BBMP: ಭಾನುವಾರ ಕೆ.ಆರ್. ಸರ್ಕಲ್ ಅಂಡರ್ಪಾಸ್ನಲ್ಲಿ ಸಿಲುಕಿ ಯುವತಿಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ ಅಸುರಕ್ಷಿತ ಅಂಡರ್ಪಾಸ್ಗಳನ್ನು ಮಳೆಗಾಲ ಮುಗಿಯುವವರೆಗೆ ಬಂದ್ ಮಾಡುವ ನಿರ್ಧಾರಕ್ಕೆ ಬಿಬಿಎಂಪಿ ಬಂದಿದೆ.
E khata: ಬಿ ಖಾತೆಯಲ್ಲಿದ್ದ ಪ್ರಾಪರ್ಟಿಯನ್ನು ಕೆಲ ಬಿಬಿಎಂಪಿ ಅಧಿಕಾರಿಗಳು ಹಣದಾಸೆಗೆ ಎ ಖಾತೆಗೆ ಬದಲಾಯಿಸಿದ್ದಾರೆ ಎಂಬ ದೂರುಗಳು ಬಂದಿವೆ. ಇಂತಹ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಪಾಲಿಕೆ ಆಯುಕ್ತರು (BBMP) ಸಜ್ಜಾಗಿದ್ದಾರೆ.
BBMP: ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ (Smart City Project) ಸಹಯೋಗದಲ್ಲಿ ಶುರುವಾಗಿರುವ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ನಿಗೆ (Smart Virtual Clinic) ಉತ್ತಮ ಸ್ಪಂದನೆ ಸಿಗುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
BBMP Teachers: ಬೋಧನಾ ಸಾಮರ್ಥ್ಯದಲ್ಲಿ ಕೊರತೆ (teaching ability) ಇರುವ ಬಿಬಿಎಂಪಿ ಶಿಕ್ಷಕರಿಗೆ ಗೇಟ್ಪಾಸ್ ನೀಡಲು ತೀರ್ಮಾನ ಮಾಡಲಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಬಿಬಿಎಂಪಿ ಈ ದಿಟ್ಟ ಹೆಜ್ಜೆ...
Rajakaluve Encroachment: ಮಳೆಗಾಲದಲ್ಲಿ ಸೃಷ್ಟಿಯಾಗಬಹುದಾದ ಅನಾಹುತವನ್ನು ತಪ್ಪಿಸಲು ಬಿಬಿಎಂಪಿ (BBMP) ಈಗಿನಿಂದಲೇ ತಯಾರಿ ನಡೆಸಿದೆ. ರಾಜಕಾಲುವೆ (Bangalore Rajakaluve) ಮೇಲೆ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಕೆಡವಿ ಹಾಕಲಿದೆ. ಮುಂದಿನ ವಾರವೇ ಬುಲ್ಡೋಜರ್ ಸದ್ದು ಮಾಡಲಿದೆ.
Lokayukta Raid: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಹಾಗೂ ಲಂಚ ಪಡೆಯುವ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕನ (ಎಡಿಟಿಪಿ) ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ. ಈ...
Bbmp Pourakarmikas: ಹಲವು ದಿನಗಳ ಹೋರಾಟದ ಫಲವಾಗಿ ಪೌರಕಾರ್ಮಿಕರ ನೌಕರಿ ಕಾಯಂಗೊಳಿಸುವುದಾಗಿ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದೀಗ ಕಾಯಂ ನೇಮಕಾತಿಗೆ ವಿಧಾನಸಭಾ ಚುನಾವಣಾ (Karnataka Election 2023) ನೀತಿ ಸಂಹಿತೆ ತಣ್ಣೀರು ಎರಚಿದೆ....
Unscientific work: ಬಿಬಿಎಂಪಿ ಅವೈಜ್ಞಾನಿಕ ಕಾಮಗಾರಿಗೆ ಜನಾಕ್ರೋಶ ವ್ಯಕ್ತವಾಗಿದ್ದು, ರಾಜಕಾಲುವೆ ದಿಕ್ಕನ್ನೇ (Bangalore Rajakaluve) ಬದಲಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ರಾಚೇನಹಳ್ಳಿ ಕೆರೆಯ (Rachenahalli Lake) ಸುತ್ತಮುತ್ತಲಿನ ಗ್ರಾಮಗಳಿಗೆ ಭಾರಿ ಮಳೆಯಾದ ಸಂದರ್ಭದಲ್ಲಿ ಪ್ರವಾಹ...
Heatwaves In Bengaluru: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೇಸಿಗೆ ತಾಪ ಹೆಚ್ಚಾಗುತ್ತಿದೆ. ತಾಪಮಾನ ಏರಿಕೆಯಿಂದ (Rising temperatures) ಜನರು ತತ್ತರಿಸಿ ಹೋಗಿದ್ದು, ಇತ್ತ ರಸ್ತೆಯಲ್ಲೇ ಇಡೀ ದಿನ ಕಳೆಯುವ ಪೌರಕಾರ್ಮಿಕರು (Pourakarmika) ಸುಡು ಸುಡು ಬಿಸಿಲಿನಲ್ಲಿ...
ಮತದಾರರು, ಸಾರ್ವಜನಿಕರು, ಸಂಘ ಸಂಸ್ಥೆಗಳು ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ಅವುಗಳನ್ನು ಇಲ್ಲಿ ಸಲ್ಲಿಸಬಹುದು.