32,000 ಯುವತಿಯರು ಲವ್ ಜಿಹಾದ್ಗೆ ಬಲಿಯಾಗಿ ಕೇರಳದಿಂದ ಮತಾಂತರಗೊಂಡು ಕಾಣೆಯಾಗಿ, ಐಸಿಸ್ ಬಲಿಯಾಗಿದ್ದಾರೆ ಎಂದು ಪ್ರತಿಪಾದಿಸುವ ʼದಿ ಕೇರಳ ಸ್ಟೋರಿʼ ಸಿನಿಮಾದ ಟ್ರೇಲರ್ ಈಗ ಕಿಚ್ಚು ಹಚ್ಚಿದೆ. ಏನಿದು ವಿವಾದ? ವಿವರ ಇಲ್ಲಿದೆ.
ಮಹಾರಾಷ್ಟ್ರದ ಚಾಣಾಕ್ಷ ರಾಜಕಾರಣಿ ಶರದ್ ಪವಾರ್ (Sharad Pawar) ಅವರ ರಾಜಕೀಯ ನಡೆಗಳನ್ನು ಊಹಿಸುವುದು ಸುಲಭವಲ್ಲ. ಮಹಾವಿಕಾಸ್ ಅಘಾಡಿ ಸರ್ಕಾರ ಇದ್ದಾಗಲೂ, ಈಗ ಬಿಜೆಪಿ ಸರ್ಕಾರ ಇರುವಾಗಲೂ ಅರು ಪ್ರಸ್ತುತರೇ ಆಗಿದ್ದಾರೆ. ಪಕ್ಷಾಧ್ಯಕ್ಷತೆಗೆ ಅವರ ರಾಜೀನಾಮೆ...
ದರೋಡೆಕೋರ, ಕೊಲೆಗಾರ, ಮಾಜಿ ಸಂಸದ ಆನಂದ್ ಮೋಹನ್ ಸಿಂಗ್ನನ್ನು ಬಿಹಾರ ಸರ್ಕಾರ ಜೈಲಿನ ನಿಯಮ ತಿದ್ದಿ ರಾಜಕೀಯ ಲಾಭಕ್ಕಾಗಿ ಬಿಡುಗಡೆ ಮಾಡಿದೆ. ಯಾರಿವನು? ಇಲ್ಲಿದೆ ವಿವರ.
ರಾಹುಲ್ ಗಾಂಧಿಯವರ ಸಂಸತ್ ಅನರ್ಹತೆಗೆ ಕಾರಣವಾಗಿರುವ ʼಮೋದಿʼ ಹೇಳಿಕೆಯಲ್ಲಿ ಉಲ್ಲೇಖವಾಗಿರುವ ʼಮೋದಿʼಗಳು ಯಾರು? ಈ ಉಪನಾಮದವರು ಯಾರ್ಯಾರು, ಎಲ್ಲಿಲ್ಲಿದ್ದಾರೆ, ಏನು ಮಾಡುತ್ತಾರೆ? ಇಲ್ಲಿದೆ ಒಂದು ವಿವರ.
ಟರ್ಕಿಯಲ್ಲಿ (Turkey earthquake) ಸಂಭವಿಸಿದ ಭೂಕಂಪ ಮಾರಕವಾಗಲು ಕಾರಣ ಅದರ ದೊಡ್ಡ ಮ್ಯಾಗ್ನಿಟ್ಯೂಡ್ ಹಾಗೂ ಪ್ರಬಲ ಶಕ್ತಿ. ದುರಂತವೆಂದರೆ, ಇಂಥ ಭೂಕಂಪನಗಳ ಮುನ್ಸೂಚನೆ ನೀಡಲು ಯಾವುದೇ ವ್ಯವಸ್ಥೆ ಇಲ್ಲ.
ಇದು ಈಗ ಬರೀ ಊಹೆಯಲ್ಲ. ಕೊರೊನಾ ಸಾಂಕ್ರಾಮಿಕದ ಬಳಿಕ ಎಲ್ಲರಲ್ಲೂ ಒತ್ತಡದ ಅಂಶಗಳು ಹೆಚ್ಚಿವೆ. ಏರುತ್ತಿರುವ ಹೃದಯಾಘಾತ, ಸಣ್ಣ ವಯಸ್ಸಿನವರಲ್ಲೂ ಹೃದಯಸ್ತಂಭನ- ಇತ್ಯಾದಿಗಳಿಗೆ ಇದೇ ಕಾರಣವೆಂದು ತಜ್ಞರು ದೃಢೀಕರಿಸುತ್ತಿದ್ದಾರೆ. ಒತ್ತಡ ಈಗ ವಿಲನ್ ನಂಬರ್ ವನ್.
ಸೋಷಿಯಲ್ ಮೀಡಿಯಾಗಳ ಸಂಬಂಧ ದಾಖಲಾಗುವ ದೂರುಗಳನ್ನು ಪರಿಹರಿಸಲು ಸರ್ಕಾರವೇ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ರಚಿಸುತ್ತಿದೆ. ಇದಕ್ಕಾಗಿ ಐಟಿ ರೂಲ್ಸ್ಗೆ ತಿದ್ದುಪಡಿ ತರಲಾಗಿದೆ. ಈ ಕುರಿತು ವಿಸ್ತಾರ Explainer.
ಯುಎಪಿಎ(UAPA) ಕಾಯ್ದೆ ಅನುಸಾರವೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಲಾಗಿದೆ. ಹಾಗಾದರೆ ಏನಿದು ಯುಎಪಿಎ ಕಾಯಿದೆ? ಹೇಗೆ ಜಾರಿ ಮಾಡುತ್ತಾರೆ? ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಏನು?
ದೇಶಾದ್ಯಂತ ನಾನಾ ಕಡೆಗಳಲ್ಲಿ ಎರಡು ಸುತ್ತಿನ ದಾಳಿ, ಬಂಧನ ಕಾರ್ಯಾಚರಣೆಗಳ (ವಿಸ್ತಾರ Explainer) ಬಳಿಕ ಪಿಎಫ್ಐ ಮತ್ತು ಅದರ ಸಹ ಸಂಘಟನೆಗಳನ್ನು ಕೇಂದ್ರ ಗೃಹ ಸಚಿವಾಲಯ ಐದು ವರ್ಷಗಳಿಗೆ ನಿಷೇಧಿಸಿದೆ. ಹಾಗಾದರೆ ಏನಿದು ಪಿಎಫ್ಐ? ಇದರ...
ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ಈಗ ಕ್ಷಾಮವನ್ನು (China drought) ಎದುರಿಸುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ನದಿಗಳು ಬತ್ತುತ್ತಿವೆ, ಕೃಷಿಗೆ ಹಿನ್ನಡೆಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.