Winter Fashion 2023 : ಚಳಿಗಾಲದಲ್ಲಿ ಜೆನ್‌ ಜಿ ಹುಡುಗಿಯರ ಮನ ಸೆಳೆದ ವುಲ್ಲನ್‌ ಕ್ರಾಪ್‌ ಟಾಪ್ಸ್ Vistara News

ಫ್ಯಾಷನ್

Winter Fashion 2023 : ಚಳಿಗಾಲದಲ್ಲಿ ಜೆನ್‌ ಜಿ ಹುಡುಗಿಯರ ಮನ ಸೆಳೆದ ವುಲ್ಲನ್‌ ಕ್ರಾಪ್‌ ಟಾಪ್ಸ್

ಈ ಚಳಿಗಾಲದ (Winter Fashion 2023) ಸೀಸನ್‌ನಲ್ಲಿ ವುಲ್ಲನ್‌ ಅಥವಾ ನಿಟ್ಟೆಡ್‌ ಕ್ರಾಪ್‌ ಟಾಪ್‌ಗಳು ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ನೋಡಲು ಬಿಂದಾಸ್‌ ಲುಕ್‌ ನೀಡುವ ಈ ಟಾಪ್‌ಗಳು ಸದ್ಯ ಟ್ರೆಂಡಿಯಾಗಿವೆ. ಯಾವ ಬಗೆಯವು ಟ್ರೆಂಡ್‌ನಲ್ಲಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Winter Fashion
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ವಿಂಟರ್‌ ಸೀಸನ್‌ನಲ್ಲಿ (Winter Fashion 20233) ವುಲ್ಲನ್‌ ಹಾಗೂ ನಿಟ್ಟೆಡ್‌ ಟಾಪ್‌ಗಳು ಟ್ರೆಂಡಿಯಾಗಿವೆ. ಈ ಚಳಿಗಾಲದ ಸೀಸನ್‌ಗೆ ಗ್ಲಾಮರಸ್‌ ಲುಕ್‌ ನೀಡುವ ವೆರೈಟಿ ವುಲ್ಲನ್‌ ಅಥವಾ ನಿಟ್ಟೆಡ್‌ ಕ್ರಾಪ್‌ ಟಾಪ್‌ಗಳು ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ನೋಡಲು ಬಿಂದಾಸ್‌ ಲುಕ್‌ ನೀಡುವ ಈ ಟಾಪ್‌ಗಳು ಸದ್ಯ ಟ್ರೆಂಡಿಯಾಗಿವೆ. ಬಹಳಷ್ಟು ಮಂದಿ ಇವನ್ನು ವುಲ್ಲನ್‌ ಕ್ರಾಪ್‌ ಸ್ಟೆಟರ್ಸ್ ಎಂದೂ ಕರೆಯುತ್ತಾರೆ. ಆದರೆ ಇವು ಸ್ವೆಟರ್‌ ಡಿಸೈನ್‌ ಹೊಂದಿರುವುದಿಲ್ಲ, ಬದಲಿಗೆ ಸಾಮಾನ್ಯವಾಗಿ ಬರುವ ಗ್ಲಾಮರಸ್‌ ಟಾಪ್‌ ಡಿಸೈನ್‌ಗಳನ್ನು ಹೊಂದಿರುತ್ತವೆ. ಹೀಗಾಗಿ ಇವು ವುಲ್ಲನ್‌ ಕ್ರಾಪ್‌ ಟಾಪ್‌ ಎಂದೇ ಕರೆಯಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ದೀಕ್ಷಾ.

ಅವರ ಪ್ರಕಾರ ವುಲ್ಲನ್‌ನಲ್ಲೂ ನಾನಾ ಬಗೆಯ ಥ್ರೆಡ್‌ಗಳಿವೆ. ಆಯಾ ಥ್ರೆಡ್‌ಗಳ ಸೈಝಿನ ಆಧಾರದ ಮೇಲೆ ಹೆಣೆಯಲಾದ ಡಿಸೈನ್‌ಗಳು ಡಿಫರೆಂಟಾಗಿ ರೂಪುಗೊಳ್ಳುತ್ತವೆ. ಹೆಣೆದ ನಂತರ ಟ್ರಾನ್ಸಪರೆಂಟ್‌ ಇರುವಂತವನ್ನು ಇನ್ನರ್‌ ಧರಿಸಿ, ಅದರ ಮೇಲೆ ಹಾಕಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಅವರು.

ಇದನ್ನೂ ಓದಿ : Star Fashion: ಗ್ಲಾಮರಸ್‌ ಕಟೌಟ್‌ ಡ್ರೆಸ್‌ನಲ್ಲಿ ನಟಿ ಮೌನ ಗುಡ್ಡೆಮನೆ ಹಾಲಿಡೇ ಫ್ಯಾಷನ್‌

