ಆಜಾದಿ ಕಾ ಅಮೃತ ಮಹೋತ್ಸವ (Amrit Mahotsav) ಹಿನ್ನೆಲೆಯಲ್ಲಿ ಹಂಪಿ ಸ್ಮಾರಕಗಳು ದೀಪಾಲಂಕಾರ ಹಾಗೂ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿವೆ.
ಏ.16-17ರಂದು ಕಾರ್ಯಕಾರಿಣಿ ನಡೆಯಲಿದೆ. ಹಿಜಾಬ್, ಹಲಾಲ್ ವಿಚಾರಗಳಲ್ಲಿ ಮುಂದೆ ನಿಂತು ಹೇಳಿಕೆ ನೀಡಿ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಈಶ್ವರಪ್ಪ ಅವರ ಕಾರಣಕ್ಕೇ ಈಗ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ.