ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ವೈಯುಕ್ತಿಕ ಡೇಟಾ ರಕ್ಷಣಾ ಮಸೂದೆ ಇನ್ನು ಮುಂದೆ ಹೊಸ ರೂಪ ಪಡೆಯಲಿದೆ. ಈಗ ಮಂಡಿಸಲಾಗಿದ್ದ ಮಸೂದೆಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.
ಆರೋಪಿಗಳ ಹಕ್ಕುಗಳ ಕುರಿತು ಆಲೋಚಿಸುವ ಜತೆಗೆ ಅನ್ಯಾಯಕ್ಕೊಳಗಾಗಿರುವವರ ಹಕ್ಕುಗಳೂ ಮುಖ್ಯ ಎಂದ ಕೇಂದ್ರ ಗೃಹಸಚಿವ ಅಮಿತ್ ಷಾ.