ಎದೆನೋವಿನ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರು ದಾಖಲಾಗಿದ್ದಾರೆ. ಸದ್ಯಕ್ಕೆ ಯಾವುದೇ ಅಪಾಯ ಇಲ್ಲ, ಚೇತರಿಸುತ್ತಿದ್ದಾರೆ (N.Mahesh) ಎಂದು ವೈದ್ಯರು ತಿಳಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ನಾಸಿಮ್ ಶಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಜಯದೇವ ಹೃದಯ ಆಸ್ಪತ್ರೆಗೆ ನಡುರಾತ್ರಿ ಎದೆನೋವು ಎಂದು ಗಾಬರಿಯಾಗಿ ಬರುವವರು ಸಂಖ್ಯೆ ಏರುತ್ತಿದೆ. ಕೊರೊನಾ ವೈರಸ್ ಬಂದ ಬಳಿಕ ಹೆಚ್ಚಿರುವ ಹೃದಯದ ಸಮಸ್ಯೆಯಿದು.