ಸಮಾನ ಮನೋಭಾವ, ಅಂತಃಕರಣ, ಅಭಿರುಚಿಗಳನ್ನು ಹೊಂದಿದ್ದವರಲ್ಲಿ ಮಿತ್ರತ್ವ ಸಾಧ್ಯ. ಸ್ನೇಹಸಂಬಂಧವು ರಕ್ತಸಂಬಂಧಕ್ಕಿಂತಲೂ ಹಿರಿದಾದದ್ದು ಎನ್ನುತ್ತಾರೆ ಗಣಪತಿ ಹೆಗಡೆ.
ಮುಂಬರುವ ದಿನಗಳಲ್ಲಿ ಇಲಾಖೆ ಅಡಿಯ ಎಲ್ಲ ರಂಗಮಂದಿರಗಳ ಬಾಡಿಗೆಯನ್ನೂ ಪರಿಷ್ಕರಿಸಲಾಗುತ್ತದೆ ಎಂದು ಸಚಿವ ಸುನೀಲ್ಕುಮಾರ್ ಹೇಳಿದ್ದಾರೆ.