ನಿಟ್ಟೆಡ್‌ ಕ್ರಾಪ್‌ ಟಾಪ್‌

ಇದು ಕೂಡ ವುಲ್ಲನ್‌ ಕ್ರಾಪ್‌ ಟಾಪ್‌ಗಳಂತೆಯೇ ಇರುತ್ತವೆ. ಥ್ರೆಡ್‌ ತೆಳುವಾಗಿರುತ್ತವೆ. ಲೇಯರ್‌ ಲುಕ್‌ಗಾಗಿಯೂ ಬಳಸಲಾಗುತ್ತದೆ. ಆದರೆ, ಇಂದಿನ ಜೆನ್‌ ಜಿ ಹುಡುಗಿಯರು ಇವನ್ನು ಡಿಫರೆಂಟ್‌ ಸ್ಟೈಲ್‌ನಲ್ಲಿ ಧರಿಸುತ್ತಿದ್ದಾರೆ. ಇವುಗಳಲ್ಲೂ ನಾನಾ ಡಿಸೈನ್ಸ್‌ ಲಭ್ಯ. ಮೆಷಿನ್‌ ವುಲ್ಲನ್‌ ಕ್ರಾಪ್‌ ಟಾಪ್‌ಗಳು ಇಂದು ಅತಿ ಹೆಚ್ಚಾಗಿ ಕಾಣಸಿಗುತ್ತವೆ. ಮೊದಲಿನಂತೆ ಇದೀಗ ಹ್ಯಾಂಡ್‌ಮೇಡ್‌ ಅಂದರೆ, ಕೈಗಳಲ್ಲಿ ಹೆಣೆದ ವುಲ್ಲನ್‌ ಕ್ರಾಪ್‌ ಟಾಪ್‌ ಸಿಗುವುದು ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್‌.

ವುಲ್ಲನ್‌/ನಿಟ್ಟೆಡ್‌ ಕ್ರಾಪ್‌ ಟಾಪ್‌ ಬಗ್ಗೆ ತಿಳಿದಿರಬೇಕಾದ ಸಂಗತಿಗಳು

  • · ಜೆನ್‌ ಜಿ ಹುಡುಗಿಯರ ಆಯ್ಕೆಯ ಲಿಸ್ಟ್ನಲ್ಲಿರುವ ಇವನ್ನು ಡಿಸೈನ್‌ ನೋಡಿ ಇತರರು ಧರಿಸುವುದು ಉತ್ತಮ.
  • · ಗಿಡ್ಡವಾಗಿರುವುದರಿಂದ ಇವು ನೋಡಲು ಸ್ಟೈಲಾಗಿ ಕಾಣುತ್ತವೆಯೇ ಹೊರತು ಬೆಚ್ಚಗಿಡುವುದಿಲ್ಲ.
  • · ಇದು ವಿದೇಶಿ ಕಾನ್ಸೆಪ್ಟ್. ಇದೀಗ ಇಲ್ಲಿ ಪ್ರಚಲಿತದಲ್ಲಿದೆ.
  • · ವೆಸ್ಟೆರ್ನ್ ಲುಕ್‌ಗಾಗಿ ಇದನ್ನು ಧರಿಸಬಹುದು.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Cocktail finger ring : ಬ್ರೈಡಲ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಎಥ್ನಿಕ್‌ ಕಾಕ್‌ಟೈಲ್‌ ಉಂಗುರಗಳ ಕಲರವ

ಕಾಕ್‌ಟೈಲ್‌ ಫಿಂಗರ್‌ ರಿಂಗ್‌ಗಳು (Cocktail finger ring) ಇದೀಗ ಮದು ಮಗಳ ಮದುವೆಯ ಜ್ಯುವೆಲರಿಗಳೊಂದಿಗೆ ಸೇರಿ ಹೋಗಿವೆ. ಎಥ್ನಿಕ್‌ ಲುಕ್‌ನಲ್ಲಿರುವ ಇವು ನೋಡುಗರ ಕಣ್ಮನ ಸೆಳೆಯುತ್ತಿವೆ. ಯಾವ್ಯಾವ ಡಿಸೈನ್‌ಗಳು ಟ್ರೆಂಡಿಯಾಗಿವೆ, ಹೇಗೆಲ್ಲಾ ಮ್ಯಾಚ್‌ ಮಾಡಬಹುದು ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

VISTARANEWS.COM


on

Finger Ring
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಎಥ್ನಿಕ್‌ ಡಿಸೈನ್‌ನ ಕಾಕ್‌ಟೈಲ್‌ ಫಿಂಗರ್‌ ರಿಂಗ್‌ಗಳು (Cocktail finger ring) ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಮದುವೆಯಲ್ಲಿ ಮದು ಮಗಳು ಧರಿಸುವ ಜ್ಯುವೆಲರಿಗಳೊಂದಿಗೆ ಸೇರಿ ಹೋಗಿವೆ. ನಾನಾ ಬಗೆಯ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಆಗಮಿಸಿರುವ ಇವು ಜ್ಯುವೆಲರಿ ಪ್ರಿಯ ಮಹಿಳೆಯರನ್ನೂ ಸೆಳೆದಿವೆ. ಇವು ಸಾಮಾನ್ಯ ಕೈ ಉಂಗುರಗಳಿಗಿಂತ ದೊಡ್ಡ ಸೈಝ್‌ನಲ್ಲಿರುತ್ತವೆ. ಡಿಸೈನ್‌ ಕೂಡ ಅಗಲವಾಗಿರುತ್ತದೆ. ಬೆರಳುಗಳಿಗೆ ಧರಿಸಿದಾಗ ಎದ್ದು ಕಾಣುತ್ತವೆ. ಇದು ಸ್ಟೋನ್‌ ದ್ದಾಗಿರಬಹುದು, ಗೋಲ್ಡ್ ಅಥವಾ ಇತರೇ ವಿನ್ಯಾಸ ಹೊಂದಿದ್ದಗಿರಬಹುದು. ನೋಡಲು ತೀರಾ ದೊಡ್ಡ ಉಂಗುರಗಳಂತೆ ಕಾಣುತ್ತವೆ. ಮೊದಲೆಲ್ಲಾ ಈ ಕಾಕ್‌ಟೈಲ್‌ ಫಿಂಗರ್‌ ರಿಂಗ್‌ಗಳು ಕ್ಯಾಶುವಲ್‌ ಹಾಗೂ ಪಾರ್ಟಿ ಡಿಸೈನರ್‌ವೇರ್‌ಗೆ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಳ್ಳುತ್ತಿದ್ದವು. ಇದೀಗ ಇವು ಟ್ರೆಡಿಷನಲ್‌ ಲುಕ್‌ ನೀಡುವ ಔಟ್‌ಫಿಟ್‌ ಹಾಗೂ ಸೀರೆಗಳಿಗೆ ಮ್ಯಾಚ್‌ ಆಗುವಂತಹ ವಿನ್ಯಾಸದಲ್ಲಿ ಬಂದಿವೆ. ಒಂದಕ್ಕಿಂತ ಒಂದು ವಿಭಿನ್ನ ಡಿಸೈನ್‌ನಲ್ಲಿ ಕಾಲಿಟ್ಟಿವೆ.

