ಚೆನ್ನೈನ ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರು ತಮ್ಮ ಸಿಬ್ಬಂದಿಗೆ ದುಬಾರಿ ಕಾರ್ ಮತ್ತು ಬೈಕ್ (Car, Bike Gifts) ಗಿಫ್ಟ್ ನೀಡಿದ್ದಾರೆ.
ಅಂಬಾಸಡರ್ ಬ್ರಾಂಡ್ ನ ಕಾರು ಪ್ರಿಯರಿಗೆ ಸಿಹಿ ಸುದ್ದಿ. ಅಂಬಾಸಡರ್ 2.೦ ಸದ್ಯದಲ್ಲೇ ಲಾಂಚ್ ಅಗಲಿದೆ! ದಶಕಗಳ ಕಾಲ ಕಾರುಗಳ ರಾಜನಂತೆ ಮೆರೆದಿದ್ದ ಅಂಬಾಸಡರ್ ಈಗ ಮತ್ತೊಮ್ಮೆ ಹೊಸ ರೂಪದಲ್ಲಿ ಮಿಂಚುವ ನಿರೀಕ್ಷೆ ಇದೆ.