ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ (B.S. Yediyurappa) ಘೋಷಣೆ ಮಾಡಿದ್ದು, 15ನೇ ವಿಧಾನಸಭೆಯ ಕಡೆಯ ದಿನ ಭಾಷಣ ಮಾಡಿದರು.
ಅಧೀವೇಶನದಲ್ಲಿ ಉಪಸ್ಥಿತರಿರಲು ಸದಸ್ಯರಲ್ಲಿ ಆಸಕ್ತಿ ಕಡಿಮೆ ಆಗುತ್ತಿದ್ದು, ಇದೀಗ ಚುನಾವಣೆ ನೆಪವಾಗಿಸಿಕೊಂಡು ಮತ್ತಷ್ಟು ಕಡಿಮೆ ಉಪಸ್ಥಿತಿ ಇರುವುದು ಸ್ಪೀಕರ್ ಬೇಸರಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಒಟ್ಟಾರೆ 9, 837 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿದ್ದು, ಇದರಲ್ಲಿ 2007 ಹುದ್ದೆಗಳಿ ಖಾಲಿ ಇವೆ (Village Accountant Recruitment) ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಗೆ ತಿಳಿಸಿದ್ದಾರೆ.
ಸತತ ಆರು ಬಾರಿ ಎಂದರೆ ಸರಿ ಸುಮಾರು 30 ವರ್ಷದಿಂದ ಶಾಸಕರಾಗಿರುವ ಅಂಗಾರ, ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಬಹಳವೇ ಹಿಂದಿದ್ದಾರೆ ಎನ್ನುವ ಆರೋಪವಿದೆ.
ನಾಯಕರ ಆಧಾರಿತ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರ ಆಧಾರಿತ ಪಕ್ಷವನ್ನಾಗಿ, ರಾಷ್ಟ್ರೀಯತೆಗೆ ಮತ್ತೆ ಮರಳಿಸಲು ಡಿ.ಕೆ. ಶಿವಕುಮಾರ್ ಹರಸಾಹಸಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದು ಅವಲೋಕನ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಲು ವೇದವ್ಯಾಸ ಕಾಮತ್ ತುದಿಗಾಲಲ್ಲಿ ನಿಂತಿದ್ದರೆ ಅತ್ತ ಕಾಂಗ್ರೆಸ್ನಲ್ಲಿಯೂ ಎರಡನೇ ಬಾರಿಗೆ ಶಾಸಕರಾಗಲು ಲೋಬೊ ಪ್ರಯತ್ನದಲ್ಲಿದ್ದಾರೆ. ಆದರೆ ಇನ್ನೂ ಅನೇಕರು ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಕಳೆದ ಮೂರು ಚುನಾವಣೆಗಳನ್ನು ಅವಲೋಕಿಸಿದರೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಬಿಜೆಪಿ ಭದ್ರ ಕೋಟೆ. ಆದರೆ ಬಿ.ಎಸ್. ಯಡಿಯೂರಪ್ಪ ಅವರ ಪ್ರಭಾವ ಗಣನೀಯವಾಗಿದೆ ಎನ್ನುವುದು 2013ರಲ್ಲಿ ಸಾಬೀತಾಗಿದೆ.
ವಿಧಾನಸಭೆಯಲ್ಲಿ ಬಿಎಂಎಸ್ ಟ್ರಸ್ಟ್ ಕುರಿತು ಎಚ್.ಡಿ. ಕುಮಾರಸ್ವಾಮಿ ಆರೋಪದ ಕುರಿತು ಗದ್ದಲದ ನಡುವೆಯೇ ಸಿಎಂ ಬೊಮ್ಮಾಯಿ ಮಾತನಾಡಿದರು.
ಸರ್ಕಾರದ ಪರವಾಗಿ ಉತ್ತರ ನೀಡಿದ ಅಶ್ವತ್ಥನಾರಾಯಣ, ಬಿಎಂಎಸ್ ಟ್ರಸ್ಟ್ ಒಂದು ಶಿಕ್ಷಣ ಟ್ರಸ್ಟ್ ಆಗಿದ್ದು, ಅಲ್ಲಿ ಎಲ್ಲವನ್ನೂ ಕಾನೂನು ಪ್ರಕಾರವಾಗಿಯೇ ಮಾಡಲಾಗುತ್ತಿದೆ ಸಚಿವ ಅಶ್ವತ್ಥನಾರಾಯಣ ತಿಳಿಸಿದರು.
ಒಂದು ಚುನಾವಣೆಯಲ್ಲಿ ಮಾತ್ರ ಬಂಗಾರಪ್ಪ ಪರಿವಾರ ಕ್ಷೇತ್ರ ಕಳೆದುಕೊಂಡರೂ, ಇವರ ವಿರುದ್ಧ ಬಂಗಾರಪ್ಪನವರೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಅವರ ದೂರದ ಸಂಬಂಧಿ ಹರತಾಳು ಹಾಲಪ್ಪ ಗೆಲುವು ಕಂಡಿದ್ದು ವಿಶೇಷ.