ತು. ತನಗೆ ಸ್ವಲ್ಪ ಸಮಯ ಬೇಕು ಎಂದು ಜಶ್ವಂತ್ ಕೇಳಿಕೊಂಡಿದ್ದಾಗ ಅವನ ಖುಷಿ ಮತ್ತು ಆಯ್ಕೆಯನ್ನು ನಾನು ಗೌರವಿಸಿದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೇನೆ. ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು” ಎಂದು ನಂದು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಜಶ್ವಂತ್‌ಗೆ ಎನೂ ಹೇಳಬೇಡಿ, ಸಮಯ ಬಂದಾಗ ಅವನು ಏನು ಎಂಬುದನ್ನು ಅವನೇ ಪ್ರೂವ್ ಮಾಡುತ್ತಾನೆ. ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲ ಎಂದು ಬೇಸರ ಆಗುವುದಿಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಪಾಸಿಟಿವ್ ಆಗಿ ನಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ |Bigg Boss Kannada | ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಭಾವುಕ!
ಇದೀಗ ಜಶ್ವಂತ್ ಜತೆಗಿನ ಬ್ರೇಕಪ್ ಆಗಿರುವ ಬಗ್ಗೆ ಅಧಿಕೃತವಾಗಿ ನಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 9ರ ವಿನ್ನರ ರೂಪೇಶ್ ಶೆಟ್ಟಿ ನಂದು ಭೇಟಿ ಮಾಡಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಆಗಲೂ ಜಶ್ವಂತ್ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ | Bigg Boss Kannada | ಕಪ್ ಇಲ್ಲ ಅಂದ್ರೂ ಎಷ್ಟೋ ಹೃದಯ ಗೆದ್ದಿದ್ಯಾ ರಾಕಿ ಎಂದ ಪ್ರೇಕ್ಷಕರು!
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ11 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು