India GDP Q4 Growth ಭಾರತ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 6.4% ಹಾಗೂ ಇಡೀ 2022-23ರ ಸಾಲಿನಲ್ಲಿ 7.2% ಜಿಡಿಪಿ ಬೆಳವಣಿಗೆ ದಾಖಲಿಸಿದೆ. ವಿವರ ಇಲ್ಲಿದೆ.
Subsidy on E-Vehicle ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಅದರ ಉಪಯುಕ್ತ ವಿವರಗಳು ಇಲ್ಲಿವೆ.
IPEF deal ಇನ್ನು ಮುಂದೆ ಚೀನಾದ ಅವಲಂಬನೆಯನ್ನು ಕಡಿಮೆ ಮಾಡಲು ಅಮೆರಿಕ-ಭಾರತ ಸೇರಿದಂತೆ 14 ದೇಶಗಳು ಸಹಕಾರ ಮಾಡಿಕೊಳ್ಳಲಿದ್ದು, ಈ ಕುರಿತ ಡೀಲ್ ಮಾಡಲಾಗುತ್ತಿದೆ. ವಿವರ ಇಲ್ಲಿದೆ.
New financial rules ಮ್ಯೂಚುವಲ್ ಫಂಡ್ನಿಂದ ವಾಣಿಜ್ಯ ಎಲ್ಪಿಜಿ ದರದ ತನಕ ಹಲವು ಬದಲಾವಣೆಗಳು ಮೇ 1ರಿಂದ ಅನ್ವಯವಾಗಲಿದೆ. ವಿವರ ಇಲ್ಲಿದೆ.
Core sector growth ಕಳೆದ ಮಾರ್ಚ್ನಲ್ಲಿ ದೇಶದ ಮೂಲ ಸೌಕರ್ಯ ಬೆಳವಣಿಗೆ 3%ಕ್ಕೆ ಇಳಿಕೆಯಾಗಿದೆ. ಈ ನಡುವೆ ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಸಕಾರಾತ್ಮಕ ವರದಿ ಪ್ರಕಟಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳು ಮುಂದಿನ ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಆಸ್ತಿಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲು (E-auction) ಉದ್ದೇಶಿಸಿವೆ. ವಿವರ ಇಲ್ಲಿದೆ.
ಹಲವಾರು ವಿಮೆ ಕಂಪನಿಗಳು ನಕಲಿ ಇನ್ ವಾಯ್ಸ್ ಸೃಷ್ಟಿಸಿ ಜಿಎಸ್ಟಿ ಅಡಿಯಲ್ಲಿ ತೆರಿಗೆ ವಂಚಿಸಿದ ಆರೋಪ ಎದುರಿಸುತ್ತಿವೆ. ಸಾವಿರಾರು ಕೋಟಿ ರೂ. ತೆರಿಗೆ ವಂಚಿಸಲಾಗಿದ್ದು, (GST Intelligence) ತನಿಖೆ ಮುಂದುವರಿದಿದೆ.
ಭಾರತದಲ್ಲಿ ಕಳೆದ 2022-23ರ ಸಾಲಿನಲ್ಲಿ 10,993 ಕಿ.ಮೀಟರ್ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ. (National Highways) ವಿವರ ಇಲ್ಲಿದೆ.
ಅಂಬೇಡ್ಕರ್ ಮೂಲಭೂತವಾಗಿ ಒಬ್ಬ ಅರ್ಥಶಾಸ್ತ್ರಜ್ಞರಾಗಿದ್ದರು. ಆದರೆ ಅವರ ಸಾಮಾಜಿಕ ಚಿಂತನೆಗಳೇ ಹೆಚ್ಚು ಪ್ರಚಲಿತವಾಗಿದ್ದರಿಂದ ಆರ್ಥಿಕತೆ ಕುರಿತ ದೃಷ್ಟಿಕೋನ ಹೆಚ್ಚು ಪ್ರಸಿದ್ಧಿ ಕಂಡಿಲ್ಲ.
ಭಾರತದ ಆಮದು ಮತ್ತು ರಫ್ತು ಎರಡೂ 2022-23ರಲ್ಲಿ ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ. (export & import) ರಫ್ತು ಹೊಸ ಎತ್ತರಕ್ಕೇರಿರುವುದು ಗಮನಾರ್ಹ.