ಸರ್ಕಾರದ ನಿರ್ದೇಶನವಿದ್ದರೂ ಮಸೀದಿಗಳಲ್ಲಿ ಹೆಚ್ಚಿನ ಸೌಂಡ್ ಬರುವ ಮೈಕ್ಗಳನ್ನು ಬಳಸಲಾಗುತ್ತಿದೆ ಎಂದು ಶ್ರೀರಾಮಸೇನೆ ಆಕ್ಷೇಪಿಸಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕೆಪಿಸಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ನಡುವೆ ಸಮೀಪದ ಆಜಾನ್ ಶಬ್ದ ಕೇಳಿ ಭಾಷಣವನ್ನು ಸ್ಥಗಿತಗೊಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ VHP, ರಾಜಕೀಯ ಲಾಭಕ್ಕಾಗಿ ಹತಾಶೆಯಿಂದ ವಿವೇಚನೆ ಇಲ್ಲದೆ ಮಾತನಾಡುತ್ತಿದ್ದಾರೆ ಎಂದಿದೆ.