ರಾಜಧಾನಿಯ ನಡುವೆ ಜನವಸತಿ ಪ್ರದೇಶದಲ್ಲಿಯೇ ಸುಮಾರು ಆರು ತಿಂಗಳಿಂದ ಕೊಳೆಯುತ್ತಿದ್ದ ಅಜ್ಞಾತ ಮಹಿಳೆಯೊಬ್ಬರ ಶವದ ಅವಶೇಷಗಳು ಪತ್ತೆಯಾಗಿವೆ.
ಮಾನವ ಮಿಶ್ರಗೊಬ್ಬರ (Human Composting) ಬಳಕೆಗೆ ಅಮೆರಿಕದ ನ್ಯೂಯಾರ್ಕ್ ತನ್ನ ಒಪ್ಪಿಗೆಯನ್ನು ನೀಡಿದೆ.
ಚಿಂದಿ ಆಯುತ್ತಿದ್ದ ದಂಪತಿ ಪೈಕಿ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ಆಕೆಯ ಶವದ ಅಂತ್ಯಕ್ರಿಯೆಗೂ ಹಣವಿಲ್ಲದೆ ಶವವನ್ನು ಪ್ಲಾಸ್ಟಿಕ್ನಲ್ಲಿ ಕಟ್ಟಿ ಸಾಗಿಸಲು (Dead body in plastic) ಮುಂದಾದಾಗ ಸಾರ್ವಜನಿಕರಿಗೆ ಕಂಡಿದೆ. ಮುಂದೇನಾಯಿತು?
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಸಮೀಪ ಅಪಘಾತ ಸಂಭವಿಸಿ, ಇಬ್ಬರು ಮೃತಪಟ್ಟು ಒಬ್ಬರಿಗೆ ಗಾಯಗಳಾಗಿವೆ.
ಆನೇಕಲ್ ಸಮೀಪ ನಿಲ್ಲಿಸಿದ್ದ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತ ಯುವಕ ಬೆಂಗಳೂರಿನ ನಿವಾಸಿಯಾಗಿದ್ದಾರೆ.
ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ (Dead Body) ಪತ್ತೆಯಾಗಿದ್ದು, ಮಹಿಳೆಯ ಪತಿಯು ಕಾಣೆಯಾಗಿದ್ದಾನೆ. ಹಾಗಾಗಿ ಹಲವು ಅನುಮಾನ ಮೂಡಿವೆ.
ಚನ್ನಪಟ್ಟಣ ತಾಲೂಕಿನ ಹರಿಸಂದ್ರ ಗ್ರಾಮದ ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಮಂಗಳವಾರ ದೊರೆತಿದೆ.
ಮೃತದೇಹವನ್ನು ಹೊತ್ತು ಸಾಗುತ್ತಿದ್ದ ಆಂಬ್ಯುಲೆನ್ಸ್ ಒಂದು ಆಗುಂಬೆ ಹಳಿ ಪಲ್ಟಿಯಾಗಿದೆ. ಇದರಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ.
ಇದು ಆತ್ಮಹತ್ಯೆ ಪ್ರಕರಣವೇ ಅಥವಾ ಕೊಲೆಗೈಯ್ಯಲಾಗಿದೆಯೇ ಎಂಬ ಬಗ್ಗೆ ಜನರಲ್ಲಿ ಅನುಮಾನ ಮೂಡಿದೆ.
ಗಂಡನಿಂದ ದೂರಾದ ಬಳಿಕ ತಾಯಿ ಮನೆಯಲ್ಲೇ ವಾಸವಿದ್ದರು. ಕೆಲದಿನಗಳಿಂದ ಕುಡಿತದ ಚಟಕ್ಕೆ ತಾಯಿ ಮಗಳಿಬ್ಬರು ಬಲಿಯಾಗಿದ್ದರು.