ಕೈಗಳ ಅಂದ ಹೆಚ್ಚುತ್ತದೆ

ಒಂದು ಉಂಗುರ ಧರಿಸಿದರೇ ಸಾಕು, ಇಡೀ ಕೈಗಳ ಅಂದ ಹೆಚ್ಚುತ್ತದೆ. ಮದುವೆ ಮಾತ್ರವಲ್ಲ, ಇತರೇ ಯಾವುದೇ ಸಮಾರಂಭಗಳಲ್ಲೂ ಕೂಡ ಧರಿಸಬಹುದು. ಬಂಗಾರರಹಿತ ಕಾಕ್‌ಟೈಲ್‌ ರಿಂಗ್‌ಗಳು ಈ ಸೀಸನ್‌ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ. ಯಾಕೆಂದರೇ, ಬೆಲೆಯೂ ಕಡಿಮೆ ಅಲ್ಲದೆ, ಊಹೆಗೂ ಮೀರಿದ ಡಿಸೈನ್‌ನಲ್ಲಿ ದೊರೆಯುತ್ತವೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ದೀಕ್ಷಾ. ಅವರ ಪ್ರಕಾರ, ಡಿಸೈನರ್‌ವೇರ್‌ ಹಾಗೂ ಧರಿಸುವ ಮದುವೆಯ ಸೀರೆಗೆ ತಕ್ಕಂತೆ ಇವನ್ನು ಆಯ್ಕೆ ಮಾಡಿ ಧರಿಸಬಹುದು ಎನ್ನುತ್ತಾರೆ.

ಟ್ರೆಂಡಿಯಾಗಿರುವ ಕಾಕ್‌ಟೈಲ್‌ ಫಿಂಗರ್‌ ರಿಂಗ್‌ ಡಿಸೈನ್ಸ್

ಫ್ಲೋರಲ್‌ ಡಿಸೈನ್ಸ್, ನಕ್ಷತ್ರದ ಡಿಸೈನ್ಸ್, ಮೂರ್ನಾಲ್ಕು ಸುತ್ತಿನ ಹರಳಿರುವ ಡಿಸೈನ್ಸ್, ಪರ್ಲ್ ಡಿಸೈನ್ಸ್, ಸ್ಟೋನ್‌ ಡಿಸೈನ್ಸ್, ಸೂರ್ಯ, ಚಂದ್ರ ಹೀಗೆ ನಾನಾ ಬಗೆಯ ಡಿಸೈನ್‌ನ ಕಾಕ್‌ಟೈಲ್‌ರಿಂಗ್‌ಗಳು ಸಖತ್‌ ಬೇಡಿಕೆ ಪಡೆದುಕೊಂಡಿವೆ.
ಬಂಗಾರರಹಿತ ಕಾಕ್‌ಟೈಲ್‌ ಫಿಂಗರ್‌ ರಿಂಗ್‌ಗಳು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ. 100 ರೂ.ಗಳಿಂದ ಆರಂಭವಾಗಿ 1000 ರೂ.ಗಳವರೆಗೂ ಬೆಲೆಯಿದೆ. ನಾನಾ ಮೆಟಲ್‌ಗಳಲ್ಲೂ ಲಭ್ಯ.

ಕಾಕ್‌ಟೈಲ್‌ ಫಿಂಗರ್‌ ರಿಂಗ್‌ ಪ್ರಿಯರು ಗಮನಿಸಬೇಕಾದ ವಿಷಯ

Shimmer Half Shoes Trend: ಎಥ್ನಿಕ್‌ ಲುಕ್‌ ನೀಡುವ ಶಿಮ್ಮರ್‌ ಹಾಫ್‌ ಶೂ ಹವಾ!

