Fraud Case: ಭಾರತೀಯ ರಿಸರ್ವ್ ಬ್ಯಾಂಕ್ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದೇನೆಂದು ಸುಳ್ಳು ಹೇಳಿದ್ದಲ್ಲದೆ, ತನ್ನನ್ನು ಆಂಧ್ರದ ರಾಜ್ಯಪಾಲರನ್ನಾಗಿ ನೇಮಿಸುತ್ತಿದ್ದಾರೆಂದು ಎಂದು ನಂಬಿಸಿ ವಂಚಕನೊಬ್ಬ ನಿವೃತ್ತ ಯೋಧರೊಬ್ಬರಿಗೆ 27 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ...
ತಮಿಳುನಾಡು ಸರ್ಕಾರ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ತೀರ್ಮಾನಿಸಿವೆ. ಕೇರಳ ಸರ್ಕಾರ ಡೀಮ್ಡ್ ವಿವಿ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಕೆಳಗಿಳಿಸಿದೆ. ತೆಲಂಗಾಣ, ಪ.ಬಂಗಾಳ, ದೆಹಲಿ ಸರ್ಕಾರಗಳೂ ರಾಜ್ಯಪಾಲರ ವಿರುದ್ಧ ಹರಿಹಾಯುತ್ತಿವೆ. ಇವೆಲ್ಲ ಏನು?...
ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗಗಳ ಸಮಸ್ಯೆ ಬಗ್ಗೆ ಇಂದು ಉಭಯ ರಾಜ್ಯಗಳ ರಾಜ್ಯಪಾಲರ ಮಹತ್ವದ ಸಭೆ ನಡೆಯಲಿದೆ.
Appu Namana | ಪುನೀತ್ ರಾಜಕುಮಾರ್ ಅವರಿಗೆ ಕೊಡಮಾಡಲಾಗುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಶಿಷ್ಟಾಚಾರದ ಪ್ರಕಾರ ಕರೆಯಲಿಲ್ಲ ಎಂಬ ಕಾರಣವನ್ನೂ ಅವರು ನೀಡಿದ್ದಾರೆ.
ಕೇರಳ ಸರ್ಕಾರ ಮತ್ತು ರಾಜ್ಯಪಾಲ (Kerala Governor) ನಡುವಿನ ಸಂಘರ್ಷ ತಾರಕಕ್ಕೇರಿದೆ. 2019ರಲ್ಲಿ ಕಣ್ಣೂರು ವಿವಿಯಲ್ಲಿ ನಡೆದ ದಾಂಧಲೆಯ ವಿಡಿಯೋ ಷೇರ್ ಮಾಡಿದ್ದಾರೆ ರಾಜ್ಯಪಾಲರು.
ಶಾಲಾ ಶಿಕ್ಷಣ ಇಲಾಖೆ ಮತ್ತು ಪಿಇಎಸ್ ವಿಶ್ವವಿದ್ಯಾನಿಲಯದಿಂದ ಹೊರತಂದಿರುವ ನೀತಿ ಕಥೆಗಳ ಸಂಕಲನ "ಕಥಾ ಲೋಕ" ಪುಸ್ತಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಬಿಡುಗಡೆ ಮಾಡಿದರು.
ರಾಜ್ಯಪಾಲರ ಕೈಯಿಂದ ಪ್ರಶಸ್ತಿ ಕೊಡಿಸುವುದಾಗಿ, ರಾಜಭವನಕ್ಕೇ ಕರೆದುಕೊಂಡು ಹೋಗಿ ಹಣ ಪಡೆದು ವಂಚಿಸಿದ ಕುತೂಹಲಕರ ಅಪರಾಧ ಪ್ರಕರಣ (crime news) ಇದು.
Maha politics: ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ಅವರಿಗೆ ಸೂಚಿಸಿದ್ದಾರೆ. ಮುಂದೇನಾಗಲಿದೆ?
Maha politics: ಸುಪ್ರೀಂಕೋರ್ಟ್ ನೀಡಿದ ರಕ್ಷಣೆಯಿಂದ ಬೀಗಿರುವ ಏಕನಾಥ್ ಶಿಂಧೆ ಬಣ ಮುಂದಿನ ಹೆಜ್ಜೆಯಾಗಿ ರಾಜ್ಯಪಾಲರನ್ನು ಭೇಟಿ ಮಾಡುವ ಚಿಂತನೆಯಲ್ಲಿದೆ.