ವಿಜಯಪುರ ಜಿಲ್ಲೆ ಸಿಂದಗಿ ನಗರದಲ್ಲಿ ಘಟನೆ ನಡೆದಿದೆ. ಕಲ್ಬುರ್ಗಿ ಜಿ. ಅಪ್ಜಲಪುರದಿಂದ ವಿಜಯಪುರಕ್ಕೆ ಹೊರಟಿದ್ದ ಸರ್ಕಾರಿ ಬಸ್ ಅನ್ನು ಚಲಾಯಿಸುತ್ತಿದ್ದ ಮುರಿಗೆಪ್ಪ ಅಥಣಿ ಅವರಿಗೆ ಹೃದಯಾಘಾತ ಉಂಟಾದ ಪರಿಣಾಮ ಸ್ಟಿಯರಿಂಗ್ ಹಿಡಿದುಕೊಂಡೇ ಸಾವನ್ನಪ್ಪಿದ್ದಾರೆ.
ಚಿಕ್ಕ ವಯೋಮಾನದವರು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು, ಜಿಮ್ ಉತ್ಸಾಹಿಗಳು, ಕ್ರೀಡಾಪಟುಗಳು- ಇಂಥ ಹಲವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಿಧನರಾಗಿದ್ದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಅದರಲ್ಲೂ ನಟರು, ಕ್ರೀಡಾಪಟುಗಳಂಥ ಖ್ಯಾತನಾಮರು ಹೀಗೆ ಸಾವನ್ನಪ್ಪಿದ್ದಾಗ ಈ ದುರದೃಷ್ಟಕರ ಘಟನೆಯನ್ನು...
ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಕೇಳಿದ್ದ ಕಿತ್ತೂರು ತಹಶೀಲ್ದಾರರನ್ನು ಲೋಕಾಯುಕ್ತಕ್ಕೆ ಹಿಡಿದುಕೊಟ್ಟ ಅರ್ಜಿದಾರರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತೆಲುಗಿನ ಸೂಪರ್ಸ್ಟಾರ್, ನಟ ಮಹೇಶ್ಬಾಬು ಅವರ ತಂದೆ ಕೃಷ್ಣ ಅವರಿಗೆ ಸೋಮವಾರ ತೀವ್ರ ಹೃದಯಾಘಾತವಾಗಿದ್ದು, ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇಂದು ವಿಶ್ವ ಹೃದಯ ದಿನ (world heart day). ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಸೂತ್ರಗಳು ನಿಜಕ್ಕೂ ಸರಳ- ಆರೋಗ್ಯಕರ ಆಹಾರ ಹಾಗೂ ವ್ಯಾಯಾಮ. ಇಷ್ಟನ್ನೂ ನಮ್ಮಿಂದ ಪಾಲಿಸಲಾಗದೇ?
ಕೆಲವೊಮ್ಮೆ ಗ್ಯಾಸ್ಟ್ರಿಕ್ನಿಂದ ಆಗುವ ಎದೆಯುರಿ ಮತ್ತು ಹೃದಯಾಘಾತದ ನೋವು ಒಂದೇ ಥರ ಕಾಣಿಸುತ್ತವೆ. ಆದರೆ ಇವುಗಳ ನಡುವೆ ವ್ಯತ್ಯಾಸ ಗುರುತಿಸುವುದು ಅಗತ್ಯ.
ಪುನೀತ್ ರಾಜ್ಕುಮಾರ್, ಕೆಕೆ, ಸಿದ್ಧಾರ್ಥ್ ಶುಕ್ಲಾ- Heart Attack ಕಾರಣ ಯುವಕರ ಸಾವುಗಳು ಒಂದೊಂದಾಗಿ ನಮ್ಮ ಸುತ್ತಮುತ್ತಲೂ ಸಂಭವಿಸುತ್ತಿವೆ. ಇದು ಎಚ್ಚೆತ್ತುಕೊಳ್ಳಬೇಕಾದ ಸಮಯ.
ಬೆಂಗಳೂರಿನ ಜಯದೇವ ಹೃದಯ ಆಸ್ಪತ್ರೆಗೆ ನಡುರಾತ್ರಿ ಎದೆನೋವು ಎಂದು ಗಾಬರಿಯಾಗಿ ಬರುವವರು ಸಂಖ್ಯೆ ಏರುತ್ತಿದೆ. ಕೊರೊನಾ ವೈರಸ್ ಬಂದ ಬಳಿಕ ಹೆಚ್ಚಿರುವ ಹೃದಯದ ಸಮಸ್ಯೆಯಿದು.
ಪುರುಷರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳು ಎಚ್ಚರಿಕೆಯ ಗಂಟೆ ಬಾರಿಸ್ತಿವೆ.