  • ·ನೀಳವಾದ ಬೆರಳುಗಳಿಗೆ ಆಕರ್ಷಕವಾಗಿ ಕಾಣಿಸುತ್ತದೆ.
  • · ನಿಮ್ಮ ಕೈಗಳು ದಪ್ಪವಾಗಿದ್ದಲ್ಲಿ ಆದಷ್ಟೂ ಚಿಕ್ಕ ಡಿಸೈನ್‌ನವನ್ನು ಆಯ್ಕೆ ಮಾಡಿ. ಇಲ್ಲವಾದಲ್ಲಿ ಮತ್ತಷ್ಟು ದಪ್ಪನಾಗಿ ಕಾಣಿಸಬಹುದು.
  • ಧರಿಸುವ ಔಟ್‌ಫಿಟ್‌ಗೆ ಮ್ಯಾಚ್‌ ಮಾಡಿ ಧರಿಸಬಹುದು.
  • · ಮೆಹೆಂದಿ ಹಾಕಿದ ಕೈಗಳಿಗೆ ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ.
Continue Reading

ಪ್ರಮುಖ ಸುದ್ದಿ

Winter Hair styles : ಚಳಿಗಾಲದಲ್ಲಿ ಆಕರ್ಷಕವಾಗಿ ಕಾಣುವ 3 ಸಿಂಪಲ್‌ ಹೇರ್‌ಸ್ಟೈಲ್ಸ್

Winter Hair styles : ಚಳಿಗಾಲದಲ್ಲಿ ಫ್ರೀ ಹೇರ್‌ಸ್ಟೈಲ್‌ ಬದಲು ಈ ಸಿಂಪಲ್‌ 3 ಹೇರ್‌ಸ್ಟೈಲ್‌ ಮಾಡಿದಲ್ಲಿ ನೋಡಲು ಆಕರ್ಷಕವಾಗಿ ಕಾಣುವುದು. ಇದಕ್ಕಾಗಿ ನೀವು ಫಾಲೋ ಮಾಡಬೇಕಾದ್ದು ಏನು? ಎಂಬುದರ ಬಗ್ಗೆ ಹೇರ್‌ ಎಕ್ಸ್​ಪರ್ಟ್​​ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

VISTARANEWS.COM


on

winger hair style
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವಿಂಟರ್‌ನಲ್ಲಿ ಆಕರ್ಷಕವಾಗಿ ಕಾಣಲು ಸದಾ ಫ್ರೀ ಹೇರ್‌ ಸ್ಟೈಲ್‌ ಮಾಡಬೇಕಾಗಿಲ್ಲ. ಫ್ರೆಂಚ್‌ ಫ್ಲಾಟ್‌, ಫಿಶ್‌ ಬ್ರೈಡ್‌ ಹಾಗೂ ಹಾಫ್‌ ಹನ್‌ನಂತಹ 3 ಸಿಂಪಲ್‌ ಹೇರ್‌ಸ್ಟೈಲ್‌ಗಳನ್ನು (Winter Hair styles) ಮಾಡಿದರೇ ಸಾಕು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್​ಗಳು. ಅವರ ಪ್ರಕಾರ, ವಿಂಟರ್‌ ಸೀಸನ್‌ಗೆ ತಕ್ಕಂತೆ ಹೇರ್‌ಸ್ಟೈಲ್‌ಗಳು ಕೂಡ ಬದಲಾಗುತ್ತವೆ. ಹಾಗಾಗಿ ಈ ಸೀಸನ್‌ನಲ್ಲಿ ಯುವತಿಯರು ಆದಷ್ಟೂ ಫ್ರೀ ಹೇರ್‌ ಸ್ಟೈಲಿಂಗ್‌ಗಿಂತ ಗಾಳಿಯಲ್ಲಿ ಹಾರಾಡದೇ ಒಂದೆಡೆ ಹಿಡಿದಿಡುವಂತಹ ಹೇರ್‌ಸ್ಟೈಲ್‌ಗಳಿಗೆ ಪ್ರಾಮುಖ್ಯತೆ ನೀಡಬೇಕು ಎನ್ನುತ್ತಾರೆ. ಈ ಚಳಿಗಾಲದಲ್ಲಿ ಕೂದಲಿಗೆ ಯಾವುದೇ ಬಗೆಯ ಹೇರ್‌ಸ್ಟೈಲ್‌ ಮಾಡಿದರೂ ಒಣಗಿದಂತೆ ನಿಸ್ತೇಜವಾಗಿ ಪೊರಕೆಯಂತೆ ಕಾಣಬಹುದು. ಇದಕ್ಕಾಗಿ ನೀವು ಕೂದಲ ಆರೈಕೆಯೊಂದಿಗೆ ಕೂದಲ ಸಿಂಪಲ್‌ ವಿನ್ಯಾಸಕ್ಕೂ ಗಮನ ನೀಡುವುದು ಮುಖ್ಯ ಎನ್ನುತ್ತಾರೆ ಹೇರ್‌ ಸ್ಟೈಲ್​​ ಎಕ್ಸ್​ಪರ್ಟ್​​ಗಳು.

ಫ್ರೆಂಚ್‌ ಫ್ಲಾಟ್ ಜಡೆ

ನೋಡಲು ಆಕರ್ಷಕವಾಗಿ ಕಾಣುವ ಫ್ರೆಂಚ್‌ ಫ್ಲಾಟ್‌ ಹೇರ್‌ಸ್ಟೈಲ್‌ ಮಾಡರ್ನ್ ಆಗಿಯೂ ಕಾಣುತ್ತದೆ. ನೆತ್ತಿಯ ಮೇಲಿನಿಂದ ಹೆಣೆದಾಗ ಡಿಫರೆಂಟ್‌ ಲುಕ್‌ ನೀಡುತ್ತದೆ. ಇದನ್ನು ಲೂಸಾಗಿ ಹೆಣೆದರೇ ಹೇರ್‌ ಆಕ್ಸೆಸರೀಸ್‌ನಿಂದ ಸಿಂಗರಿಸಿಕೊಳ್ಳಬಹುದು. ನಾನಾ ಬಗೆಯಲ್ಲಿ ಹೆಣೆಯಬಹುದು.

