ಭಾರತದ ವಿದೇಶಿ ವಿನಿಮಯ ಸಂಗ್ರಹ (Forex reserves) ಕಳೆದ ಏಪ್ರಿಲ್ 7ಕ್ಕೆ ಅಂತ್ಯವಾದ ವಾರದಲ್ಲಿ 47.8 ಲಕ್ಷ ಕೋಟಿ ರೂ.ಗೆ ಏರಿದೆ. ಫೊರೆಕ್ಸ್ನಲ್ಲಿ ಬಂಗಾರದ ಪಾಲು ( Forex reserves) ಕೂಡ ವೃದ್ಧಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಭಾರತದ ಜಿಡಿಪಿ ಮುನ್ನೋಟವನ್ನು 2023-24ರ ಸಾಲಿಗೆ ಕಡಿತಗೊಳಿಸಿದ್ದರೂ, ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ( IMF ) ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದೆ. ವಿವರ ಇಲ್ಲಿದೆ.
ಭಾರತದ ಆರ್ಥಿಕತೆ ತೀರಾ ದುರ್ಬಲವಾಗಿದೆ. ಹಣದುಬ್ಬರ 2023-24ರಲ್ಲಿ ಇಳಿಯಲಿದ್ದರೂ, ಹಣಕಾಸು ನೀತಿ ಬಿಗಿಯಾಗಿದ್ದು, ಬೇಡಿಕೆಯನ್ನು ಹತ್ತಿಕ್ಕಲಾಗಿದೆ ಎಂದು ಆರ್ಬಿಐ ಹಣಕಾಸು ಸಮಿತಿಯ ಸದಸ್ಯ ಜಯಂತ್ ವರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ. ಅವರು (Jayanth Varma) ಹೇಳಿರುವುದೇನು? ಇಲ್ಲಿದೆ...
ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ಇದಿಗ ಐಎಂಎಫ್ನಿಂದ ಕನಿಷ್ಠ 10 ಸಾವಿರ ಕೋಟಿ ರೂ. ಸಾಲ ಪಡೆಯಲೂ ಹರಸಾಹಸ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಅಲ್ಲಿ ಆಗಿದ್ದೇನು? ಇಲ್ಲಿದೆ (ವಿಸ್ತಾರ Explainer : Pakistan economy...
ಆರ್ಥಿಕತೆಯ ದಿವಾಳಿತನದ ಅಂಚಿನಲ್ಲಿ ತತ್ತರಿಸುತ್ತಿರುವ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇನ್ನಷ್ಟು ಷರತ್ತುಗಳನ್ನು ವಿಧಿಸಿದೆ.
ಅಮೆರಿಕದ ಯಾಲೆ ವಿಶ್ವವಿದ್ಯಾಲಯದಲ್ಲಿ ವತ್ಸಲ್ ನಹಾತ (Vatsal Nahata) 2020ರಲ್ಲಿ ಪದವಿ ಪಡೆದಿದ್ದಾರೆ. ಆದರೆ, ಕೊರೊನಾ ಬಿಕ್ಕಟ್ಟು ಉಂಟುಮಾಡಿದ ಕಾರಣ ಇವರಿಗೆ ಉದ್ಯೋಗ ಪಡೆಯುವುದು ಕಷ್ಟವಾಗಿತ್ತು. ಆದರೆ, ವಿಶ್ವ ಬ್ಯಾಂಕ್ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ದಿಸೆಯಲ್ಲಿ ಸತತವಾಗಿ...
ಹಣದುಬ್ಬರ ನಿಯಂತ್ರಿಸಲು ಸೆಂಟ್ರಲ್ ಬ್ಯಾಂಕ್ಗಳು ಬಡ್ಡಿ ದರ ಏರಿಸುತ್ತವೆ. ಆದರೆ ಇದರ ಪರಿಣಾಮ ಆರ್ಥಿಕ ಬೆಳವಣಿಗೆ (Recession in 2023) ಕುಂಠಿತವಾಗಿ ಹಿಂಜರಿತ ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಕ್ರಿಪ್ಟೊ ಆಸ್ತಿಗಳ ನಿಯಂತ್ರಣಕ್ಕಾಗಿ ಜಾಗತಿಕ ಸಹಕಾರದ ಅಗತ್ಯವಿದ್ದು, ಇದಕ್ಕಾಗಿ ಐಎಂಎಫ್ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು (Crypto Regulation) ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2011ರಲ್ಲಿ ದೇಶದಲ್ಲಿ ಕಡುಬಡತನದ ಪ್ರಮಾಣ 22.5% ಇತ್ತು. ಆದರೆ 2019ರಲ್ಲಿ 10.2%ಕ್ಕೆ ಕುಸಿದಿದೆ ಎಂದು ವಿಶ್ವಬ್ಯಾಂಕ್ನ ಸಂಶೋಧನಾ ವರದಿಯೊಂದು ತಿಳಿಸಿದೆ.
2011ಕ್ಕೂ ಮೊದಲು ಆಹಾರ ಧಾನ್ಯಗಳ ವಿತರಣೆ 54% ಪರಿಣಾಮಕಾರಿ ಆಗಿತ್ತು ಆದರೆ ಆಧಾರ್ ಜೋಡಣೆಯಿಂದಾಗಿ ಸೋರಿಕೆ ಕಡಿಮೆಯಾಗಿ 2014-15ರ ನಂತರ 86%ಕ್ಕೆ ಏರಿದೆ ಎಂದಿದೆ ವರದಿ.