ಫ್ಯಾಶನೇಬಲ್ ಆಗಿ ಕಾಣುವುದು ಎಲ್ಲರಿಗೂ ಇಷ್ಟ. ನಾನಾ ಬಗೆಯ ಫ್ಯಾಶನ್ ಉಡುಪುಗಳನ್ನು ಧರಿಸಿ, ಸುಂದರವಾಗಿ ಕಾಣಲು ಬಯಸುತ್ತೇವೆ. ಇಂಥ ಫ್ಯಾಶನ್ಗಳನ್ನು ರೂಪಿಸಿರುವುದರ ಹಿಂದೆ ಫ್ಯಾಶನ್ ಡಿಸೈನರ್ಗಳ ಶ್ರಮ ಇರುತ್ತವೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಈ ರೀತಿಯಾಗಿ...
ಕಸದ ಲಾರಿ ಚಾಲಕರ ನಿರ್ಲಕ್ಷ್ಯತನಕ್ಕೆ ಜನಾಕ್ರೋಶದ ಬೆನ್ನಲ್ಲೆ ಲಾರಿಗಳ ಫಿಟ್ನೆಸ್ ಪ್ರಮಾಣಪತ್ರ ಪರಿಶಿಲಿಸಲು ಸಂಚಾರಿ ಪೊಲೀಸರಿಗೆ ಬಿಬಿಎಂಪಿ ಪತ್ರ ಬರೆದಿದೆ.
ಎರಡು ದಿನ ಸುರಿದ ಮಳೆಗೇ ರಾಜಧಾನಿಯ ಅನೇಕ ಪ್ರದೇಶಗಳಲ್ಲಿ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಹಲವು ಪ್ರದೇಶಗಳಲ್ಲಿ ಮರಗಳು ನೆಲಕ್ಕುರುಳಿ ಸಂಕಷ್ಟ ಎದುರಾಗಿದೆ.