ಕರ್ನಾಟಕದ ತಲಾ ಆದಾಯ (Karnataka budget 2023) ಇದೇ ಮೊದಲ ಬಾರಿಗೆ 3,01,673 ರೂ.ಗೆ ಏರಿಕೆಯಾಗಿದೆ. 13.6% ಪ್ರಗತಿಯನ್ನು ದಾಖಲಿಸಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ನಾಯಕರ ನಡುವೆ ಉಗ್ರ ಮಾತು-ಪ್ರತಿಮಾತುಗಳು ಮುಂದುವರಿದಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ(Mysuru Dasara)ಕ್ಕೆ ಚಾಲನೆ ನೀಡಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯ ಎಲ್ಲ ಹಗರಣಗಳೂ ಸ್ವಲ್ಪ ದಿನದಲ್ಲೇ ಬಯಲಾಗುತ್ತವೆ. ನಿಮ್ಮ ನಿಜ ಸ್ವರೂಪವನ್ನು ಜನರ ಮುಂದೆ ಇಡುತ್ತೇವೆ ಎಂದು BJP ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಘೋಷಿಸಿದರು.
ಪಕ್ಷದೊಳಗಿನ ಅನೇಕ ಚರ್ಚೆ, ಗೊಂದಲದ ಕಾರಣದಿಂದಾಗಿ ಇನ್ನೂ ಚುನಾವಣೆ ಮೂಡ್ಗೆ ಹೊರಳಿಲ್ಲ ಎಂಬ ವಾತಾವರಣವನ್ನು ಬದಲಾಯಿಸಲು ಬಿಜೆಪಿ ಪ್ರಯತ್ನ ಆರಂಭಿಸಿದೆ.
ದಿನಪೂರ್ತಿ ಹಾವೇರಿ ಹಾಗೂ ಧಾರವಾಡ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಸಿಎಂ ಬದಲಾವಣೆ ಕೂಗು ಈಗ ಕಡಿಮೆಯಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಅಭಯದ ನಂತರ ಈಗ ಸಿಎಂ ಬೊಮ್ಮಾಯಿ ಮಾತಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ತಾನು ಆರೆಸ್ಸೆಸ್ ಕೈಗೊಂಬೆಯಲ್ಲ ಅದರ ದೇಶಭಕ್ತಿಯ ಅಭಿಮಾನಿ ಎಂದಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ನೆಹರೂ ಅವರನ್ನೇನೋ ಸ್ಮರಿಸಿಕೊಂಡರು, ಸ್ವಲ್ಪ ಕೊಂಡಾಡಿದರು. ಜತಗೆ ನೀವು ಯಾರನ್ನೆಲ್ಲ ಮರೆತಿದ್ದೀರಿ ಎಂದು ವಿಪಕ್ಷಗಳಿಗೆ ನೆನಪಿಸಿದರು.
ಸರ್ಕಾರದ ಜಾಹೀರಾತಿನಲ್ಲಿ ನೆಹರು ಅವರ ಭಾವಚಿತ್ರ ಹಾಕದೆ ಇರುವುದಕ್ಕೆ ಹುಟ್ಟಿಕೊಂಡ ವಿವಾದವನ್ನು ಸಿಎಂ ಬೊಮ್ಮಾಯಿ ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ. ನೆಹರೂ ಕೊಡುಗೆಯೂ ಸ್ಮರಣೀಯ ಎಂದಿದ್ದಾರೆ.