Fire Accident: ಉತ್ತರಹಳ್ಳಿಯಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ (Abbayya Naidu Studio) ಅಗ್ನಿ ಅವಘಡ ಸಂಭವಿಸಿದೆ. ಸೀರಿಯಲ್, ಸಿನಿಮಾ ಚಿತ್ರೀಕರಣಕ್ಕಾಗಿ ಇಟ್ಟಿದ್ದ ಪ್ರಾಪ್ರರ್ಟಿಸ್ಗಳೆಲ್ಲವೂ ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಾಲ್ಡೀವ್ಸ್ ರಾಜಧಾನಿ ಮಾಲೇಯಲ್ಲಿರುವ ಇಕ್ಕಟ್ಟಾದ ಪ್ರದೇಶದಲ್ಲಿ ಇರುವ ಒಂದು ವಸತಿ ಕಟ್ಟಡಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಹೊತ್ತುಕೊಂಡು ನಾಲ್ಕು ತಾಸುಗಳ ಬಳಿಕ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಪರೀಕ್ಷೆ ಬರೆಸಿ ಮನೆಗೆ ಬಂದಿದ್ದ ಬಾಲಕಿ ಅಮ್ಮನ ಎದುರು ಅತ್ತಿದ್ದಳು. ಶಿಕ್ಷಕ ತನ್ನನ್ನು ಅವಮಾನಿಸಿದ, ಈ ಅವಮಾನ ಸಹಿಸಲು ಆಗುತ್ತಿಲ್ಲ ಎಂದು ಗೋಳಾಡಿದ್ದಳು. ಅದಾದ ಕೆಲವೇ ಕ್ಷಣದಲ್ಲಿ ಆಕೆ ಬೆಂಕಿ ಹಚ್ಚಿಕೊಂಡಿದ್ದಾಳೆ.
ಈ ಕಟ್ಟಡ ಒಂದು ಮದುವೆ ಛತ್ರವಾಗಿದೆ. ಅದನ್ನು ನೋಡಿಕೊಳ್ಳಲು ಕುಟುಂಬವೊಂದು ಅಲ್ಲಿ ವಾಸಿಸುತ್ತಿತ್ತು ಎನ್ನಲಾಗಿದೆ. ಇದೀಗ ಗಾಯಗೊಂಡ ಏಳು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು (ಆಗಸ್ಟ್ 14) ಬೆಳಗ್ಗೆ ಪ್ರಾರ್ಥನೆ ನಡೆಯುವಾಗಲೇ ಬೆಂಕಿ ದುರಂತ ಆಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹೋಗಿ ಬೆಂಕಿ ನಂದಿಸಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.
Puneet Rajkumar | ಮೊಹರಂ ಹಬ್ಬದ ಪ್ರಯುಕ್ತ ಕೆಂಡ ಹಾಯುವಾಗ ಯುವಕನೊಬ್ಬ ತನ್ನ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ಫೋಟೋ ಹಿಡಿದು ಕೆಂಡದ ಮೇಲೆ ಹೆಜ್ಜೆ ಹಾಕಿದ್ದು, ವಿಡಿಯೊ ವೈರಲ್ ಆಗಿದೆ.
ಥಾಯ್ಲೆಂಡ್ನ ಚೋನ್ಬುರಿ ಪ್ರಾಂತ್ಯದ ನೈಟ್ಕ್ಲಬ್ನಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು, 13 ಜನರು ಸಾವನ್ನಪ್ಪಿದ್ದಾರೆ ಮತ್ತು 35 ಮಂದಿ ಗಾಯಗೊಂಡಿದ್ದಾರೆ.
ಎಲೆಕ್ಟ್ರಿಕ್ ವಾಹನಗಳಲ್ಲಿ (Electric scooter) ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಈ ಸರಣಿಗೆ ಮತ್ತೊಂದು ಸೇರ್ಪಡೆ ಆಗಿದೆ.
ವೃದ್ಧೆಯೊಬ್ಬರಿಗೆ ಸೇರಿದ ಕುರಿದೊಡ್ಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಕುರಿಮರಿಗಳು ಸುಟ್ಟು ಕರಕಲಾಗಿವೆ.
ಭಾರತದಲ್ಲಿ Ev Scooter ಬೆಂಕಿ ಅವಘಡಗಳಿಗೆ ಕಂಪನಿಗಳು ನಿಗದಿತ ಮಾನದಂಡವನ್ನು ಪೂರೈಸದಿರುವುದೇ ಕಾರಣ ಸರಕಾರದ ಸಮಿತಿ ವರದಿ ನೀಡಿದೆ.