Maha Shivaratri 2023: ರಾಜ್ಯಾದ್ಯಂತ ಶಿವರಾತ್ರಿಯ ಸಂಭ್ರಮ ಮನೆ ಮಾಡಿತ್ತು. ಮುಂಜಾನೆಯಿಂದಲೇ ಶಿವ ಭಕ್ತರು ಬಿಲ್ವಪ್ರಿಯನಿಗೆ ಪೂಜೆ ಪುನಸ್ಕಾರ ನೆರವೇರಿಸಿದರು. ಯಾವ್ಯಾವ ಜಿಲ್ಲೆಯಲ್ಲಿ ಹೇಗಿತ್ತು ಶಿವರಾತ್ರಿ ಸಂಭ್ರಮ ಎಂಬ ವಿವರ ಇಲ್ಲಿದೆ ನೋಡಿ.
Maha Shivaratri 2023: ಮಹಾ ಶಿವರಾತ್ರಿ ಹಿನ್ನೆಲೆ ಪುರಾಣ ಪ್ರಸಿದ್ಧ ಗೋಕರ್ಣ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಜತೆಗೆ ಕಡಲ ತೀರದಲ್ಲಿ ಪ್ರವಾಸಿಗರು ಮಿಂದೆದ್ದು ಖುಷಿಪಟ್ಟರು.
Maha Shivaratri 2023: ಶಿವಮೊಗ್ಗದ ಹರಕೆರೆ ರಾಮೇಶ್ವರ ದೇವಾಲಯದಲ್ಲಿ ಸಹಸ್ರ ಲಿಂಗಗಳಿಗೆ ಪೂಜೆ-ಪುನಸ್ಕಾರ ನೆರವೇರಿಸಲಾಯಿತು. ಜತೆಗೆ ಮಂಜಿನ ನಗರಿ ಮಡಿಕೇರಿಯಲ್ಲಿ ಶಿವನ ನಮಿಸಲಾಯಿತು.
Maha Shivaratri 2023: ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಭಕ್ತಗಣ ಹರನಾಮ ಸ್ಮರಣೆಯಲ್ಲಿ ಮುಳುಗಿದೆ. ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಧಾರವಾಡದ ಸೋಮೇಶ್ವರನ ದರ್ಶನಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲೇ ಹರಿದು ಬಂದಿದ್ದಾರೆ.
ಶಿವನ ಕೃಪೆ ಪಡೆಯಲು ಶಿವರಾತ್ರಿಗಿಂತ (Maha Shivaratri 2023) ಪ್ರಶಸ್ತವಾದ ಸಮಯ ಮತ್ತೊಂದಿಲ್ಲ. ಈ ಬಾರಿ ಶಿವರಾತ್ರಿಯಂದು ಮೂರು ಮುಖ್ಯ ಗ್ರಹಗಳು ಒಂದೇ ರಾಶಿಯಲ್ಲಿ ಸ್ಥಿತವಾಗಿರುವುದರಿಂದ ಕೆಲವು ರಾಶಿಯ ವ್ಯಕ್ತಿಗಳಿಗೆ ಶನಿಯ ಕೃಪೆ ಪ್ರಾಪ್ತವಾಗಲಿದೆ. ಆ...
ಬೆಂಗಳೂರು ಉದ್ಯಾನಗಳ ನಗರಿ ಹೇಗೋ ಹಾಗೆಯೇ, ದೇವಸ್ಥಾನಗಳ ನಗರಿಯೂ ಹೌದು. ಇಲ್ಲಿ ಶತಶತಮಾನಗಳಷ್ಟು ಹಳೆಯ, ಪುರಾತನ ದೇಗುಲಗಳು ಮೌನವಾಗಿ ಕೂತು ತಮ್ಮ ಕಥೆಗಳನ್ನು ಹೇಳುತ್ತವೆ. ಮಹಾಶಿವರಾತ್ರಿಯ (Maha Shivaratri 2023) ನೆಪದಲ್ಲಿ ಬೆಂಗಳೂರಿನ ಇಂಥ ಪುರಾತನ...
ಇಂದು ಮಹಾ ಶಿವರಾತ್ರಿ (Maha Shivaratri 2023 ). ಈ ಹಬ್ಬದ ಮಹತ್ವವೇನು? ಈ ಆಚರಣೆಯಲ್ಲಿ ಮಹರ್ಷಿಗಳ ಕೊಡುಗೆ ಏನು? ಇದನ್ನು ಹೇಗೆ ಆಚರಿಸಬೇಕು? ಎಂದು ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗಳ ಅಧ್ಯಯನ-ಸಂಶೋಧನೆಗಳನ್ನು ನಡೆಸುತ್ತಿರುವ...