ಉದ್ಯೋಗ3 ವರ್ಷಗಳು ago
UPSC Calendar 2023-24: ಯಾವ ಪರೀಕ್ಷೆ ಯಾವಾಗ ನಡೆಯುತ್ತದೆ ಚೆಕ್ ಮಾಡಿಕೊಳ್ಳಿ…
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪ್ರತಿ ವರ್ಷದಂತೆ ಮುಂದಿನ ವರ್ಷ ನಡೆಸಲಿರುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿಯನ್ನು ಈಗಲೇ ಪ್ರಕಟಿಸಿದೆ. ಯಾವ ಪರೀಕ್ಷೆ ಎಂದು ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ.