Nayara Energy: ಖಾಸಗಿ ವಲಯದ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಒಂದು ರೂ. ಇಳಿಕೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು ಬೆಲೆ ಇಳಿಕೆ ಮಾಡಿಲ್ಲ.
Jio BP Diesel: ಜಿಯೋ ಬಿಪಿ ಪ್ರೀಮಿಯಂ ಡೀಸೆಲ್ (Diesel) ಲಾಂಚ್ ಮಾಡಿದೆ. ಇದರಿಂದಾಗಿ ಲಾರಿ ಮಾಲೀಕರಿಗೆ ವಾರ್ಷಿಕ ಹೆಚ್ಚು ಕಡಿಮೆ 1.1 ಲಕ್ಷ ರೂ.ದಷ್ಟು ಉಳಿತಾಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
Plans to ban diesel Cars ಸರ್ಕಾರ 2027ಕ್ಕೆ ಡೀಸೆಲ್ ಕಾರುಗಳನ್ನು ನಿಷೇಧಿಸಲಿದೆ ಎಂಬ ವರದಿಗಳ ಬಳಿಕ ಡೀಸೆಲ್ ಕಾರುಗಳ ಮಾರಾಟ 17%ಕ್ಕೆ ಕುಸಿದಿದೆ. ವಿವರ ಇಲ್ಲಿದೆ.
ಮೋಟಾರ್ಸೈಕಲ್, ಸ್ಕೂಟರ್ಗಳು, ಮೂರು ಚಕ್ರದ ವಾಹನಗಳು ಸೇರಿ ಎಲ್ಲ ರೀತಿಯ ಆಂತರಿಕ ದಹನಕಾರಿ ಎಂಜಿನ್ ವ್ಯವಸ್ಥೆ ಇರುವ ವಾಹನಗಳನ್ನು ಹಂತಹಂತವಾಗಿ ನಿಷೇಧಿಸಬೇಕು ಎಂದೂ ಸಮಿತಿ ಶಿಫಾರಸ್ಸು ಮಾಡಿದೆ.
ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಹಾಗೂ ಡೀಸೆಲ್ಅನ್ನು (Fuel Under GST) ತರಬೇಕು ಎಂದು ಜನ ಆಗ್ರಹಿಸುತ್ತಿರುವ ಬೆನ್ನಲ್ಲೇ, ಇದಕ್ಕೆ ನಾವು ಸಿದ್ಧ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 111 ರೂಪಾಯಿ ಇತ್ತು. ಅದೀಗ 106.35ಕ್ಕೆ ಇಳಿಕೆಯಾಗಿದೆ. ಇದು ರಾಜ್ಯ ಸರ್ಕಾರಕ್ಕೆ ಹೊರೆಯಾದರೂ ಜನಾನುಕೂಲವೇ ನಮ್ಮ ಆದ್ಯತೆ ಎಂದು ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲೆ ರಫ್ತು ಸುಂಕವನ್ನು ಏರಿಸಿದೆ. ಇದರಿಂದ ದರ ಏರಿಕೆ ಆಗುವುದಿಲ್ಲ. ರಫ್ತನ್ನು ನಿರುತ್ತೇಜಿಸಿ ಸ್ಥಳೀಯ ಮಾರುಕಟ್ಟೆಗೆ ಒದಗಿಸುವುದು ಇದರ ಉದ್ದೇಶ
ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಮತ್ತೊಮ್ಮೆ ಕಡಿತಗೊಳಿಸಿದ ಬಳಿಕ ತೈಲ ಕಂಪನಿಗಳು ತೈಲ ದರಗಳನ್ನು ಏರಿಸಬಹುದೇ ಎಂಬ ಪ್ರಶ್ನೆ ಈಗ ಉಂಟಾಗಿದೆ.
ಜಗತ್ತಿನಲ್ಲಿ ಮಾರಾಟವಾಗುವ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ( SUV ) ಗಳಲ್ಲಿ ಭಾರತದ್ದೇ ಸಿಂಹಪಾಲು. ಭಾರತೀಯರಿಗೆ ಎಸ್ಯುವಿಗಳ ಮೇಲೆ ಯಾಕೆ ಇಷ್ಟೊಂದು ಗೀಳು?
ನವದೆಹಲಿ: ದೇಶದಲ್ಲಿ ತೈಲ ಬೆಲೆ ರಾಕೆಟ್ ವೇಗದಲ್ಲಿ ಮುನ್ನುಗುತ್ತಿದೆ. ಸೋಮವಾರವೂ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ಗೆ 40 ಪೈಸೆಯಷ್ಟು ಹೆಚ್ಚಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹110ಗಳತ್ತ ಸಾಗಿದೆ. ಬೆಂಗಳೂರಿನಲ್ಲಿ ಪ್ರತಿ...