Salary Hike ಭಾರತದ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳ ಸಿಗಲು ಕಾರಣ, ಐಟಿ ಇಂಡಸ್ಟ್ರಿ. ಜತೆಗೆ ಉದ್ದಿಮೆಗಳ ನಿರ್ಣಾಯಕ ವಿಭಾಗಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ಇರುವುದು ಮತ್ತೊಂದು ಕಾರಣ ಎಂದು ಟೀಮ್ಲೀಸ್ ವರದಿ ತಿಳಿಸಿದೆ....
ಖಾಸಗಿ ವಲಯದ ಕಾರ್ಪೊರೇಟ್ ಕಂಪನಿಗಳು ಮುಂಬರುವ ದಿನಗಳಲ್ಲಿ ಭಾರಿ ಹೂಡಿಕೆಗೆ ನಿರ್ಧರಿಸಿವೆ. (Private sector) ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.
ಕಳೆದ ಜನವರಿಯಲ್ಲಿ ಉದ್ಯಮ ವಲಯದ ಬೆಳವಣಿಗೆ 5.2%ಕ್ಕೆ ಏರಿಕೆಯಾಗಿದೆ. ಆರ್ಥಿಕ ಚಟುವಟಿಕೆಗಳ (IIP Growth) ಚೇತರಿಕೆಯನ್ನು ಇದು ಬಿಂಬಿಸಿದೆ.
ವಜ್ರದ ಉತ್ಪಾದನೆಯಲ್ಲಿ ಉಂಟಾಗಿರುವ ಇಳಿಕೆಯ ಪರಿಣಾಮ ಗುಜರಾತ್ನ ಸೂರತ್ನಲ್ಲಿ 10,000 ಮಂದಿ (Dimond production) ಉದ್ಯೋಗ ಕಳೆದುಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ಗೂಂಡಾಗಳ ಅಟ್ಟಹಾಸವನ್ನು (CM Yogi Adityanath) ಅಂತ್ಯಗೊಳಿಸಲಾಗಿದ್ದು, ಉದ್ಯಮಿಗಳು ನಿಶ್ಚಿಂತೆಯಿಂದ ಹೇರಳ ಹೂಡಿಕೆಯನ್ನು ಮಾಡಿ ಲಾಭ ಗಳಿಸಬಹುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ.
ರಾಜ್ಯದಲ್ಲಿ 2027ರ ವೇಳೆಗೆ 25,000 ಸ್ಟಾರ್ಟಪ್ ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನೂತನ ಸ್ಟಾರ್ಟಪ್ ನೀತಿ ಹೊಂದಿದೆ. ವಿವರ ಇಲ್ಲಿದೆ.
ಉದ್ಯಮಿಗಳಿಂದ 200 ಕೋಟಿ ರೂ.ಗೂ ಹೆಚ್ಚು ಸುಲಿಗೆ ಮಾಡಿರುವ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್, ಆಮ್ ಆದ್ಮಿಪಾರ್ಟಿಗೆ 60 ಕೋಟಿ ರೂ. ಕೊಟ್ಟಿರುವುದಾಗಿ ಹೇಳಿದ್ದಾನೆ. ವರ್ಗಾವಣೆಯ ( Sukesh Chandrasekhar ) ವಿವರಗಳನ್ನು ಬರೆದಿಟ್ಟಿರುವುದಾಗಿಯೂ...
ನಷ್ಟದಲ್ಲಿರುವ ಉದ್ದಿಮೆ ಸಂಸ್ಥೆಗಳನ್ನು ಮುಂದುವರಿಸುವುದರಿಂದ ( PSU) ಸಾರ್ವಜನಿಕ ತೆರಿಗೆ ಸಂಪನ್ಮೂಲ ವ್ಯರ್ಥವಾಗುತ್ತದೆ. ಇದರಿಂದ ಇತರ ಸಾಮಾಜಿಕ ಯೋಜನೆಗಳ ಜಾರಿಗೂ ಸಂಪನ್ಮೂಲದ ಕೊರತೆಯಾಗುತ್ತದೆ ಎನ್ನುತ್ತಾರೆ ತಜ್ಞರು.
ಏರ್ ಇಂಡಿಯಾದಲ್ಲಿ ಟಾಟಾ ಸಮೂಹದ ವಿಸ್ತಾರ ಏರ್ಲೈನ್, ಏರ್ ಏಷ್ಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್ ಶೀಘ್ರ ವಿಲೀನವಾಗಲಿದೆ. (Air India) ವಿಸ್ತಾರ ಏರ್ಲೈನ್ ಬ್ರಾಂಡ್ ಅನ್ನು ಟಾಟಾ ಸಮೂಹ ಕೈಬಿಡುವ ಸಾಧ್ಯತೆ ಇದೆ.
ಈ ಹಿಂದಿನ ಹೂಡಿಕೆದಾರರ ಸಮಾವೇಶಗಳಿಗೆ ಹೋಲಿಸಿದರೆ ಈ ವರ್ಷ ಈಗಾಗಲೇ ಅನುಷ್ಠಾನದಲ್ಲಿ ಪ್ರಗತಿ ಸಂಭವಿಸಿದೆ (Invest Karnataka 2022) ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ.