ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ಬೈಕ್ಗೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಕಸದ ಲಾರಿಗಳಿಂದ ಸಾಲು ಸಾಲು ಅಪಘಾತ ಪ್ರಕರಣಗಳಿಂದ ಮುಜುಗರಕ್ಕೆ ಒಳಗಾಗಿದ್ದ ಬಿಬಿಎಂಪಿ (BBMP), ಈ ಕೆಟ್ಟ ಹೆಸರಿನಿಂದ ದೂರ ಉಳಿಯಲು ಹೊಸ ರೂಲ್ಸ್ವೊಂದನ್ನು ಜಾರಿ ಮಾಡಿದೆ.
ಬಿಬಿಎಂಪಿ ಲಾರಿ ಹಾಗೂ ಇತರೆ ಭಾರಿ ವಾಹನಗಳಿಂದ ನಗರದಲ್ಲಿ ಅನೇಕ ಆಕ್ಸಿಡೆಂಟ್ಗಳು ಸಂಭವಿಸಿವೆ. ಇ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಕಸದ ಲಾರಿ ಚಾಲಕರ ನಿರ್ಲಕ್ಷ್ಯತನಕ್ಕೆ ಜನಾಕ್ರೋಶದ ಬೆನ್ನಲ್ಲೆ ಲಾರಿಗಳ ಫಿಟ್ನೆಸ್ ಪ್ರಮಾಣಪತ್ರ ಪರಿಶಿಲಿಸಲು ಸಂಚಾರಿ ಪೊಲೀಸರಿಗೆ ಬಿಬಿಎಂಪಿ ಪತ್ರ ಬರೆದಿದೆ.