ITR Filing ಆದಾಯ ತೆರಿಗೆ ವಿವರ ಸಲ್ಲಿಕೆಗೆ 2023 ಜುಲೈ 31 ಕೊನೆಯ ದಿನವಾಗಿದೆ. ಈ ಗಡುವು ತಪ್ಪಿದರೆ ದಂಡ ಎಷ್ಟು? ಏನು ಮಾಡಬಹುದು? ಇಲ್ಲಿದೆ ವಿವರ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅನೇಕ ವಿಮಾನಗಳು ತಮ್ಮ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಆಗ ಅನೇಕ ಮಂದಿಗೆ ರಿಫಂಡ್ (Air India) ಸಿಗಲೂ ವಿಳಂಬವಾಗಿತ್ತು. ಏರ್ ಇಂಡಿಯಾ ಸೇರಿದಂತೆ ಆರು ಏರ್ಲೈನ್ಗಳು ಪ್ರಯಾಣಿಕರಿಗೆ ನಷ್ಟ ಪರಿಹಾರ ನೀಡಬೇಕಾಗಿದೆ.
ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ನ ಮಾತೃಸಂಸ್ಥೆ ಮೆಟಾಗೆ (Meta) ಹಣಕಾಸು ವಿವರಗಳನ್ನು ಸರಿಯಾಗಿ ನೀಡದಿರುವುದಕ್ಕೆ ಸಂಬಂಧಿಸಿ 202 ಕೋಟಿ ರೂ. ದಂಡ ವಿಧಿಸಲಾಗಿದೆ.
ಫೆಲಿಕ್ಸ್ ರಾಜ್ ಹೆಲ್ಮೆಟ್ ಹಾಕದೆ ಸ್ಕೂಟರ್ ಓಡಿಸಿದ್ದಾರೆ ಎಂದು ಪೊಲೀಸರು ಚಲನ್ ಕಳಿಸಿದ್ದರು. ಹೀಗೆ ಚಲನ್ ಕಳಿಸುವಾಗ ಅವರ ಸ್ಕೂಟರ್ ನಂಬರ್ ಪ್ಲೇಟ್ ಕಾಣಿಸುವಂತ ಫೋಟೋ ಮಾತ್ರ ಕಳಿಸಿದ್ದರು.
ಅಂಡರ್ಪಾಸ್ಗಳಲ್ಲಿ ವಾಹನ ನಿಲ್ಲಿಸಿದರೆ ಕೇಸ್ ಹಾಕಲಾಗುವುದು ಎಂಬ ಟ್ರಾಫಿಕ್ ಪೊಲೀಸ್(Police Alert) ಆಯುಕ್ತರ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
ಅಂಡರ್ಪಾಸ್ಗಳಲ್ಲಿ ವಾಹನ ನಿಲ್ಲಿಸಿದರೆ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಬೈಕ್ ವೀಲಿಂಗ್ ಪ್ರಕರಣಗಳು ಹೆಚ್ಚಾಗಿವೆ. ಇದರ ಬಗ್ಗೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೋಷಕರ ಹೊಣೆಗಾರಿಕೆ ಬಗ್ಗೆ ಪೊಲೀಸರಿಂದ ಎಚ್ಚರಿಕೆ ಇದ್ದರೂ ನಿಲ್ಲುತ್ತಿಲ್ಲ ಪ್ರಕರಣಗಳು.
ಎರಡು ವರ್ಷದಿಂದ ತಮ್ಮ ವಾಹನದ ಜತೆಗೆ ಆಂಧ್ರ ಪ್ರದೇಶದಲ್ಲೆ ವಾಸವಾಗಿರುವವರಿಗೂ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಬಿದ್ದಿದೆ. ಇದು ವಾಹನ ಸವಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.