ಹಳೇ ಹುಬ್ಬಳ್ಳಿ ಠಾಣೆ ಮೇಲೆ ಗುಂಪು ದಾಳಿ ನಡೆಸುವಾಗ ಸಾರ್ವಜನಿಕ ಬೀದಿ ದೀಪ ಆರಿಸಲಾಗಿದ್ದು ಸೇರಿ ಅನೇಕ ಸಂಗತಿಗಳಿಂದಾಗಿ ಇದು ಪೂರ್ವನಿಯೋಜಿತ ಕೃತ್ಯ ಎಂಬ ಅನುಮಾನ ಮೂಡಿದೆ.
ಜಹಾಂಗೀರ್ಪುರಿಯಲ್ಲಿ ಗಲಭೆ ವೇಳೆ ಕಲ್ಲು ತೂರಿದ ಅನೇಕರು ಬಂಗಾಳಿ ಅಥವ ಬಾಂಗ್ಲಾದೇಶಿ ಶೈಲಿಯಲ್ಲಿ ಘೋಷಣೆ ಕೂಗುತ್ತಿದ್ದರು ಎಂದು ಗಾಯಗೊಂಡ ಪೊಲೀಸ್ ಅಧಿಕಾರಿ ಹೇಳಿದ್ದಾರೆ.