ಫಿಶ್‌ಟೇಲ್‌ ಬ್ರೈಡ್‌

ತಕ್ಷಣಕ್ಕೆ ನೋಡಲು ಫ್ರೆಂಚ್‌ ಫ್ಲಾಟ್‌ನಂತೆ ಕಂಡರೂ ಇದು ಅದಲ್ಲ! ಚಿಕ್ಕ ಕೂದಲಿಗೂ ಫಿಶ್‌ ಟೇಲ್‌ ವಿನ್ಯಾಸ ಮಾಡಬಹುದು. ಇದು ಪಾರ್ಟಿಗಳಿಗೆ ಈ ಹೇರ್‌ಸ್ಟೈಲ್‌ ಆಕರ್ಷಕವಾಗಿ ಕಾಣುತ್ತದೆ. ಲೂಸಾಗಿ ಹೆಣೆಯಲಾಗುವ ಜಡೆಯಿದು. ಪರ್ಲ್ ಹೇರ್‌ ಆಕ್ಸೆಸರೀಸ್‌ನಿಂದ ಸಿಂಗರಿಸಬಹುದು.

ಹಾಫ್‌ ಹನ್‌ ಹೇರ್‌ಸ್ಟೈಲ್‌

ನಿಮಗೆ ಕೂದಲಿಗೆ ಜಡೆ ಹಾಕಲು ಇಷ್ಟವಿಲ್ಲದಿದ್ದಲ್ಲಿ ಈ ಹೇರ್‌ಸ್ಟೈಲ್ ಮಾಡಬಹುದು. ಅರ್ಧ ಕೂದಲನ್ನು ಫ್ರೀಯಾಗಿ ಬಿಟ್ಟು, ಇನ್ನುಳಿದ ಕೂದಲನ್ನು ನೆತ್ತಿ ಮೇಲೆ ತುರಬಿನಂತೆ ಕಟ್ಟಿ ವಿನ್ಯಾಸಗೊಳಿಸಿದಾರಾಯಿತು. ಇದು ಸೆಲೆಬ್ರೆಟಿಗಳ ನೆಚ್ಚಿನ ಹೇರ್‌ಸ್ಟೈಲ್‌. ನೋಡಲು ನಮ್ಮಲ್ಲಿ ಮಕ್ಕಳಿಗೆ ಹಾಕುವ ಕೃಷ್ಣನ ಜುಟ್ಟಿನಂತೆ ಕಾಣುತ್ತದೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ರಿಯಾ.

ಇದನ್ನೂ ಓದಿ : Winter Headache: ಚಳಿಗಾಲದ ತಲೆನೋವಿಗೆ ಇಲ್ಲಿವೆ ಒಂಭತ್ತು ಸರಳ ಉಪಾಯಗಳು!

ವಿಂಟರ್‌ ಹೇರ್‌ಸ್ಟೈಲಿಂಗ್‌ಗೆ 5 ಟಿಪ್ಸ್

  • · ಈ ಸೀಸನ್‌ನಲ್ಲಿ ಹೇರ್‌ ಡ್ರೈಯರ್‌ ಹೆಚ್ಚು ಬಳಸಬೇಡಿ.
  • · ಒದ್ದೆ ಕೂದಲಿಗೆ ಯಾವತ್ತೂ ವಿನ್ಯಾಸ ಮಾಡಬೇಡಿ.
  • · ಗಾಳಿಯಲ್ಲಿ ಕೂದಲನ್ನು ಫ್ರಿಯಾಗಿ ಬಿಡಬೇಡಿ.
  • · ಒಣಗಿದಂತೆ ಆದಾಗ ಎಣ್ಣೆ ಹಚ್ಚಿ ಮಸಾಜ್‌ ಮಾಡಿ.
  • · ಕೂದಲನ್ನು ವಾಶ್‌ ಮಾಡುವಾಗ ಕಂಡೀಷನರ್‌ ಬಳಸಿ.
Continue Reading

ಫ್ಯಾಷನ್

Shimmer Half Shoes Trend: ಎಥ್ನಿಕ್‌ ಲುಕ್‌ ನೀಡುವ ಶಿಮ್ಮರ್‌ ಹಾಫ್‌ ಶೂ ಹವಾ!

ಈ ಸೀಸನ್‌ನಲ್ಲಿ ಮಿನುಗುವ ಶಿಮ್ಮರ್‌ ಹಾಫ್‌ ಶೂಗಳು (Shimmer half shoes trend) ಟ್ರೆಂಡಿಯಾಗಿವೆ. ಎಥ್ನಿಕ್‌ ಲುಕ್‌ ನೀಡುವ ಇವುಗಳು ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಔಟ್‌ಫಿಟ್‌ ಜೊತೆ ಹೇಗೆಲ್ಲಾ ಇವನ್ನು ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಐಡಿಯಾ ನೀಡಿದ್ದಾರೆ.

