Raksha Bandhan | ಯೋಧರಿಗೆ ರಾಖಿ ಕಳಿಸಿ, ರಕ್ಷಾ ಬಂಧನ ಆಚರಿಸುವ ವಿದ್ಯಾಶ್ರೀ ಅವರು, ದೇಶ ಕಾಯುವವರ ಶ್ರೀರಕ್ಷೆಯಾಗಿ ಈ ರಾಖಿ ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ದೂರದ ಊರುಗಳಲ್ಲಿ ಗಡಿ ಕಾಯುವ ಯೋಧರಿಗೆ...
ಬಳ್ಳಾರಿ ಗುಡ್ಡದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಇದೀಗ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪತ್ತೆಯಾದ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಭತ್ತದ ತೌಡು ಲಾರಿ ಪಲ್ಟಿ ಹೊಡೆದು ಅವಾಂತರ (Rain News) ಸೃಷ್ಟಿಯಾಗಿದೆ. ಮಾಲೀಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದೀಗ ಕ್ಲೀನರ್ಗಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಮೈಸೂರು, ಉಡುಪಿ, ರಾಮನಗರ,ಕೊಡಗು, ಬಳ್ಳಾರಿ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾಮಗಾರಿ.