ಕೋವಿಡ್ ವಿರುದ್ಧ ಬಳಸಲಾಗುತ್ತಿರುವ ದೇಸಿ ಲಸಿಕೆ ಬಲಿಷ್ಠ ಪ್ರತಿಕಾಯಗಳನ್ನು ಉತ್ಪಾದಿಸುತ್ತಿದ್ದು, ನಾಲ್ಕನೇ ಡೋಸ್ ಅಗತ್ಯವಿಲ್ಲ ಎಂದು ನಗರದಲ್ಲಿ ನಡೆದ ಅಧ್ಯಯನವೊಂದು ಖಚಿತಪಡಿಸಿದೆ.
ನೆರೆಯ ರಾಷ್ಟ್ರಗಳಲ್ಲಿ ರೂಪಾಂತರಿ ಬಿಎಫ್.7 (Coronavirus) ಸೋಂಕು ವ್ಯಾಪಕವಾಗಿ ಹರಡುತ್ತಿದೆ. ರಾಜ್ಯಕ್ಕೂ ರೂಪಾಂತರಿ ಸೋಂಕು ಹರಡುವ ಭೀತಿ ಇದೆಯಾದರೂ ಅಪಾಯವೇನೂ ಇಲ್ಲ ಎಂದು ಅಧ್ಯಯನವೊಂದು ಹೇಳಿದೆ.
ಪೊಲೀಸ್ ಕಸ್ಟಡಿ ವಿಧಿಸಲ್ಪಟ್ಟಿರುವ ಮುರುಘಾಶರಣರನ್ನು ಶುಕ್ರವಾರ ರಾತ್ರಿ ಎಲ್ಲಿ ಉಳಿಸಬೇಕು ಎನ್ನುವ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ಸದ್ಯ ಅವರು ಡಿವೈಎಸ್ಪಿ ಕಚೇರಿಯಲ್ಲಿದ್ದಾರೆ.
ಮುರುಘಾ ಮಠದ ಶರಣರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಲಾಗಿತ್ತು. ಆದರೆ ಈ ಬಗ್ಗೆ ಜಯದೇವಕ್ಕೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ತೀವ್ರ ಎದೆನೋವಿನಿಂದ ಬಳಲುತ್ತಿರುವ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.
ಬೆಂಗಳೂರಿನ ಜಯದೇವ ಹೃದಯ ಆಸ್ಪತ್ರೆಗೆ ನಡುರಾತ್ರಿ ಎದೆನೋವು ಎಂದು ಗಾಬರಿಯಾಗಿ ಬರುವವರು ಸಂಖ್ಯೆ ಏರುತ್ತಿದೆ. ಕೊರೊನಾ ವೈರಸ್ ಬಂದ ಬಳಿಕ ಹೆಚ್ಚಿರುವ ಹೃದಯದ ಸಮಸ್ಯೆಯಿದು.