VISTARANEWS.COM


on

Shimmer half shoes trend
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವೆಡ್ಡಿಂಗ್‌ ಸೀಸನ್‌ನಲ್ಲಿ, ಧರಿಸಿದಾಗ (Shimmer half shoes trend) ಪಾದಗಳನ್ನು ಆಕರ್ಷಕವಾಗಿ ಬಿಂಬಿಸುವಂತಹ ಮಿನುಗುವ ಮಹಿಳೆಯರ ಶಿಮ್ಮರ್‌ ಹಾಫ್‌ ಶೂಗಳು ಟ್ರೆಂಡಿಯಾಗಿವೆ. ಫಾರ್ಮಲ್‌ ಲುಕ್‌ ಜೊತೆಗೆ ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಇವು ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.

Shimmer half shoe that won the hearts of girls

ಹುಡುಗಿಯರ ಮನ ಗೆದ್ದ ಶಿಮ್ಮರ್‌ ಹಾಫ್‌ ಶೂ

ಸಮಾರಂಭಗಳಲ್ಲಿ ಮಾತ್ರವಲ್ಲ, ಗ್ರ್ಯಾಂಡ್‌ ಫಂಕ್ಷನ್‌ ಹಾಗೂ ಪಾರ್ಟಿಗಳಲ್ಲಿ ಧರಿಸಬಹುದಾದ ಜಗಮಗಿಸುವ ಹಾಫ್‌ ಶೂಗಳು ಹುಡುಗಿಯರ ಮನ ಗೆದ್ದಿವೆ. ಗೌನ್‌ಗಳು, ಲೆಹೆಂಗಾ, ಸಲ್ವಾರ್‌-ಕಮೀಝ್‌ ಸೇರಿದಂತೆ ಗ್ರ್ಯಾಂಡ್‌ ಉಡುಪಿನ ಜೊತೆ ಮ್ಯಾಚ್‌ ಮಾಡಬಹುದಾದ ಇವು ಹೀಲ್ಸ್ ಹಾಗೂ ಹೀಲ್ಸ್ ರಹಿತ ಡಿಸೈನ್‌ನಲ್ಲೂ ಲಭ್ಯ. ಹಾಗಾಗಿ ಇವು ಹೆಚ್ಚು ಬೇಡಿಕೆಯಲ್ಲಿವೆ.

ಯಾವ್ಯಾವ ಡಿಸೈನ್‌ನಲ್ಲಿ ಲಭ್ಯ?

ಸಿಲ್ವರ್‌, ಗೋಲ್ಡನ್‌, ಹಾಫ್‌ ವೈಟ್‌, ಪ್ಲಾಟಿನಂ ಶೇಡ್‌, ಬ್ರೌನ್‌, ರೆಡ್‌, ಸ್ಟೋನ್‌ ಡಿಸೈನ್‌ ಸೇರಿದಂತೆ ನಾನಾ ಶೇಡ್‌ ಹಾಗೂ ವಿನ್ಯಾಸದ ಶಿಮ್ಮರಿಂಗ್‌ ಹಾಫ್‌ ಶೂಗಳು ದೊರೆಯುತ್ತಿವೆ. ಎಥ್ನಿಕ್‌ ಲುಕ್‌ ನೀಡುವ ಶಿಮ್ಮರಿಂಗ್ ಹಾಫ್‌ ಶೂಗಳು ಮಹಿಳೆಯರನ್ನು ಸೆಳೆದರ, ಹೈ ಹೀಲ್ಸ್‌ ಇರುವಂತವು ಹುಡುಗಿಯರನ್ನು ಆಕರ್ಷಿಸುತ್ತಿವೆ. ಕೆಲವು ಜಗಮಗಿಸುವ ಮೆಟಿರಿಯಲ್‌ನ ಪ್ಯಾಚ್‌ ವರ್ಕ್ ಹೊಂದಿರುವಂತವು ಬಂದಿವೆ. ಒಟ್ಟಿನಲ್ಲಿ , ಈ ವೆಡ್ಡಿಂಗ್‌ ಸೀಸನ್‌ಗೆ ಹೊಂದುವಂತಿವೆ.

How can you mix and match?

ಹೇಗೆಲ್ಲಾ ಮಿಕ್ಸ್‌ ಮ್ಯಾಚ್‌ ಮಾಡಬಹುದು?

ಗೌನ್‌ಗಳೊಂದಿಗೆ ಮ್ಯಾಚ್‌ ಮಾಡುವುದು ತೀರಾ ಸುಲಭ. ಆದರೆ, ಇವು ಹೀಲ್ಸ್ ಹೊಂದಿದ ಹಾಫ್‌ ಶೂಗಳಾಗಿರಬೇಕು. ಇನ್ನು ಹೀಲ್ಸ್‌ ಇಲ್ಲದವನ್ನು ಯಾವುದೇ ಎಥ್ನಿಕ್‌ ಲುಕ್‌ ನೀಡುವ ಔಟ್‌ಫಿಟ್‌ನೊಂದಿಗೆ ಧರಿಸಿದರೂ ಒಕೆ. ಸ್ಟೋನ್‌ ಹಾಗೂ ಶೈನಿಂಗ್‌ ಇರುವ ಹಾಫ್‌ ಶೂಗಳಲ್ಲಿ ಗೋಲ್ಡನ್‌ ಕಲರ್‌ನವು ಎಲ್ಲಾ ಬಗೆಯ ಗ್ರ್ಯಾಂಡ್‌ ಉಡುಪುಗಳಿಗೂ ಮ್ಯಾಚ್‌ ಆಗುತ್ತವೆ. ಇತರೇ ವರ್ಣದವಾದಲ್ಲಿ ಅವಕ್ಕೆ ಹೊಂದು ಶೇಡ್‌ನದ್ದಕ್ಕೆ ಮ್ಯಾಚ್‌ ಮಾಡಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Tips for Shimmer Half Shoe Lovers

