Plans to ban diesel Cars ಸರ್ಕಾರ 2027ಕ್ಕೆ ಡೀಸೆಲ್ ಕಾರುಗಳನ್ನು ನಿಷೇಧಿಸಲಿದೆ ಎಂಬ ವರದಿಗಳ ಬಳಿಕ ಡೀಸೆಲ್ ಕಾರುಗಳ ಮಾರಾಟ 17%ಕ್ಕೆ ಕುಸಿದಿದೆ. ವಿವರ ಇಲ್ಲಿದೆ.
ಕಾರನ್ನು ಯಾವತ್ತಿಗೂ ನೇರ ಬಿಸಿಲು ಬೀಳುವ ಜಾಗದಲ್ಲಿ ನಿಲ್ಲಿಸಬಾರದು. ಸ್ವಲ್ಪ ಮಟ್ಟಿಗಾದರೂ ಬಿಸಿಲಿನ ಪ್ರಭಾವ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು.
ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು Tata Motors ಪೂರೈಸಬೇಕಾಗಿರುವ ಕಾರಣ ಕಾರುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.
ರಾಯಚೂರಿನಲ್ಲಿ ಆಂಧ್ರ ಪ್ರದೇಶದ ನೋಂದಣಿಯ ಟಾಟಾ ಇಂಡಿಕಾ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರ್ಥಿಕ ಹಿಂಜರಿತ ಎದುರಾಗಲಿರುವುದರಿಂದ ಸದ್ಯಕ್ಕೆ ಹೊಸ ಕಾರ್, ಫ್ರಿಡ್ಜ್, ಟಿವಿಯಂಥ ಐಷಾರಾಮಿ ಖರೀದಿಗಳನ್ನು ಮುಂದಕ್ಕೆ ಹಾಕಿ ಎಂದು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಹೇಳಿದ್ದಾರೆ.
ಚಂದ್ರು ಓವರ್ ಸ್ಪೀಡ್ನಲ್ಲಿ ಬಂದು ಬಿದ್ದಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಈ ಗೋದಾಮು ಹಲವು ವರ್ಷಗಳಿಂದ ಮುಚ್ಚಿದೆ. ಅದರ ಸುತ್ತಲೂ ಇರುವ ವಿಶಾಲವಾದ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿಡಲಾಗುತ್ತಿತ್ತು. ಅ.26ರಂದು ಇಲ್ಲಿ ದೊಡ್ಡ ಮಟ್ಟದ ಬೆಂಕಿ ಅವಘಡ ಉಂಟಾಗಿದೆ.
ಚೆನ್ನೈನ ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರು ತಮ್ಮ ಸಿಬ್ಬಂದಿಗೆ ದುಬಾರಿ ಕಾರ್ ಮತ್ತು ಬೈಕ್ (Car, Bike Gifts) ಗಿಫ್ಟ್ ನೀಡಿದ್ದಾರೆ.
ಟರ್ಬೊಚಾರ್ಜರ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವ ಮಹೀಂದ್ರಾ ಥಾರ್ ಹಾಗೂ ಎಕ್ಸ್ಯುವಿ 700 ಕಾರುಗಳನ್ನು ಕಂಪನಿ ದುರಸ್ತಿಗಾಗಿ ವಾಪಸ್ ಕರೆಸಿಕೊಂಡಿದೆ.
ಜಮಖಂಡಿ ಗ್ರಾಮದ ಅಡಿಹುಡಿ ಗ್ರಾಮದಲ್ಲಿ ಕಾರು ಹಾಗೂ ಬೊಲೆರೊ ಪಿಕ್ ಅಪ್ ಗೂಡ್ಸ್ ನಡುವೆ ಅಪಘಾತ (Accident) ಸಂಭವಿಸಿದೆ. ಕಾರು ಚಾಲಕ ಮೃತಪಟ್ಟಿದ್ದಾರೆ.