ಶಿಮ್ಮರ್‌ ಹಾಫ್‌ ಶೂ ಪ್ರಿಯರಿಗೆ ಟಿಪ್ಸ್

  • ಹೀಲ್ಸ್‌ ಇರುವಂತಹ ಹಾಫ್‌ ಶೂ ಆದಲ್ಲಿ ಸರಿಯಾದ ಸೈಜ್‌ನದ್ದೇ ಕೊಳ್ಳಿ. ಲೂಸಾಗಿರಕೂಡದು.
  • ಗೋಲ್ಡನ್‌ ಶೇಡ್‌ನಲ್ಲೂ ನಾಲ್ಕೈದು ಬಗೆಯವು ದೊರೆಯುತ್ತವೆ.
  • ಎಥ್ನಿಕ್‌ ಲುಕ್‌ ಇದ್ದಲ್ಲಿ ಬಹುತೇಕ ಉಡುಪಿಗೆ ಧರಿಸಬಹುದು.
  • ಗೋಲ್ಡನ್‌ ಹಾಗೂ ಸಿಲ್ವರ್‌ ಶೇಡ್‌ನ ಶಿಮ್ಮರ್‌ ಹಾಫ್‌ ಶೂಗಳು ಟ್ರೆಂಡಿಯಾಗಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಡಿಸೈನ್‌ನ ಮುತ್ತಿನ ಮೂಗುತಿಗಳಿವು

Continue Reading

ಫ್ಯಾಷನ್

Mens Velvet Pant Suit: ವಿಂಟರ್‌ ಮೆನ್ಸ್ ಫ್ಯಾಷನ್‌ನಲ್ಲಿ ಹಿಟ್‌ ಆದ ವೆಲ್ವೆಟ್‌ ಪ್ಯಾಂಟ್‌ ಸೂಟ್‌

ಈ ಬಾರಿಯ ವಿಂಟರ್‌ ಮೆನ್ಸ್‌ ಫ್ಯಾಷನ್‌ನಲ್ಲಿ ಬಾಲಿವುಡ್‌ ನಟ ವಿಜಯ್‌ ವರ್ಮಾ ಧರಿಸಿದ್ದ ವೆಲ್ವೆಟ್‌ ಪ್ಯಾಂಟ್‌ ಸೂಟ್‌ (Mens Velvet Pant Suit) ಈಗ ಟ್ರೆಂಡಿಯಾಗಿದೆ. ಈ ಔಟ್‌ಫಿಟ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳುತ್ತಾರೆ? ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Mens Velvet Pant Suit
ಚಿತ್ರಗಳು: ವಿಜಯ್‌ ವರ್ಮಾ , ನಟ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್‌ ಮೆನ್ಸ್‌ ಫ್ಯಾಷನ್‌ನಲ್ಲಿ ನಟ ವಿಜಯ್‌ ವರ್ಮಾ ಧರಿಸಿದ್ದ ವೆಲ್ವೆಟ್‌ ಪ್ಯಾಂಟ್‌ ಸೂಟ್‌ (Mens Velvet Pant Suit) ಈಗ ಟ್ರೆಂಡಿಯಾಗಿದೆ. ಪುರುಷರೂ ಕೂಡ ವೆಲ್ವೆಟ್‌ ಸೂಟ್‌ ಧರಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಫಾರ್ಮಲ್ಸ್ ಸೂಟ್‌ನಲ್ಲಿದ್ದ ಈ ಸ್ಟೈಲಿಂಗ್‌ ಇದೀಗ ನಮ್ಮಲ್ಲೂ ಸಾಮಾನ್ಯವಾಗತೊಡಗಿದೆ. ಸ್ಟಾರ್‌ಗಳಿಗೆ ಸೀಮಿತವಾಗಿದ್ದ ವೆಲ್ವೆಟ್‌ ಪ್ಯಾಂಟ್‌ ಸೂಟ್‌ ಇದೀಗ ಸಾಮಾನ್ಯರನ್ನು ಆವರಿಸಿಕೊಳ್ಳತೊಡಗಿದೆ. ಇನ್ನು ಮನೀಶ್‌ ಮಲ್ಹೋತ್ರಾ ಲೆಬೆಲ್‌ನ ವೆಲ್ವೆಟ್‌ ಪ್ಯಾಂಟ್‌ ಸೂಟನ್ನು ನಟ ವಿಜಯ್‌ ವರ್ಮಾ ಧರಿಸಿದ ನಂತರ, ಈ ಔಟ್‌ಫಿಟ್‌ ಫ್ಯಾಷನ್‌ ಪ್ರಿಯ ಯುವಕರನ್ನು ಆಕರ್ಷಿಸಿದೆ.

What do fashion critics say about Men Velvet Pant Suit

ಫ್ಯಾಷನ್‌ ವಿಮರ್ಶಕರು ಹೇಳುವುದೇನು?

ಬಾಲಿವುಡ್‌ ನಟ ವಿಜಯ್‌ ವರ್ಮಾ ಅವಾರ್ಡ್ ಸಮಾರಂಭಕ್ಕೆಂದು ಧರಿಸಿದ್ದ ಇಂಕ್‌ ಬ್ಲ್ಯೂ ವೆಲ್ವೆಟ್‌ ಪ್ಯಾಂಟ್‌ ಸೂಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದೇ ತಡ, ಫ್ಯಾಷನ್‌ ಲೋಕವು ಮತ್ತಷ್ಟು ಇಂತಹ ಸೂಟ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಪ್ರತಿಷ್ಠಿತ ಬ್ರಾಂಡ್‌ಗಳಲ್ಲಿ ಮಾತ್ರ ಲಭ್ಯವಿದ್ದ ಈ ಶೈಲಿಯ ವೆಲ್ವೆಟ್‌ ಸೂಟ್‌ಗಳನ್ನು ಇದೀಗ ಲೋಕಲ್‌ ಮೆನ್ಸ್ವೇರ್‌ ಬೋಟಿಕ್‌ಗಳು ಹಾಗೂ ಫ್ಯಾಷನ್‌ವೇರ್‌ ಬ್ರಾಂಡ್‌ಗಳು ರಿಪ್ಲಿಕಾ ಸೂಟ್‌ಗಳನ್ನು ಸಿದ್ಧಪಡಿಸಲು ಮುಂದಾಗಿವೆ. ಒಟ್ಟಿನಲ್ಲಿ, ಈ ವಿಂಟರ್‌ ಸೀಸನ್‌ಗೆ ಮ್ಯಾಚ್‌ ಆಗುವ ಹಾಗೂ ಬೆಚ್ಚಗಿಡುವ ಈ ವೆಲ್ವೆಟ್‌ ಪ್ಯಾಂಟ್‌ ಸೂಟ್‌ಗಳು ಸದ್ಯ ಟ್ರೆಂಡ್‌ ಲಿಸ್ಟ್‌ನಲ್ಲಿವೆ.

Silk velvet pant suit

ಸಿಲ್ಕ್‌ ವೆಲ್ವೆಟ್‌ ಪ್ಯಾಂಟ್‌ ಸೂಟ್‌

ಅಂದಹಾಗೆ, ಅತ್ಯುತ್ತಮ ವೆಲ್ವೆಟ್‌ ಸಿಲ್ಕ್ ಫ್ಯಾಬ್ರಿಕ್‌ ಕೊಂಚ ದುಬಾರಿ. ಇನ್ನು ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳು ತಮ್ಮ ಆನ್‌ಲೈನ್‌ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ವೆಲ್ವೆಟ್‌ ಪ್ಯಾಂಟ್‌ ಸೂಟ್‌ಗಳು ಲಕ್ಷಗಟ್ಟಲೆ ಬೆಲೆಬಾಳುತ್ತವೆ. ಇನ್ನು ಇದಕ್ಕೆ ತದ್ವಿರುದ್ಧ ಎಂಬಂತೆ, ಸಾಮಾನ್ಯ ಟೈಲರ್‌ ಹಾಗೂ ನುರಿತ ಮಾಸ್ಟರ್‌ಗಳು ಇವನ್ನು ವೆಡ್ಡಿಂಗ್‌ ರಿಸಪ್ಷನ್‌ಗಳಲ್ಲಿ ಮದುಮಗ ಧರಿಸಲು ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿದ್ಧಪಡಿಸಿಕೊಡುತ್ತಾರೆ. ಬ್ರಾಂಡ್‌ ಹೆಸರಿರುವುದಿಲ್ಲ ಅಷ್ಟೇ ವ್ಯತ್ಯಾಸ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

All you need to know about men's velvet pant suit

ಮೆನ್ಸ್ ವೆಲ್ವೆಟ್‌ ಪ್ಯಾಂಟ್‌ ಸೂಟ್‌ ಬಗ್ಗೆ ತಿಳಿದಿರಬೇಕಾದದ್ದು

  • ಶೇಡ್ಸ್ ಹೊಂದುವಂಥದ್ದನ್ನು ಮಾತ್ರ ಆಯ್ಕೆ ಮಾಡಿ.
  • ಸ್ಲಿಮ್‌ ಫಿಟ್‌ ಆದಲ್ಲಿ ಪರ್ಫೆಕ್ಟ್ ಫಿಟ್‌ ಆಗಿ ಕೂರುತ್ತದೆ.
  • ಮದುವೆಗಾದಲ್ಲಿ ಎಕ್ಸ್‌ಟ್ರಾ ವರ್ಕ್ ಇರುವಂತದ್ದನ್ನು ಚೂಸ್‌ ಮಾಡಿ.
  • ಈ ಸೂಟ್‌ ಕಚೇರಿಗೆ ಧರಿಸಲು ಹೊಂದದು.
  • ಯಾವುದೇ ಸಮಾರಂಭಗಳಲ್ಲೂ ಸೂಟ್‌ ಆಗುತ್ತದೆ.
  • ಡಿಸೈನರ್‌ ಬಟನ್‌ ಇರುವಂತವು ಮತ್ತಷ್ಟು ಮೆರಗು ನೀಡುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಡಿಸೈನ್‌ನ ಮುತ್ತಿನ ಮೂಗುತಿಗಳಿವು

Continue Reading
Advertisement
vijaypura accident
ಕರ್ನಾಟಕ8 mins ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ19 mins ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ24 mins ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್35 mins ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ45 mins ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ1 hour ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

peace accord between Manipur oldest armed group UNLF and Government
ದೇಶ1 hour ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ1 hour ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ2 hours ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

fight between Couple in air and Lufthansa flight was diverted to Delhi and Viral News
ದೇಶ2 hours ago

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ16 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